
Sign up to save your podcasts
Or


ಪಂಚೋಪಚಾರ ಪೂಜೆ ನಮ್ಮ ಹಿರಿಯರು ಕಂಡುಹಿಡಿದಿರುವ ಒಂದು ಅದ್ಬುತ ಸಾಧನ. ಮೋಕ್ಷದ ದಾರಿಗೆ ಎರಡು ವಿಧಾನ 1 - ಸಗುಣೋಪಾಸನೆ 2 - ನಿರ್ಗುಣೋಪಾಸನೆ ನಮ್ಮ ಮನಸ್ಸು ಪಂಚೇಂದ್ರಿಯಗಳ ಮೂಲಕ ಕೆಲಸ ಮಾಡುತ್ತದೆ. ಆದ್ದರಿಂದ ನಮ್ಮ ಹಿರಿಯರು ಕಣ್ಣಿಗೆ ವಿಗ್ರಹ, ಕಿವಿಗಳಿಗೆ ಗಂಟೆಯ ಶಬ್ದ, ಮೂಗಿಗೆ ಪರಿಮಳ ಬರಿತ ಸುವಾಸನೆ, ಚರ್ಮಕ್ಕೆ ಗಂಧ ಅಥವಾ ತಿಲಕ, ಹಾಗೆ ನಾಲಿಗೆಗೆ ನೈವೇದ್ಯವನ್ನು ಕೊಟ್ಟು ಉಪಚರಿಸಿದರು. ಇದನ್ನು ಮಾಡುವ ಮೂಲಕ ನಮ್ಮ ಇಂದ್ರಿಯಗಳನ್ನು ಗೆದ್ದು ನಂತರ ಆಳ ಧ್ಯಾನಕ್ಕೆ ತೆರಳುತ್ತಿದ್ದರು. ಇದುವೇ ಪೊಚೋಪಚಾರದ ಕೊಡುಗೆ ನಮ್ಮ ಹಿರಿಯರಿಂದ.
Watch video : https://youtu.be/9M873PnYpvU
By Bharath Babu Rಪಂಚೋಪಚಾರ ಪೂಜೆ ನಮ್ಮ ಹಿರಿಯರು ಕಂಡುಹಿಡಿದಿರುವ ಒಂದು ಅದ್ಬುತ ಸಾಧನ. ಮೋಕ್ಷದ ದಾರಿಗೆ ಎರಡು ವಿಧಾನ 1 - ಸಗುಣೋಪಾಸನೆ 2 - ನಿರ್ಗುಣೋಪಾಸನೆ ನಮ್ಮ ಮನಸ್ಸು ಪಂಚೇಂದ್ರಿಯಗಳ ಮೂಲಕ ಕೆಲಸ ಮಾಡುತ್ತದೆ. ಆದ್ದರಿಂದ ನಮ್ಮ ಹಿರಿಯರು ಕಣ್ಣಿಗೆ ವಿಗ್ರಹ, ಕಿವಿಗಳಿಗೆ ಗಂಟೆಯ ಶಬ್ದ, ಮೂಗಿಗೆ ಪರಿಮಳ ಬರಿತ ಸುವಾಸನೆ, ಚರ್ಮಕ್ಕೆ ಗಂಧ ಅಥವಾ ತಿಲಕ, ಹಾಗೆ ನಾಲಿಗೆಗೆ ನೈವೇದ್ಯವನ್ನು ಕೊಟ್ಟು ಉಪಚರಿಸಿದರು. ಇದನ್ನು ಮಾಡುವ ಮೂಲಕ ನಮ್ಮ ಇಂದ್ರಿಯಗಳನ್ನು ಗೆದ್ದು ನಂತರ ಆಳ ಧ್ಯಾನಕ್ಕೆ ತೆರಳುತ್ತಿದ್ದರು. ಇದುವೇ ಪೊಚೋಪಚಾರದ ಕೊಡುಗೆ ನಮ್ಮ ಹಿರಿಯರಿಂದ.
Watch video : https://youtu.be/9M873PnYpvU