Sign up to save your podcasts
Or

Writer: ಮಾಲಾ ಕುಮಾರ್ಮ ನಿಷಾ ಚೌಧರಿ
Narrator: ಶೋಭಾ ಪೂಜಾರಿ, ಸಂತೋಷ ಭೀಮಣ್ಣ
Editor: ವಿಜಯ ಕುಮಾರ್
ಮೀನುವಿನ ಸುತ್ತಲು ಹಲವಾರು ಹೂಗಳು, ಹಲವಾರು ಬಣ್ಣಗಳು, ಪಕ್ಷಿಗಳು ಮತ್ತು ಅಳಿಲುಗಳು ಕಿಚಿಪಿಚಿಗುಟುತ್ತಾ, ಚಿಲಿಪಿಲಿ ಎನ್ನುತ್ತಾ ಓಡಾಡುವ ಮನಸೆಳೆಯುವ ವಾತಾವರಣ ಇದೆ. ಮೀನು ಪ್ರಕೃತಿಯ ಈ ಚೆಲುವಿನಲ್ಲಿ ಮುಳುಗಿಹೋಗಿದ್ದಾಳೆ. ಎಷ್ಟೇ ಆದರೂ ಇದು ವಸಂತಕಾಲ ಅಲ್ಲವೇ?
೧. ಕಾಲಗಳನ್ನು ಪಟ್ಟಿ ಮಾಡಿ, ಅವುಗಳ ವಿಶೇಷತೆಯನ್ನು ಚರ್ಚಿಸುವುದು.
೨. ಕಾಲಗಳ ಚಿತ್ರವನ್ನು ಬಿಡಿಸಿ ಬಣ್ಣ ಹಚ್ಚುವುದು.
By Kathe Khajane Team, IT for ChangeWriter: ಮಾಲಾ ಕುಮಾರ್ಮ ನಿಷಾ ಚೌಧರಿ