ಕಥೆ ಖಜಾನೆ - ಕನ್ನಡ

ಆಸೆ ಅರಿವು


Listen Later

Writer: ನೇತ್ರಾವತಿ ರಾಂಪುರ
Narrator: ನೇತ್ರಾವತಿ ರಾಂಪುರ, ಲಕ್ಷ್ಮಿ, ಲಲಿತಾ, ರಾಘವೇಂದ್ರ ಕುಲಕರ್ಣಿ, ಯಶವಂತ ಕಾಳೆ
Editor: ಪರ್ವಿನ್ ಸುಲ್ತಾನಾ

ಶಾಲೆಗೆ ರಜಾದಿನ. ಮಕ್ಕಳೆಲ್ಲರೂ ಅಜ್ಜಿಯ ತೋಟದಲ್ಲಿಮರದ ಆಟ ಆಟವಾಡುತ್ತಿದ್ದರು. ಆಟವಾಡುತ್ತಾ ಯಾವುದಕ್ಕಾಗಿ ಆಸೆ ಪಟ್ಟಿರು ಮತ್ತು ಯಾವ ಸುರಕ್ಷಿತ ಕ್ರಮದ ಬಗ್ಗೆ ತಿಳಿದುಕೊಂಡರು ಎಂಬುದನ್ನು ಈ ಕಥೆಯ ಮೂಲಕ ತಿಳಿಯಿರಿ.

೧. ರಜಾದಿನಗಳ ಅನುಭವಗಳನ್ನುಹಂಚಿಕೊಳ್ಳುವುದು.


ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ದಿನಚರಿ ಮತ್ತು ದೈನಂದಿನ ಅಭ್ಯಾಸಗಳು,ಪರಿಸರ ಮತ್ತು ವಾತಾವರಣ
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change