ಸಿರಿದನಿ SIRIdani

ಅಭಿಯೋಜಕ ಮತ್ತು ನ್ಯಾಯದಾನ – ಬಿ.ಎಸ್‌.ಪಾಟೀಲ್‌


Listen Later

ಸರ್ಕಾರಿ ಅಭಿಯೋಜಕ ಎಂದರೆ ಯಾರು? ಮತ್ತು ಅವರ ಜವಾಬ್ದಾರಿಗಳೇನು?

 ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಸರ್ಕಾರಿ ಅಭಿಯೋಜಕರ ಸಂಘದ ಅಧ್ಯಕ್ಷ ಬಿ.ಎಸ್‌.ಪಾಟೀಲ್‌ ಅವರು. 

ಸೂಕ್ಷ್ಮ, ಅತಿಸೂಕ್ಷ್ಮ ಪ್ರಕರಣಗಳನ್ನು ನಿಭಾಯಿಸಿ, ಯಶಸ್ವಿಯಾದ ಅವರ ಯಶೋಗಾಥೆಗಳನ್ನು ನೀವು ಕೇಳಬಹುದು.

ಕೇಳಿ, ನಿಮ್ಮ ಆಪಪ್ತರಿಗೂ ಕೇಳಿಸಿ. ಪ್ರತಿಕ್ರಿಯಿಸಿ: [email protected]

ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ


...more
View all episodesView all episodes
Download on the App Store

ಸಿರಿದನಿ SIRIdaniBy Shwetha Initiative