
Sign up to save your podcasts
Or


ಮಾತುಕತೆ
ರಾಜೇಶ್ವರಿ ಶೆಟ್ಟಿ, ಆಪ್ತ ಸಮಾಲೋಚಕರು, ವಿಭಾಗ ಮುಖ್ಯಸ್ಥರು, ಮನಃಶಾಸ್ತ್ರ ವಿಭಾಗ ಭಂಡಾರ್‌ಕಾರ್ಸ್ ಕಾಲೇಜು ಕುಂದಾಪುರ
ಮಾತನಾಡಿಸಿದವರು: ಜ್ಯೋತಿ ಸಾಲಿಗ್ರಾಮ, ಮುಖ್ಯಸ್ಥರು ರೇಡಿಯೋ ಕುಂದಾಪುರ
ಧ್ವನಿ ಮುದ್ರಣ: ರೇಡಿಯೋ ಕುಂದಾಪುರ, ಭಂಡಾರ್‌ಕಾರ್ಸ್ ಕಾಲೇಜು ಕುಂದಾಪುರ
Feedback: [email protected]
For shows: 9964677010
ಮಾತುಕತೆ
ಪ್ರೊ.ಹಡಗಲಿ ಅಶೋಕ, ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್
ಪ್ರೊ.ಕೆ.ವಿ. ವೆಂಕಟೇಶ್, ಐಐಟಿ ಮುಂಬೈ,
Feedback: [email protected]
For shows: 9964677010
ಸಿರಿದನಿಯ ಈ ಸಂಚಿಕೆಯಲ್ಲಿ
ಡಯಾಬಿಟೀಸ್ ಕಾಯಿಲೆ ಅಲ್ಲ? ಮತ್ತೇನು?
ಟೈಪ್ 2 ಡಯಾಬಿಟೀಸ್‌ಗೆ ನೈಸರ್ಗಿಕ ಪರಿಹಾರ
ಮಾತುಕತೆ
ಪ್ರೊ.ಹಡಗಲಿ ಅಶೋಕ, ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್
ಪ್ರೊ.ಕೆ.ವಿ. ವೆಂಕಟೇಶ್, ಐಐಟಿ ಮುಂಬೈ,
ಒತ್ತಡ ಆಯ್ತಾ? ಕೂಲ್ ಆಗಿರಿ
ಜ್ಯೋತಿ ಸಾಲಿಗ್ರಾಮ - ರಾಜೇಶ್ವರಿ ಶೆಟ್ಟಿ
ಮಳೆಯಲಿ ಜೊತೆಯಲಿ
- ಇಬ್ಬನಿಯ ನೆನಪುಗಳು
- ವಾಣಿ ರಾಜ್
ಜುಲೈ 22, 2024ರಂದು ಪ್ರಸಾರ
ಕೇಳಿ ಸಿರಿದನಿ
ಮಾತು ಬಲ್ಲವರಿಗೆ ಮಾತು ಉಳ್ಳವರಿಗೆ
ಡಾ.ಬಿ.ಆರ್. ಹರೀಶ್ ನಾಯ್ಕ್, ವಿಶೇಷ ಭೂಸ್ವಾಧೀನಾಧಿಕಾರಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಡಾ.ಕೆ. ಶಿವರಾಮ ಕಾರಂತ ಬಡಾವಣೆ.
ಜಮೀನು, ನಿವೇಶನ, ಫ್ಲ್ಯಾಟ್ ಖರೀದಿ ಸಂಬಂಧಿಸಿ ಇರಬೇಕಾದ ದಾಖಲೆಗಳೇನು ಮತ್ತು ಮುನ್ನೆಚ್ಚರಿಕೆಗಳೇನು ಎಂಬುದನ್ನು ಇಲ್ಲಿ ಡಾ.ಹರೀಶ್ ನಾಯ್ಕ್ ಅವರು ಚರ್ಚಿಸಿದ್ದಾರೆ.
ಪ್ರತಿಕ್ರಿಯಿಸಿ: [email protected]
ನೆರವು: ಜ್ಯೋತಿ ಸಾಲಿಗ್ರಾಮ
ರಿಯಲ್ ಎಸ್ಟೇಟ್ with ಡಾ.ಬಿ.ಆರ್. ಹರೀಶ್ ನಾಯ್ಕ್ – ಮುನ್ನೋಟ
ನಿಜವಾಗಿಯೂ ಕೃಷ್ಣನೆಂದರೆ ಯಾರು? ಅವನು ಎಲ್ಲವೂ... ಹೀಗೆ ತಾವು ಕಂಡ ಕೃಷ್ಣನಬಗ್ಗೆ ಹೇಳುತ್ತಾ ಒಂದು ಲಹರಿಯಲ್ಲಿ ಮಾತನಾಡಿದ್ದಾರೆ ದೀಪಾ ಪಾವಂಜೆ.
ದೀಪಾ ಪಾವಂಜೆ ಉಪನ್ಯಾಸಕಿ. ಮಂಗಳೂರು ಆಕಾಶವಾಣಿಯಲ್ಲಿ ಹವ್ಯಾಸಿ ನಿರೂಪಕಿ. ಗಝಲ್ ಕವಯಿತ್ರಿ...
ದೀಪಾ ಲಹರಿಗೆ ಗಾಯನದ ಸಾಥ್ ಕೊಟ್ಟವರು
ಶ್ರೀ ಕೃಷ್ಣ ಪರಮಾತ್ಮನ ಅನುಗ್ರಹ ಎಲ್ಲರಿಗೂ ಲಭಿಸಲಿ ಎಂಬ ಪ್ರಾರ್ಥನೆಯೊಂದಿಗೆ “ಮಂಗಳ ಮೂರುತಿ” ಪದಮಾಲೆಯ ಒಂದು ಭಕ್ತಿ ಕುಸುಮ 'ಪಾರ್ಥಸಾರಥಿ'.
ತಾರೇಂದ್ರ ಪಿ. ಶೆಟ್ಟಿಗಾರ್ ಅವರ ರಚನೆ ಮತ್ತು ನಿರ್ಮಾಣದ ‘ಮಂಗಳ ಮೂರುತಿ’ ಆಲ್ಬಂನಿಂದ ಆಯ್ದ
ಮುರಳಿಯ ನುಡಿಸೋ ಮಾಧವ
Song Details: Singer: Siddhartha Belmannu Production: Tharendra P Shettigar Lyrics: Tharendra P Shettigar Music Direction: Giridhar Divan Orchestration & Programming: Nakul Abhyankar Recording: Grey18 Studios, Bangalore Video Editing: V Zone Creations
ತಾರೇಂದ್ರ ಪಿ. ಶೆಟ್ಟಿಗಾರ್ ಅವರ ಯುಟ್ಯೂಬ್ ಚಾನೆಲ್‌ನಲ್ಲಿ ಕನ್ನಡ– ತುಳು ಭಕ್ತಿಗೀತೆಗಳನ್ನು ಆಲಿಸಿ. ಅವರ ಪ್ರಯತ್ನವನ್ನು ಬೆಂಬಲಿಸಿ.
ಚಾನೆಲ್ ಲಿಂಕ್: https://www.youtube.com/watch?v=cHwpHVYKqLk
ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿ, ಸಿರಿದನಿಯಲ್ಲಿ ನೀವೂ ಭಾಗವಹಿಸಲು ಸಂಪರ್ಕಿಸಿ: [email protected]
ಡಾ. ಸುಮಾ ಎಂ. ಅವರು ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಇಸ್ಕಾನ್ ಸಂಸ್ಥೆಯ ಒಡನಾಡಿಯಾಗಿ, ಸ್ವಯಂ ಸೇವಕರಾಗಿ ದೀಕ್ಷೆ ಪಡೆದು ಸುರಭಿ ದೇವಿ ದಾಸಿ ಆಗಿ ಬದುಕನ್ನು ಕೃಷ್ಣ ಚಿಂತನೆಗಾಗಿ ಮೀಸಲಿಟ್ಟಿದ್ದಾರೆ. ಸಂಗೀತದಲ್ಲಿ ಅದಮ್ಯ ಆಸಕ್ತಿ ಉಳ್ಳವರು ಅವರು. ಅವರೇ ಕಟ್ಟಿದ ಬೃಜಾ ಬೀಟ್ಸ್‌ನ ಮೂಲಕ ಕೃಷ್ಣನ ಗೀತೆಗಳನ್ನು ಭಗವದ್ಗೀತೆಯ ಶ್ಲೋಕಗಳನ್ನು ಹಾಡಿದ್ದಾರೆ. ದಾಸವಾಣಿ, ಮಕ್ಕಳ ಹಾಡುಗಳಿಗೆ ಆಧುನಿಕ ಮಾದರಿಯ ಸಂಗೀತ ಸ್ಪರ್ಶ ನೀಡಿದ್ದಾರೆ. ಹೀಗೆ ಮಾತು, ಗೀತೆಯ ಮೂಲಕ ಭಗವಂತನ ಜೊತೆ ಸುಮಾ ಅವರ ಅನುಸಂಧಾನ ನಡೆದಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾವಸರದಲ್ಲಿ ಬೃಜಾಬೀಟ್ಸ್‌ನ ಝಲಕ್‌ನ್ನು ಸಿರಿದನಿ ಕೇಳುಗರಿಗಾಗಿ ನೀಡಿದ್ದಾರೆ.
ಬೃಜಾಬೀಟ್ಸ್ ಯುಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿ, ಗೀತೆಗಳನ್ನು ಕೇಳಿ ಚಂದಾದಾರರಾಗಿ. ಲಿಂಕ್ ಕ್ಲಿಕ್ ಮಾಡಿ: https://www.youtube.com/c/BrajaBeats
ಪ್ರತಿಕ್ರಿಯಿಸಿ: [email protected]
From the publisher's feed