ಸಿರಿದನಿ SIRIdani

ಸಿರಿದನಿ SIRIdani

By Shwetha InitiativeBusinessNon-Profit
Download on the App Store

ಸಿರಿದನಿ SIRIdani episodes

  • ನಾಗತಿಹಳ್ಳಿ ಬದುಕಿನ ಅಮೃತಧಾರೆ – ಡಾ.ನಾಗತಿಹಳ್ಳಿ ಚಂದ್ರಶೇಖರ್‌ ಅವರೊಂದಿಗೆ ಸಂವಾದ
    ನಾಗತಿಹಳ್ಳಿ ಬದುಕಿನ ಅಮೃತಧಾರೆ – ಡಾ.ನಾಗತಿಹಳ್ಳಿ ಚಂದ್ರಶೇಖರ್‌ ಅವರೊಂದಿಗೆ ಆತ್ಮೀಯ ಸಂವಾದ (ಮರುಪ್ರಸಾರ)

    ನಾಗತಿಹಳ್ಳಿ ಬದುಕಿನ ಅಮೃತಧಾರೆ – ಡಾ.ನಾಗತಿಹಳ್ಳಿ ಚಂದ್ರಶೇಖರ್‌ ಅವರೊಂದಿಗೆ ಆತ್ಮೀಯ ಸಂವಾದ

    ಪ್ರತಿಕ್ರಿಯಿಸಿ: [email protected]

    1 hr 7 min
  • ಸಿರಿದನಿ 37ನೇ ಸಂಚಿಕೆ: ಇರುವುದೆಲ್ಲವ ಬಿಟ್ಟು: ವಿದ್ಯಾ ಎಸ್‌. ಮಂಗಳೂರು
    ಇರುವುದೆಲ್ಲವ ಬಿಟ್ಟು...
    ಕಾಲದ ಸ್ಥಿತ್ಯಂತರವನ್ನು ಲಹರಿಯಲ್ಲಿ ಕಟ್ಟಿಕೊಟ್ಟಿದ್ದಾರೆ ವಿದ್ಯಾ ಎಸ್‌. 
    ವಿದ್ಯಾ ಅವರು ಪುತ್ತೂರಿನ ಇವೇಕಾನಂದ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕಿ. ಆಕಾಶವಾಣಿಯಲ್ಲಿ ಅರೆಕಾಲಿಕ ನಿರೂಪಕಿಯಾಗಿದ್ದಾರೆ.
    ಕಲೆ, ಸಾಹಿತ್ಯ, ಮಾತು, ಸಾಂಸ್ಕೃತಿಕ ಸಂಘಟನೆ ಅವರ ಆಸಕ್ತಿಯ ಕ್ಷೇತ್ರಗಳು
    ಪ್ರತಿಕ್ರಿಯಿಸಿ: [email protected]
    6 min
  • ಇಂಜೆಕ್ಷನ್‌ ತಕಣಿ ಮಾರ್ರೆ – ಕುಂದಗನ್ನಡದಲ್ಲೊಂದು ಚಂದದ ಮಾತುಕತೆ

    ಇಂಜೆಕ್ಷನ್‌ ತಕಣಿ ಮಾರ್ರೆ...

    ಕುಂದಗನ್ನಡದಲ್ಲೊಂದು ಚೆಂದದ ಮಾತುಕತೆ

    ಮೇಘನಾ ದೇವಾಡಿಗ, ಶ್ರೀರಕ್ಷಾ, ಶ್ರೀಲಕ್ಷ್ಮೀ ಸ್ಕ್ರಿಪ್ಟ್‌: ಪೂಜಿತಾ

    ಪ್ರತಿಕ್ರಿಯಿಸಿ: [email protected]


    9 min
  • ಕಥೆ: ಚಸ್ಕಿ– ಸುಹಾನಾ ಸೈಯದ್‌

    ಕು|ಸುಹಾನ ಸಯ್ಯದ್ ಎಂ., ಬಹು ಭಾಷಾ ಬರಹಗಾರ್ತಿ

    ಇವರು ಕನ್ನಡ, ಹಿಂದಿ, ಇಂಗ್ಲೀಷ್ ಹೀಗೇ ಸುಮಾರು ಎಂಟು ಭಾಷೆ ಮಾತಾಡಬಲ್ಲರು. ಹದಿಮೂರನೇ ವರ್ಷದಲ್ಲೇ ಬರೆಯಲು ಆರಂಭಿಸಿದ ಇವರು ಮೂರು ಭಾಷೆಗಳಲ್ಲಿ ಕಥೆ, ಕವನ, ನಗೆಹನಿ, ಹಾಯ್ಕು, ಅಬಾಬಿ ,ಚುಟುಕು ಮುಂತಾದವುಗಳನ್ನು ಬರೆಯುತ್ತಾರೆ. 


    ಶಿಕ್ಷಣ ಮತ್ತು ವೃತ್ತಿ ಜೀವನ:

    2001ರಿಂದ 2004ರವರೆಗೆ ತಮ್ಮ ಪ್ರೌಢ ಮತ್ತು ಕಾಲೇಜು ವಿದ್ಯಾಭ್ಯಾಸವನ್ನು ಬಂಟ್ವಾಳ ತಾಲೂಕಿನ ವಿಟ್ಲದ ಪದವಿ ಪೂರ್ವ ಕಾಲೇಜಿನಲ್ಲಿ ಮಾಡಿದ ಸುಹಾನರು, ತಮ್ಮ ಮೂರು ವರ್ಷದ ಪದವಿ ವಿದ್ಯಾಭ್ಯಾಸವನ್ನು ಬಂಟ್ವಾಳ ತಾಲೂಕಿನ ಅನುಗ್ರಹ ಕಾಲೇಜಿನಲ್ಲಿ ಪೂರೈಸಿದ್ದಾರೆ. 2019ರಲ್ಲಿ ತಮ್ಮ ಎಂ.ಕಾಂ ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡು, ಅದೇ ವರ್ಷ ಮಂಗಳೂರಿನ ಬರಾಕ ಕಾಲೇಜಿನಲ್ಲಿ ಉದ್ಯೋಗಕ್ಕೆ ಸೇರಿದ್ದಾರೆ.

    ಅಲ್ಲದೇ ಓರ್ವ 'ಉನ್ನತ ಕ್ರಮದ ಆಲೋಚನಾ ಕೌಶಲ್ಯಗಳ' ತರಬೇತುಗಾರ್ತಿಯಾಗಿಯೂ ಮತ್ತು ಹಲವೆಡೆ ನಿರೂಪಕಿಯೂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 


    ಕೃತಿಗಳು

    ನವಪರ್ವ ಫೌಂಡೇಶನ್ ಹೊರ ತಂದ ಸಂಪಾದನಾ ಕೃತಿಯಾದ 'ಪತಂಗ ಪರ್ವ'ದ ಸಹ ಬರಹಗಾರರಲ್ಲಿ ಒಬ್ಬರಾಗಿದ್ದು , 'ನವಪರ್ವ ಸವ್ಯ ಸಾಚಿ' ಬಿರುದಿಗೆ ಪಾತ್ರರಾಗಿದ್ದಾರೆ. 

    ಅಲ್ಲದೇ ನೂರಕ್ಕೂ ಹೆಚ್ಚು ಸಂಪಾದನಾ ಕೃತಿಯಲ್ಲಿನ ಸಹ ಬರಹಗಾರರಾಗಿದ್ದಾರೆ. ತಮ್ಮದೇ ಆದ ಆಂಗ್ಲ ಭಾಷೆಯ ಸಂಪಾದನಾ ಕೃತಿಯ ಸಿದ್ಧತೆಯಲ್ಲಿ ಇದ್ದಾರೆ.

    9 min
  • ಕಥೆ: ಗ್ರಹಣ – ದೀಪಾ ಪಾವಂಜೆ

    ದೀಪಾ ಪಾವಂಜೆ ಮಂಗಳೂರಿನವರು. ಉಪನ್ಯಾಸಕಿ, ಆಕಾಶವಾಣಿಯಲ್ಲಿ ಹವ್ಯಾಸಿ ನಿರೂಪಕಿ. ಗಝಲ್‌, ಕಥೆ ಬರವಣಿಗೆ ಅವರ ಆಸಕ್ತಿ. 

    ಸಿರಿದನಿಯಲ್ಲಿ ಅವರ ಕಥೆ: ಗ್ರಹಣ.

    ಕೇಳಿ ಪ್ರತಿಕ್ರಿಯಿಸಿ: [email protected]

    11 min
  • ಕಥೆ: ಅಪರಾಧಿ – ಅರುಣಾ ಶ್ರೀನಿವಾಸ್‌ ಉಜಿರೆ

    ಅರುಣಾ ಶ್ರೀನಿವಾಸ್‌, ಬರಹಗಾರ್ತಿ, ಕಥೆಗಾರ್ತಿ. ಸಿರಿದನಿಯಲ್ಲಿ ಈ ಬಾರಿ ಹೊಸ ಕಥೆ ‘ಅಪರಾಧಿ’ಯೊಂದಿಗೆ ಬಂದಿದ್ದಾರೆ. 

    ಕೇಳಿ ಪ್ರತಿಕ್ರಿಯಿಸಿ: [email protected]

    ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ

    12 min
  • ರಂಗ ಅಂತರಂಗ – ಹಾರಾಡಿ ಬಿ.ಎಸ್‌.ರಾಮಶೆಟ್ಟಿ ಅವರೊಂದಿಗೆ ಸ್ಮಿತಾ ಶೆಣೈ ಮಂಗಳೂರು ಅವರ ಮಾತುಕತೆ

    ಹಾರಾಡಿ ಬಿ.ಎಸ್‌.ರಾಮಶೆಟ್ಟಿ ರಂಗಭೂಮಿ, ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿರುವವರು. ಸದ್ಯದ ರಂಗಭೂಮಿ ಹೇಗಿದೆ? ರಂಗಕರ್ಮಿಯ ಬದುಕು ಹೇಗಿದೆ? ಶಿಕ್ಷಣದಲ್ಲಿ ರಂಗ ಪ್ರಯೋಗ ಅಳವಡಿಸಿದ್ದು ಹೇಗೆ? ಇಂಥ ಹತ್ತಾರು ವಿಷಯಗಳನ್ನು ಈ ಮಾತುಕತೆಯಲ್ಲಿ ತೆರೆದಿಟ್ಟಿದ್ದಾರೆ ರಾಮಶೆಟ್ಟಿ ಅವರು.

    ಮಾತನಾಡಿಸಿದವರು: ಸ್ಮಿತಾ ಶೆಣೈ ಮಂಗಳೂರು.

    ಪ್ರತಿಕ್ರಿಯಿಸಿ: [email protected]

    ಕಾರ್ಯಕ್ರಮ ನಿರ್ಮಾಣ: ದೀಪಾ ಪಾವಂಜೆ

    24 min
  • ಓಟ್‌ ಹಾಕಲೂ ಬ್ಲಾಕ್‌ಚೈನ್‌– ವಿಜ್ಞಾನಿ ನಟ ತೇಜ್‌

    ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಬಲ್ಲ ಬ್ಲಾಕ್‌ಚೈನ್‌ ತಂತ್ರಜ್ಞಾನದ ಬಗ್ಗೆ ವಿಜ್ಞಾನಿ, ನಟ ತೇಜ್‌ ಮಾತನಾಡಿದ್ದಾರೆ. 

    ಚುನಾವಣೆಯಲ್ಲಿ ಈ ತಂತ್ರಜ್ಞಾನ ಬಂದರೆ ಮತದಾರರ ಪಾಲ್ಗೊಳ್ಳುವಿಕೆ ಮತ್ತು ಚುನಾವಣೆಯ ವಿಶ್ವಾಸಾರ್ಹತೆ ಹೆಚ್ಚುತ್ತದೆ. ಫಲಿತಾಂಶದಲ್ಲಿ ನಿಖರತೆ ತರಲು ಸಾಧ್ಯ ಎನ್ನುವ ವಿಶ್ವಾಸ ತೇಜ್‌ ಅವರದ್ದು.

    ಪ್ರತಿಕ್ರಿಯಿಸಿ:[email protected]


    BACKGROUND MUSIC USED WITH THANKS

    https://twitter.com/SiridaniP/status/1482034505171234818

    12 min
  • ರಾಧೆ ಎಂಬ ಗಾಥೆ– ಏನಿದು ಒಳಕಥೆ: ಸ್ಮಿತಾ ಶೆಣೈ ಮಂಗಳೂರು

    ಉದ್ಯಾವರ ಮಾಧವ ಆಚಾರ್ಯ ಅವರ ಕವನಸಂಕಲನವನ್ನು ರಾಧೆ ಎಂಬ ಗಾಥೆಯನ್ನು ಪರಿಚಯಿಸಿದ್ದಾರೆ ಸ್ಮಿತಾ ಶೆಣೈ. ಕೃತಿಕಾರರ ಕೃಷ್ಣಪ್ರೀತಿ, ರಾಧೆಯ ಪ್ರೇಮದ ಆಯಾಮ, ಗಾಢತೆಯನ್ನು ಸ್ಮಿತಾ ಅವರು ಮಾತಿನಲ್ಲಿ ಕಟ್ಟಿಕೊಟ್ಟಿದ್ದಾರೆ.

    ಪ್ರತಿಕ್ರಿಯಿಸಿ: [email protected]


    Background music used with thanks: Preeti Kotta Radhege-

    SINGER: Shreelata Gururaj

    Shreelata Gururaj

    https://www.youtube.com/watch?v=5U1o7GNFvUw

    Flute: https://www.youtube.com/watch?v=x2QT3TxVnzI&list=RDTzOuqSdZtF8&index=4


    #Krishna #Smithashenoy #radhe #radheembagaathe #udupi #udupisrikrishna #krishnaflute #smitha #mangalore #bookreview #newbook #devotion #writer 


    14 min

About ಸಿರಿದನಿ SIRIdani

From the publisher's feed

SIRIdani, A passion broadcast channel, set up by equal minded team In Bangalore. Channel addresses education, culture, social issues and youth