ಸಿರಿದನಿ SIRIdani

ಸಿರಿದನಿ SIRIdani

By Shwetha InitiativeBusinessNon-Profit
Download on the App Store

ಸಿರಿದನಿ SIRIdani episodes

  • ‘ಪುರುಷೋತ್ತಮ’ನ ಮಾತು– ಹಾಡು – ಜಿಮ್‌ ರವಿ, ದೇಹದಾರ್ಢ್ಯ ಪಟು, ಚಿತ್ರನಟ

    ದೇಹದಾರ್ಢ್ಯ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಸಾಧನೆ ಮಾಡಿರುವ ಎ.ವಿ. ರವಿ (ಜಿಮ್‌ ರವಿ) ಅವರು ಪುರುಷೋತ್ತಮ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ರವೀಸ್‌ ಜಿಮ್‌ ಬ್ಯಾನರ್‌ ಅಡಿ ಈ ಚಿತ್ರ ನಿರ್ಮಿಸಿದ್ದಾರೆ. ಈ ಚಿತ್ರ ಏನು ಹೇಳಲು ಹೊರಟಿದೆ ಅನ್ನುವುದು ಮತ್ತು ಜಿಮ್‌ ರವಿ ಅವರ ಬದುಕು ಹೇಗಿತ್ತು ಎಂಬುದನ್ನು ಅವರ ಮಾತಿನಲ್ಲೇ ಸಿರಿದನಿಯಲ್ಲಿ ಕೇಳಿ.

    ರವಿ ಅವರ ಯುಟ್ಯೂಬ್‌ ಚಾನೆಲ್ ಲಿಂಕ್‌: https://youtu.be/NOyyoFhDlLY

    ಪ್ರತಿಕ್ರಿಯಿಸಿ: [email protected]


    11 min
  • ಹೀಗಿವೆ ಹೊತ್ತಗೆ– ಮೂರು ಕೃತಿಗಳ ಪರಿಚಯ– ಶರತ್‌ ಹೆಗ್ಡೆ

    ಮೂರು ಹೊಸ ಕೃತಿಗಳನ್ನು ಪರಿಚಯಿಸಿದ್ದೇವೆ. ಕೃತಿಗಳನ್ನು ಪರಿಚಯಿಸುವ ಹೊಸ ಪ್ರಯತ್ನ ನಮ್ಮದು

    ಮಿತಿ: ಕಾದಂಬರಿ– ಧೀರಜ್‌ ಪೊಯ್ಯೆಕಂಡ

    ಅರಳದ ಅಲರು– ವಿಜಯಲಕ್ಷ್ಮೀ ಕೊಟಗಿ

    ನೋವಿಂಚಿನ ನಲಿವು – ಸಿ.ರಂಗರಾಜು, ವಾಣಿರಾಜ್‌

    ನೀವೂ ಪುಸ್ತಕ ಪರಿಚಯಿಸಬೇಕಾ? ಸಂಪರ್ಕಿಸಿ: [email protected]

    9 min
  • ಯಶಸ್ಸಿಗೆ ಕೃಷ್ಣಸೂತ್ರ – ಶರತ್‌ ಹೆಗ್ಡೆ

    ಯಶಸ್ಸಿಗೆ ಶ್ರೀಕೃಷ್ಣ ಹೇಳಿದ ವಿಷಯಗಳೇನು?

    ಮಹಾಬಲ ಸೀತಾಳಭಾವಿ ಅವರ ಕೃತಿ ‘ಮ್ಯಾನೇಜ್‌ಮೆಂಟ್‌ ಭಗವದ್ಗೀತೆ’ಯಿಂದ ಆಯ್ದ ಪ್ರಸಂಗಗಳು. 

    ಖುಷಿಯಾಗಿದ್ದು ಬದುಕಿನ ನಿರ್ವಹಣೆ ಹೇಗೆ ಅನ್ನುವುದರ ಟಿಪ್ಸ್‌ ಇಲ್ಲಿವೆ. 

    ಪ್ರತಿಕ್ರಿಯಿಸಿ: [email protected]

    4 min
  • ಕವಿ– ಕಾವ್ಯ– ಭಾವ: ಶ್ರೀನಿವಾಸ ನಾಯಕ್‌ ಕಾರ್ಕಳ

    ಕವಿ ಶ್ರೀನಿವಾಸ ನಾಯಕ್‌ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಗ್ರಾಮದ ಕಾನಂಗಿಯವರು. ಸದ್ಯ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕಂಪನಿಯೊಂದರಲ್ಲಿ ಉದ್ಯೋಗಿ.  ಕವನ, ಕಥೆ, ಲೇಖನ ಬರಹದಲ್ಲಿ ಆಸಕ್ತಿ. ಬೆಂಗಳೂರು ಹಾಗೂ ಮಂಗಳೂರು ಆಕಾಶವಾಣಿಯಲ್ಲಿ ಅವರ ಕವಿತೆಗಳು ಪ್ರಸಾರವಾಗಿವೆ. ಹಲವು ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ನನ್ನದಲ್ಲದ ಕವಿತೆ-ಎಂಬುದು ಇವರ ಮೊದಲ ಕವನ ಸಂಕಲನ. ಈ ಬಾರಿ ಸಿರಿದನಿಯಲ್ಲಿ ಕವಿ ಮನಸ್ಸು ಅರಿಯುವ ಪುಟ್ಟ ಪ್ರಯತ್ನ.

    ಶ್ರೀನಿವಾಸ ನಾಯಕ್ ಅವರ ಯುಟ್ಯೂಬ್‌ ಚಾನೆಲ್‌ಗೆ ಸಬ್‌ಸ್ಕ್ರೈಬ್‌ ಆಗಿ ಹಾಡುಗಳನ್ನು ಕೇಳಿ ಆನಂದಿಸಿ. ಈ ಮುಂದಿನ ಲಿಂಕ್‌ ಕ್ಲಿಕ್‌ ಮಾಡಿ

    https://www.youtube.com/results?search_query=srinivasa+nayak+karkala

    ಪ್ರತಿಕ್ರಿಯಿಸಿ: [email protected]

    ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ


    32 min
  • ಯುಗಾದಿ: ಹೊಸತಾಗುವ ಹೊತ್ತು– ಸ್ಮಿತಾ ಶೆಣೈ ಮಂಗಳೂರು

    ಬೇಕೋ ಬೇಡವೋ ಒಂದಿಷ್ಟು ಕೊಳ್ಳುವ, ಸಂಗ್ರಹಿಸುವ ಮನಸ್ಥಿತಿಯಿಂದ ಹೊರ ಬನ್ನಿ. ಹೆಚ್ಚೆನಿಸಿದ್ದನ್ನು ಹೊರ ಹಾಕಿ, ಬೇಡವೆನಿಸಿದ್ದನ್ನು ಸ್ವಚ್ಛಗೊಳಿಸಿ. ಹಾಗೆಯೇ ಮನಸ್ಸನ್ನೂ ತಿಳಿಗೊಳಿಸಿ ಎಂದು ಲಘುವಾಗಿ ಹೇಳಿದ್ದಾರೆ ಸ್ಮಿತಾ ಶೆಣೈ. ಯುಗಾದಿಯ ನೆಪದಲ್ಲಿ ಒಂದು ಲಹರಿ

    ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ

    ಪ್ರತಿಕ್ರಿಯಿಸಿ: [email protected]

    #smithashenoymangalore #ಸ್ಮಿತಾಶೆಣೈ #ಯುಗಾದಿ

    11 min
  • ಧ್ವನಿಯೇ ಬದುಕು– ಅನಿತಾ ರಂಗಸ್ವಾಮಿ– ಕಂಠದಾನ ಕಲಾವಿದೆ
    ಅನಿತಾ ರಂಗಸ್ವಾಮಿ ಬೆಂಗಳೂರಿನವರು. ಸುಮಾರು 20 ವರ್ಷಗಳಿಂದ ಕಂಠದಾನ ಕ್ಷೇತ್ರದಲ್ಲಿದ್ದಾರೆ. ಸಂಗೀತ ಸಂಯೋಜನೆ, ಸಾಹಿತ್ಯ ಬರಹ, ಮಾತು, ರೇಡಿಯೋ ಜಾಹೀರಾತು ಕ್ಷೇತ್ರದಲ್ಲಿ ಸಕ್ರಿಯರು. 
    ಕಂಠದಾನ ಕ್ಷೇತ್ರ ಹೇಗಿದೆ? ಆ ಬದುಕು ಎಂಥದ್ದು ಎಂದು ತಿಳಿಯುವ ಪುಟ್ಟ ಪ್ರಯತ್ನ ಇಲ್ಲಿಯದು. 
    ಅನಿತಾ ರಂಗಸ್ವಾಮಿ #anitharangaswamy ಹಾಡುಗಳನ್ನು ಕೇಳಲು ಯುಟ್ಯೂಬ್‌ ಲಿಂಕ್‌
    https://www.youtube.com/watch?v=RYJ4-HuRiHo
    ಅನಿತಾ ಅವರ ಸಾಹಿತ್ಯದ #puneethrajkumar ‍ಪುನೀತ್‌ ರಾಜ್‌ಕುಮಾರ್‌ ಅವರ ಗೌರವಾರ್ಥ ಹಾಡು ಕೇಳಲು ಲಿಂಕ್‌
    https://www.youtube.com/watch?v=YD_PvQnfzrI
    ಪ್ರತಿಕ್ರಿಯಿಸಿ: [email protected]
    #anitharangaswamy #anita #voiceover #sound #music #puneet #puneethrajkumar #artist #literature #radio #radiojingles
    25 min
  • ಯುಗಾದಿ– ಹೊಸತಾಗುವ ಹೊತ್ತು– ಸ್ಮಿತಾ ಶೆಣೈ ಮಂಗಳೂರು

    ಬೇಕೋ ಬೇಡವೋ ಒಂದಿಷ್ಟು ಕೊಳ್ಳುವ, ಸಂಗ್ರಹಿಸುವ ಮನಸ್ಥಿತಿಯಿಂದ ಹೊರ ಬನ್ನಿ. ಹೆಚ್ಚೆನಿಸಿದ್ದನ್ನು ಹೊರ ಹಾಕಿ, ಬೇಡವೆನಿಸಿದ್ದನ್ನು ಸ್ವಚ್ಛಗೊಳಿಸಿ. ಹಾಗೆಯೇ ಮನಸ್ಸನ್ನೂ ತಿಳಿಗೊಳಿಸಿ ಎಂದು ಲಘುವಾಗಿ ಹೇಳಿದ್ದಾರೆ ಸ್ಮಿತಾ ಶೆಣೈ. ಯುಗಾದಿಯ ನೆಪದಲ್ಲಿ ಒಂದು ಲಹರಿ

    ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ


    ಪ್ರತಿಕ್ರಿಯಿಸಿ: [email protected]

    11 min
  • ಒಂದೊಳ್ಳೇ ಕಥೆ– ಆರ್‌ಜೆ ನಯನಾ

    ಸಮಾಜ ಸೇವೆಯನ್ನು ಹೀಗೂ ಮಾಡಬಹುದು ಎಂದು ಒಂದೊಳ್ಳೆ ದೃಷ್ಟಾಂತ ಕಥೆಯ ಮೂಲಕ ಹೇಳಿದ್ದಾರೆ ಆರ್‌.ಜೆ. ನಯನಾ. ನಯನಾ ಅವರು ರೇಡಿಯೋ ನಿರೂಪಕಿ, ಸೃಜನಾತ್ಮಕ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡವರು. ಪ್ರತಿಕ್ರಿಯಿಸಿ: [email protected]

    5 min
  • 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ– ಒಂದು ನೋಟ– ಬಾನಾಸು

    13ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ– ಒಂದು ನೋಟ– ಬಾನಾಸು

    ಬಾ.ನಾ. ಸುಬ್ರಹ್ಮಣ್ಯ, ಹಿರಿಯ ಚಲನಚಿತ್ರ ಪತ್ರಕರ್ತರು. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ವಿಶ್ಲೇಷಿಸಿದ್ದಾರೆ.

    ಕೇಳಿ, ಪ್ರತಿಕ್ರಿಯಿಸಿ: [email protected]

    13 min

About ಸಿರಿದನಿ SIRIdani

From the publisher's feed

SIRIdani, A passion broadcast channel, set up by equal minded team In Bangalore. Channel addresses education, culture, social issues and youth