ಸಿರಿದನಿ SIRIdani

ಕವಿ– ಕಾವ್ಯ– ಭಾವ: ಶ್ರೀನಿವಾಸ ನಾಯಕ್‌ ಕಾರ್ಕಳ


Listen Later

ಕವಿ ಶ್ರೀನಿವಾಸ ನಾಯಕ್‌ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಗ್ರಾಮದ ಕಾನಂಗಿಯವರು. ಸದ್ಯ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕಂಪನಿಯೊಂದರಲ್ಲಿ ಉದ್ಯೋಗಿ.  ಕವನ, ಕಥೆ, ಲೇಖನ ಬರಹದಲ್ಲಿ ಆಸಕ್ತಿ. ಬೆಂಗಳೂರು ಹಾಗೂ ಮಂಗಳೂರು ಆಕಾಶವಾಣಿಯಲ್ಲಿ ಅವರ ಕವಿತೆಗಳು ಪ್ರಸಾರವಾಗಿವೆ. ಹಲವು ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ನನ್ನದಲ್ಲದ ಕವಿತೆ-ಎಂಬುದು ಇವರ ಮೊದಲ ಕವನ ಸಂಕಲನ. ಈ ಬಾರಿ ಸಿರಿದನಿಯಲ್ಲಿ ಕವಿ ಮನಸ್ಸು ಅರಿಯುವ ಪುಟ್ಟ ಪ್ರಯತ್ನ.

ಶ್ರೀನಿವಾಸ ನಾಯಕ್ ಅವರ ಯುಟ್ಯೂಬ್‌ ಚಾನೆಲ್‌ಗೆ ಸಬ್‌ಸ್ಕ್ರೈಬ್‌ ಆಗಿ ಹಾಡುಗಳನ್ನು ಕೇಳಿ ಆನಂದಿಸಿ. ಈ ಮುಂದಿನ ಲಿಂಕ್‌ ಕ್ಲಿಕ್‌ ಮಾಡಿ

https://www.youtube.com/results?search_query=srinivasa+nayak+karkala

ಪ್ರತಿಕ್ರಿಯಿಸಿ: [email protected]

ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ


...more
View all episodesView all episodes
Download on the App Store

ಸಿರಿದನಿ SIRIdaniBy Shwetha Initiative