ಸಿರಿದನಿ SIRIdani

ಸಿರಿದನಿ SIRIdani

By Shwetha InitiativeBusinessNon-Profit
Download on the App Store

ಸಿರಿದನಿ SIRIdani episodes

  • ಕೃಷ್ಣ ಪಥ– ಬೃಜಾ ಬೀಟ್ಸ್‌– ಮುನ್ನೋಟ

    ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ಚಿಂತನ, ಭಕ್ತಿ ಗಾಯನ– ಡಾ. ಸುಮಾ ಎಂ.

    ಪ್ರತಿಕ್ರಿಯಿಸಿ: [email protected]

    #ಸಿರಿದನಿ #siridanipodcast #isckon #Drsuma #brajabeats #krishna #harekrishna #srikrishna #srikrishnajanmastami #krishnastami #krishnabhajans #bhagavadgeetha #swamiprabhupada

    2 min
  • ಅಮೃತ ಗಾನ – ಅರ್ಚನಾ ಉಡುಪ, ಗಾಯಕಿ, ನಟಿ, ಕಲಾವಿದೆ, ಬೆಂಗಳೂರು

    75ನೇ ಸ್ವಾತಂತ್ರ್ಯ ಉತ್ಸವದ ಸಂಭ್ರಮದಲ್ಲಿರುವ ನಮ್ಮ ಜವಾಬ್ದಾರಿಗಳೇನು? ಗಾನ ಸಹಿತ ಮಾಧುರ್ಯದ ಮಾತನಾಡಿ ನಮಗೆ ನೆನಪಿಸಿದ್ದಾರೆ ಅರ್ಚನಾ ಉಡುಪ

    ಪ್ರತಿಕ್ರಿಯಿಸಿ: [email protected]

    #archanaudupa #singerarchana #archana #independenceday #sarejahanseachhca


    7 min
  • ನನಗೆ ನಾನೇ ಸ್ಫೂರ್ತಿ - ಶಾಲಿನಿ ಬಾಲನ್‌, ಮನೋತರಬೇತಿದಾರರು, ಪುನರ್‌ಲೈಫ್‌ ಬೆಂಗಳೂರು

    ಶಾಲಿನಿ ಬಾಲನ್‌. ಜೀವನ ಕಲೆ, ಮನೋವಿಜ್ಞಾನದ ತರಬೇತಿದಾರರು, ಎನ್‌ಎಲ್‌ಪಿ ಮಾಸ್ಟರ್‌ ಪ್ರಾಕ್ಟೀಷನರ್‌, ಆಪ್ತ ಸಮಾಲೋಚಕಿ, ವಕೀಲರು.  ಹೀಗೆ ಒಬ್ಬರು ಬಹುಮುಖಿ.  ಈ ಕಾರ್ಯಕ್ರಮದಲ್ಲಿ ನನಗೆ ನಾನೇ ಸ್ಫೂರ್ತಿ ಆಗುವುದು ಹೇಗೆ ಎಂದು ಅವರು ಹೇಳಿದ್ದಾರೆ. 

    ಮಾಹಿತಿಗೆ ಭೇಟಿ ನೀಡಿ: https://punarlife.com

    ಪ್ರತಿಕ್ರಿಯಿಸಿ: [email protected]


    23 min
  • ಸ್ವಾತಂತ್ರ್ಯದ ಅಮೃತ ಮಥನ – ಎಂ.ಸಿ. ಹರಿಪ್ರಕಾಶ್‌
    ಸ್ವತಂತ್ರ ಭಾರತದ ಆಡಳಿತ ಕೈಪಿಡಿಯಲ್ಲಿ ಆಗಬೇಕಾಗಿರುವ ಒಂದಿಷ್ಟು ಬದಲಾವಣೆಗಳು ಮತ್ತು ಅನುಷ್ಠಾನಗಳ ಬಗ್ಗೆ ಎಂ.ಸಿ. ಹರಿಪ್ರಕಾಶ್‌ ಮಾತನಾಡಿದ್ದಾರೆ. ಹರಿಪ್ರಕಾಶ್‌ ಬೆಂಗಳೂರಿನವರು. ಮೂಲತಃ ಎಂಜಿನಿಯರ್‌. ಅಧ್ಯಯನ, ಅಧ್ಯಾಪನ ಅವರ ಬದುಕಿನಲ್ಲಿ ನಿರಂತರವಾಗಿದೆ. ಉದ್ಯಮ, ತಂತ್ರಜ್ಞಾನ ಹಾಗೂ ಎಂಜಿನಿಯರಿಂಗ್‌ ಕ್ಷೇತ್ರಗಳಲ್ಲಿ ಸಲಹೆಗಾರರಾಗಿಯೂ ಸಕ್ರಿಯರಾಗಿದ್ದಾರೆ.
    ಪ್ರತಿಕ್ರಿಯಿಸಿ: [email protected]
    7 min
  • ಸ್ವಾತಂತ್ರ್ಯದ ಅಮೃತ ಮಥನ – ವೇಣು ಶರ್ಮಾ ಮಂಗಳೂರು
    ನನ್ನ ದೇಶ ಹೇಗಿರಬೇಕು. ಅದರ ನೀತಿ ನಿರೂಪಣೆಯ ದೂರದೃಷ್ಟಿ ಹೇಗಿರಬೇಕು ಎಂಬುದನ್ನು ಪುಟ್ಟದಾಗಿ ಚರ್ಚಿಸಿದ್ದಾರೆ ವೇಣು ಶರ್ಮಾ. ಶರ್ಮಾ ಅವರು ಮಂಗಳೂರಿನವರು. ಮೈ ಅಂತರಾತ್ಮ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಉದ್ಯಮ ಸಲಹೆ, ಮಾರ್ಗದರ್ಶನ ನೀಡುತ್ತಾರೆ. ಜೊತೆಗೆ ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. 
    ಪ್ರತಿಕ್ರಿಯಿಸಿ: [email protected]
    14 min
  • ನನ್ನ ಕೊಡೆಯಲಿ ನಿನ್ನ ಹೆಸರಿದೆ– ಶರತ್‌ ಹೆಗ್ಡೆ

    ಮಳೆ ನಡುವೆ ಒಂದಿಷ್ಟು ಕಚಗುಳಿಯಿಡುವ ಮಾತು. ಕೊಡೆ, ಕೊಡೆಯಡಿ, ಕೊಡೆನಡುವಿನ ಒಂದಿಷ್ಟು ಲಹರಿ


    ಪ್ರತಿಕ್ರಿಯಿಸಿ: [email protected]


    #ಕೊಡೆ #ಛತ್ರಿ #umbrella #male #ಮಳೆ #ladiesumbrella #namingforumbrella #oldumbrela #umbrellastory #Storyofumbrella

    8 min
  • ಉಜಾಲಕ್ಕೆ ಹರಿದ ರೂಬಿ ಲಿಕ್ವಿಡ್‌ ಬ್ಲೂ – ಐವಾನ್‌ ನಿಗ್ಲಿ ಸಂದರ್ಶನ ಭಾಗ – 2

    ಐವನ್‌ ನಿಗ್ಲಿಯವರು ಮಾಜಿ ಶಾಸಕ  (ಆಂಗ್ಲೋ ಇಂಡಿಯನ್‌ ಸಮುದಾಯದಿಂದ ನಾಮನಿರ್ದೇಶನಗೊಂಡವರು) ಅವರು ಸದ್ಯ ಮಾಜಿ ಶಾಸಕರ ಸಂಘದ ಕಾರ್ಯದರ್ಶಿ. ಆಂಗ್ಲೋ ಇಂಡಿಯನ್‌ ಸಮುದಾಯದ ಸಂಘಟನೆಯಲ್ಲಿ ಸಕ್ರಿಯರಾಗಿರುವವರು. ರಾಜ್ಯದಲ್ಲಿ ದಾದಿಯರಿಗಾಗಿಯೇ ಮೊದಲ ಬಾರಿ ಫ್ಲಾರೆನ್ಸ್‌ ನೈಟಿಂಗೇಲ್‌ ಹೆಸರಿನ ಪ್ರಶಸ್ತಿ ಸ್ಥಾಪಿಸಿ ಈಗಲೂ ಆ ಸಮುದಾಯಕ್ಕೆ ಗೌರವ ಸಲ್ಲಿಸುತ್ತಿರುವವರು. ಅವರು ನಿರ್ಮಿಸಿದ ಸೆಪ್ಟೆಂಬರ್‌ 13 ಚಿತ್ರದಲ್ಲಿ ಕೋವಿಡ್‌ ಸಂದರ್ಭದಲ್ಲಿ ನರ್ಸ್‌ಗಳ ತ್ಯಾಗ, ಕಾಳಜಿ, ಪರಿಶ್ರಮವನ್ನು ಪರಿಣಾಮಕಾರಿಯಾಗಿ ತೋರಿಸಿದ್ದಾರೆ.

    ಸುಮಾರು 30 ವರ್ಷಗಳ ಹಿಂದೆ ಮನೆ ಮಾತಾಗಿದ್ದ ಬಟ್ಟೆಗೆ ಹಾಕುವ ರೂಬಿ ಲಿಕ್ವಿಡ್‌ ಬ್ಲೂ ಸೃಷ್ಟಿಯಾದ ಬಗೆಯನ್ನು ಐವಾನ್‌ ಅವರು ಹೇಳಿದ್ದಾರೆ. ತಾವೇ ಸರಳ ವಿಧಾನದಿಂದ ರೂಪಿಸಿ ದೇಶವ್ಯಾಪಿ ಮಾರಾಟ ಮಾಡಿ ಮುಂದೆ ಅದನ್ನು ಉಜಾಲ (ಜ್ಯೋತಿ ಲ್ಯಾಬೊರೇರೀಸ್‌) ಕಂಪನಿಗೆ ಮಾರಿದ ಕಥೆ ಸಿರಿದನಿಯಲ್ಲಿದೆ

    ಪ್ರತಿಕ್ರಿಯಿಸಿ: [email protected]

    #Ivannigli #Iwan nigli #Nigli #AngloIndian #Mla #exmlaIvan Nigli #Flarencenightingale, #Nurses #Nursesaward #september13 #Rubifilms #Rubyfilms #Nigli #Ruby #rubyliquidblue #liquid Blue #ujala #Rubyblue

    16 min
  • ನಾಡಿನ ಫ್ಲಾರೆನ್ಸ್‌ ನೈಟಿಂಗೇಲ್‌ಗಳಿಗೊಂದು ಗುರುತುಕೊಟ್ಟವರು – ಐವಾನ್‌ ನಿಗ್ಲಿ

    ಐವನ್‌ ನಿಗ್ಲಿಯವರು ಮಾಜಿ ಶಾಸಕ  (ಆಂಗ್ಲೋ ಇಂಡಿಯನ್‌ ಸಮುದಾಯದಿಂದ ನಾಮನಿರ್ದೇಶನಗೊಂಡವರು) ಅವರು ಸದ್ಯ ಮಾಜಿ ಶಾಸಕರ ಸಂಘದ ಕಾರ್ಯದರ್ಶಿ. ಆಂಗ್ಲೋ ಇಂಡಿಯನ್‌ ಸಮುದಾಯದ ಸಂಘಟನೆಯಲ್ಲಿ ಸಕ್ರಿಯರಾಗಿರುವವರು. ರಾಜ್ಯದಲ್ಲಿ ದಾದಿಯರಿಗಾಗಿಯೇ ಮೊದಲ ಬಾರಿ ಫ್ಲಾರೆನ್ಸ್‌ ನೈಟಿಂಗೇಲ್‌ ಹೆಸರಿನ ಪ್ರಶಸ್ತಿ ಸ್ಥಾಪಿಸಿ ಈಗಲೂ ಆ ಸಮುದಾಯಕ್ಕೆ ಗೌರವ ಸಲ್ಲಿಸುತ್ತಿರುವವರು. ಅವರು ನಿರ್ಮಿಸಿದ ಸೆಪ್ಟೆಂಬರ್‌ 13 ಚಿತ್ರದಲ್ಲಿ ಕೋವಿಡ್‌ ಸಂದರ್ಭದಲ್ಲಿ ನರ್ಸ್‌ಗಳ ತ್ಯಾಗ, ಕಾಳಜಿ, ಪರಿಶ್ರಮವನ್ನು ಪರಿಣಾಮಕಾರಿಯಾಗಿ ತೋರಿಸಿದ್ದಾರೆ.

    ವಿಧಾನಸಭೆಗೆ ಆಂಗ್ಲೋ ಇಂಡಿಯನ್‌ ವ್ಯಕ್ತಿಯ  ನಾಮನಿರ್ದೇಶನಗೊಂಡದ್ದು ಹೇಗೆ? ನರ್ಸ್‌ಗಳ ಬಗ್ಗೆ ಅಷ್ಟೊಂದು ಕಾಳಜಿ ಏಕೆ? ಹೀಗೆ ಹತ್ತು ಹಲವು ಕುತೂಹಲಗಳಿಗೆ ಐವಾನ್‌ ಉತ್ತರಿಸಿದ್ದಾರೆ


    ಪ್ರತಿಕ್ರಿಯಿಸಿ: [email protected]


    #Ivannigli #Iwan nigli #Nigli #AngloIndian #Mla #exmlaIvan Nigli #Flarencenightingale, #Nurses #Nursesaward #september13 #Rubifilms #Rubyfilms #Nigli 

    11 min

About ಸಿರಿದನಿ SIRIdani

From the publisher's feed

SIRIdani, A passion broadcast channel, set up by equal minded team In Bangalore. Channel addresses education, culture, social issues and youth