ಸ್ವತಂತ್ರ ಭಾರತದ ಆಡಳಿತ ಕೈಪಿಡಿಯಲ್ಲಿ ಆಗಬೇಕಾಗಿರುವ ಒಂದಿಷ್ಟು ಬದಲಾವಣೆಗಳು ಮತ್ತು ಅನುಷ್ಠಾನಗಳ ಬಗ್ಗೆ ಎಂ.ಸಿ. ಹರಿಪ್ರಕಾಶ್ ಮಾತನಾಡಿದ್ದಾರೆ. ಹರಿಪ್ರಕಾಶ್ ಬೆಂಗಳೂರಿನವರು. ಮೂಲತಃ ಎಂಜಿನಿಯರ್. ಅಧ್ಯಯನ, ಅಧ್ಯಾಪನ ಅವರ ಬದುಕಿನಲ್ಲಿ ನಿರಂತರವಾಗಿದೆ. ಉದ್ಯಮ, ತಂತ್ರಜ್ಞಾನ ಹಾಗೂ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಸಲಹೆಗಾರರಾಗಿಯೂ ಸಕ್ರಿಯರಾಗಿದ್ದಾರೆ.