Sandhyavani | ಸಂಧ್ಯಾವಾಣಿ

ಅಧ್ಯಾಯ 12: Rama’s exile | ಶ್ರೀರಾಮಚಂದ್ರನಿಗೆ ವನವಾಸ


Listen Later

In this episode, Dr. Sandhya S. Pai recites the story of Rama’s exile | ಶ್ರೀರಾಮಚಂದ್ರನಿಗೆ ವನವಾಸ


ಅಮ್ಮಾ ನನ್ನ ತಂದೆಯ ಪ್ರಾಣ ಉಳಿಸಿದ ನಿನಗೆ ವರಗಳು ಸಿಗಲೇಬೇಕು. ನನ್ನ ತಂದೆಯ ಪ್ರತಿಜ್ಞೆಯನ್ನು ಕಾರ್ಯರೂಪಕ್ಕೆ ತರುವುದಕ್ಕಿಂತ ದೊಡ್ಡ ಭಾಗ್ಯ ಇನ್ನೊಂದಿಲ್ಲಾ. ನಾನು ಅಯೋಧ್ಯೆ ತ್ಯಜಿಸಿ ಕಾಡಿಗೆ ಹೋಗಲು ಸಿದ್ದ ಎಂದ ಶ್ರೀರಾಮಚಂದ್ರ. ಶ್ರೀರಾಮನ ನಿರ್ಧಾರದಿಂದ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ....

...more
View all episodesView all episodes
Download on the App Store

Sandhyavani | ಸಂಧ್ಯಾವಾಣಿBy Udayavani

  • 5
  • 5
  • 5
  • 5
  • 5

5

2 ratings