S1 : EP -27: ಕಾಳಿನ ಮೇಲೆ ಹೆಸರು : Moral Story
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಸನ್ಯಾಸಿ ಒಂದು ಊರಿನ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಒಬ್ಬ ಸಾವುಕಾರ ಮನೆಯ ಜಗುಲಿ ಮೇಲೆ ಕುಳಿತು ಕಡಲೆಕಾಯಿ ತಿನ್ನುತ್ತಿದ್ದ . ಆತನಲ್ಲಿ ತನಗೂ ತಿನ್ನಲು ಕಡಲೆ ಕಾಯಿ ಕೊಡು ಎಂದ. ಆಗ ಸನ್ಯಾಸಿಗೆ ಸಾಹುಕಾರ ಕಡಲೆಕಾಯಿ ಕೊಡಲು ನಿರಾಕರಿಸಿದ. ಆಗ ಸನ್ಯಾಸಿ ಏನು ಹೇಳಿದ ? ಮತ್ತು ಸಾಹುಕಾರ ಅದೆಂಥಾ ಕಷ್ಟವನ್ನು ಎದುರಿಸಿದ ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
[email protected]