S3 : EP -99: ಯುದ್ಧ ಮುಗಿದರೂ ರಥದಿಂದ ಇಳಿಯದ ಶ್ರೀ ಕೃಷ್ಣ : Mahabharata Story
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದ ೧೮ ನೇ ದಿನದ ಹಗಲು ಕಳೆದಿತ್ತು. ರಣರಂಗ ರಕ್ತ ಮಾಂಸಗಳ ಕೆಸರಿನಿಂದ ತುಂಬಿತ್ತು. ಆ ಸಮಯದಲ್ಲಿ ಗೆಲುವಿನ ನಗೆ ಬೀರಿದ್ದ ಅರ್ಜುನ ಕೃಷ್ಣ ನತ್ತ ನೋಡಿದ. ಆಗ ಇದ್ದ ನಿಯಮದಂತೆ ಕೃಷ್ಣ ರಥದಿಂದ ಕೆಳಗೆ ಮೊದಲು ಇಳಿಯಬೇಕಿತ್ತು ಆದರೆ ನಡೆದಿದ್ದೇ ಬೇರೆಯಾಗಿತ್ತು... ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
[email protected]