
Sign up to save your podcasts
Or


ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಗಂಡ ಹೆಂಡತಿಯರಿಬ್ಬರು ಪಕ್ಕದ ಊರಿಗೆ ಸಂತೆಗೆಂದು ಹೋಗಿ ಮರಳಿ ಬರುತ್ತಿದ್ದರು. ಆಗ ಅಲ್ಲಿಯೇ ಹಾದಿಯಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ನಡೆಯಲು ಕಷ್ಟಪಡುತ್ತಿರುವುದನ್ನು ಕಂಡರು. ಆತನನ್ನು ಕಂಡು ದಂಪತಿಗಳ ಮನಸ್ಸು ಕರಗಿತು. ಆಗ ಹೆಂಡತಿ ಆ vayassada ವ್ಯಕ್ತಿಯ ಕೈ ಹಿಡಿದು ಆತನಿಗೆ ನಡೆಯಲು ಸಹಾಯ ಮಾಡಲು ಮುಂದಾದಳು. ಆದರೆ ಆತ ಆಕೆಯ ಕೈಯನ್ನು ಬಿಡದೆ ನೀನೇ ನನ್ನ ಹೆಂಡತಿ ಎಂದ....! ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಗಂಡ ಹೆಂಡತಿ ಇದ್ದರು . ಬಡತನದಲ್ಲಿ ಬದುಕು ಸಾಗಿಸುತ್ತಿದ್ದ ಅವರು, ಇದ್ದಿದ್ದರಲ್ಲೇ ಬದುಕು ಸಾಗಿಸುತ್ತಿದ್ದರು . ಹೀಗಿರುವಾಗ ಒಮ್ಮೆ ಹೆಂಡತಿ ಗಂಡನ ಬಳಿ ಮನೆಗೆ ಬೇಕಾದ ದಿನಸಿ ಸಾಮಾನು ತರಲು ನಾಣ್ಯಗಳನ್ನು ನೀಡಿ ಕಳುಹಿಸಿದಳು . ಹೀಗೆ ನಾಣ್ಯ ಹಿಡಿದು ಹೊರಟ ಸಮಗಾರನಿಗೆ ಕುದುರೆ ಸವಾರನೊಬ್ಬ ಸಿಕ್ಕ . ಆತನ ಬಳಿ ಒಂದಷ್ಟು ಒಳ್ಳೆಯ ಮಾತುಗಳನ್ನು ಹೇಳು ಎಂದಾಗ ಒಂದು ಮಾತಿಗೆ ನಾಲ್ಕು ಅಣೆ ಆಗುತ್ತದೆ ಅಂದ . ಹೀಗೆ ನಾಲ್ಕು ಅಣೆ ಕೊಟ್ಟು ಪಡೆದ ಮಾತಿನಿಂದ ಸಮಗಾರನ ಬದುಕೇ ಬದಲಾಯಿತು . ಅದೇನದು ಮಾತು ? ಎಂಬ ಸುಂದರ ಕಥೆ ಕೇಳಿ ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
S1 : EP -27: ಕಾಳಿನ ಮೇಲೆ ಹೆಸರು : Moral Story
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಸನ್ಯಾಸಿ ಒಂದು ಊರಿನ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಒಬ್ಬ ಸಾವುಕಾರ ಮನೆಯ ಜಗುಲಿ ಮೇಲೆ ಕುಳಿತು ಕಡಲೆಕಾಯಿ ತಿನ್ನುತ್ತಿದ್ದ . ಆತನಲ್ಲಿ ತನಗೂ ತಿನ್ನಲು ಕಡಲೆ ಕಾಯಿ ಕೊಡು ಎಂದ. ಆಗ ಸನ್ಯಾಸಿಗೆ ಸಾಹುಕಾರ ಕಡಲೆಕಾಯಿ ಕೊಡಲು ನಿರಾಕರಿಸಿದ. ಆಗ ಸನ್ಯಾಸಿ ಏನು ಹೇಳಿದ ? ಮತ್ತು ಸಾಹುಕಾರ ಅದೆಂಥಾ ಕಷ್ಟವನ್ನು ಎದುರಿಸಿದ ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
S1 : EP -26 : ಜಾಣ ಸೊಸೆ : Clever Daughter-in-Law
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಸುಮಾರು ಸಿರಿವಂತ ಇದ್ದ . ಅವನಿಗೆ ಒಬ್ಬ ಮಗ . ತಂದೆಗೆ ಇವನು ಎಂದರೆ ಪಂಚಪ್ರಾಣ . ಹೀಗಿರುವಾಗ ಹುಡುಗ ಮದುವೆ ವಯಸ್ಸಿಗೆ ಬಂದ ... ಹೀಗಾಗಿ ತನ್ನ ಮಗನಿಗಾಗಿ ಒಂದೊಳ್ಳೆ ಜಾಣ ಹುಡುಗಿ ತರಬೇಕು ಎಂದು ತಂದೆ ಯೋಚಿಸಿ ಒಂದು ಉಪಾಯ ಮಾಡಿದ. ಅದೇನದು ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಹುಡುಗ ಇದ್ದ ..ಆತನನ್ನು ತಾಯಿ ಬಲು ಪ್ರೀತಿಯಿಂದ ನೋಡಿಕೊಂಡಿದ್ದಳು . ಆ ಹುಡುಗನಿಗೆ ಒಮ್ಮೆ ತಾನೂ ಕೂಡ ದುಡ್ಡು ಮಾಡಬೇಕು ಎಂದು ಆಸೆಯಾಗಿ ತನ್ನ ತಾಯಿಯ ಬಳಿ ಹಣ ಕೇಳಿದ .. ಮುಂದೇನಾಯಿತು ಮತ್ತು ಅವನು ಹೇಗೆ ಅತಿ ದೊಡ್ಡ ಶ್ರೀಮಂತನಾದ ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
ಇದೊಂದು ಜಾಣತನದ ಕಥೆ. ಒಂದಾನೊಂದು ಊರಿನಲ್ಲಿ ಗಂಡ ಹೆಂಡತಿ ಇದ್ದರು . ಒಮ್ಮೆ ಹೆಂಡತಿ ಉಂಡಿ ಮಾಡಿದಳು . ಆದರೆ ಉಂಡಿ ತಿನ್ನುವ ವಿಚಾರದಲ್ಲಿ ಗಂಡ ಹೆಂಡತಿಯರಿಗೆ ಪರಸ್ಪರ ಮಾತಿಗೆ ಮಾತು ಬೆಳೆಯಿತು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
S1 : EP -23 : ಯಾರಿಗೂ ಹೊಡೆಯಬಾರದು : moral story
ಒಂದಾನೊಂದು ಊರಿನಲ್ಲಿ ಗಂಡ ಹೆಂಡತಿ ಮತ್ತು ಮಗಳು ಇದ್ದರು . ಒಂದು ದಿನ ಗಂಡ, ಹೆಂಡತಿ ಕೆಲಸಕ್ಕೆ ಹೋಗಿದ್ದರು. ಮಗಳು ದಾರಿಯಲ್ಲಿ ನಡೆದು ಹೋಗುವಾಗ ಮನೆಯೊಂದರಲ್ಲಿ ಗಂಡ ಹೆಂಡತಿಗೆ ಹೊಡೆಯುತ್ತಿದ್ದ .. ಅದನ್ನು ನೋಡಿದ ಹುಡುಗಿ ಏನು ಮಾಡಿದಳು? ಮತ್ತು ಯಾರನ್ನು ಯಾರೂ ಕೂಡ ಹೊಡೆಯಬಾರದು ಎಂಬ ನಿಯಮವನ್ನು ಹೇಗೆ ತಂದಳು? ಎಂಬ ಸುಂದರ ಕಥೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
S1 : EP -22 : ದೇವತೆಯಾದ ಗೋತಾಯಿ - ಭಾಗ-4 : Story of Garl | Part-4
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ತನ್ನ ಸಹೋದರಿಯರು ಹೆಣೆದ ಮೋಸದ ಬಲೆಯಲ್ಲಿ ಗೋತಾಯಿಯ ಪತಿ ಸಿಲುಕಿಕೊಳ್ಳುತ್ತಾನೆ . ಬಾವಿಯ ನೀರಿನ ಪ್ರಭಾವದಿಂದ ಆತ ಮರಣ ಹೊಂದುತ್ತಾನೆ! ಆಗ ಗೋತಾಯಿ, ಹೇಗೆ ತನ್ನ ಗಂಡನಿಗೆ ಮರುಜೀವ ನೀಡಿದಳು? ಮತ್ತು ಹೇಗೆ ದೇವತೆಯಾದಳು? ಎಂಬ ಸುಂದರ ಕಥೆ ಕೇಳಿ ...ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
S1 : EP -21 : ಗೋತಾಯಿಯ ಕಥೆ - ಭಾಗ-3 : Story of Garl | Part-3
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ವಿವಾಹವಾದ ಬಳಿಕ ರಾಜ ರಾಣಿಯರ ಮಕ್ಕಳು ಗಂಡನ ಮನೆಯೇ ಮುಖ್ಯ ಎಂಬಂತೆ ಮಾತನಾಡಿ ಹೊರತು ಹೋದರು. ಆ ಮಾತು ಕೇಳಿ ರಾಜ ರಾಣಿಯರಿಗೆ ತಮ್ಮ ತಪ್ಪಿನ ಅರಿವಾಯಿತು. ಕಣ್ಣೀರು ಸುರಿಸಿದರು. ಮುಂದೇನಾಯಿತು.... ಎಂಬ ಸುಂದರ ಕಥೆ ಕೇಳಿ ...ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
S1 : EP -20 : ಗೋತಾಯಿಯ ಕಥೆ - ಭಾಗ-2 : Story of Garl | Part-2
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಮಂತ್ರಿ ವಸ್ತ್ರ ಖರೀದಿಗೆ ಹೋಗಿ ಬರುವಾಗ ಕಾಡಿನಲ್ಲಿ ಬಿಟ್ಟು ಬಂದ ರಾಜಕುಮಾರಿಯನ್ನು ಕಂಡ ಬಳಿಕ ಪಟ್ಟಣಕ್ಕೆ ಹೋಗಿ ತಾಳೆ ಮರ ಇದ್ದ ರಾಜನ ತೋಟದದಿಂದ ತಾಳೆ ಹೂವನ್ನು ಆಕೆಗೆ ತಂದುಕೊಡಬೇಕೆಂದು ಹೊರಟ. ಆದರೆ ಅದು ಅಷ್ಟು ಸುಲಭವಿರಲಿಲ್ಲ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ...ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
From the publisher's feed