S1EP - 493:ಗುರುವನ್ನೇ ಪರೀಕ್ಷಿಸ ಹೊರಟ ಶಿಷ್ಯ !|Moral Story
ಶಿಷ್ಯನಿಗೆ ಒಂದು ಸಂದೇಹ ಬಂತು. ತನ್ನ ಗುರು ಮಹಾ ಜ್ಞಾನಿಗಳು, ಭಗವಂತನನ್ನು ಸಾಕ್ಷಾತ್ಕರಿಸಿಕೊಂಡವರು ಎಂದು ಎಲ್ಲರೂ ಹೇಳುತ್ತಾರೆ. ಹಾಗಾದ್ರೆ ಅದು ನಿಜವೇ ಎಂದು ಪರೀಕ್ಷಿಸಲು ಗುರುಗಳಿದ್ದಲ್ಲಿಗೆ ಹೋದ .. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]