S1EP - 490: ಕಷ್ಟ ಪಟ್ಟರೆ ಯಶಸ್ಸು ಸಾಧ್ಯ : Moral Stories
ನಾಲ್ಕು ಜನ ಒಂದು ಊರಿನಿಂದ ಮತ್ತ್ತೊಂದು ಊರಿಗೆ ಪ್ರಯಾಣ ಹೊರಟಿದ್ದರು. ಒಬ್ಬ ಭಕ್ತಿ ಯೋಗಿ , ಇನ್ನೊಬ್ಬ ಜ್ಞಾನ ಯೋಗಿ ,ಮತ್ತೊಬ್ಬ ಕರ್ಮಾ ಯೋಗಿ ಹಾಗು ಇನ್ನೊಬ್ಬ ಕ್ರಿಯಾ ಯೋಗಿ , ಅವರಿಗೆ ಅವರದ್ದೇ ಆದ ನಿಲುವಿತ್ತು. ಹೀಗಿರುವಾಗ ದಾರಿಯಲ್ಲಿ ಅವರು ಒಂದು ಕಾಡು ಪ್ರವೇಶಿಸಿದ್ರು. ಆಗ ಒಂದು ಘಟನೆ ನಡೆಯಿತು. ಏನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]