Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.
January 25, 2025S1EP - 486: ಮಾಯೆ ಎಂದರೇನು ?| What is Maya?S1EP - 486: ಮಾಯೆ ಎಂದರೇನು ?| What is Maya?ಒಂದು ಬಾರಿ ನಾರದರು ವೈಕುಂಠಕ್ಕೆ ಹೋದರಂತೆ. ಅಲ್ಲಿ ಹೋಗಿ ತನ್ನ ಕೆಲವು ಮಹತ್ವದ ಸಂದೇಹಗಳನ್ನು ನಾರಾಯಣನ ಮುಂದಿಟ್ಟರಂತೆ. ಅವುಗಳಲ್ಲಿ ಮಾಯೆಯೂ ಒಂದಾಗಿತ್ತು. ಹಾಗೆಂದರೇನು ಎಂದು ಕೇಳಿದರಂತೆ. ಅದಕ್ಕೆ ಶ್ರೀಮನ್ನಾರಾಯಣ ಏನು ಉತ್ತರ ಕೊಟ್ಟರು ಮತ್ತು ಇನ್ನು ಯಾವೆಲ್ಲ ಸಂದೇಶಗಳಿಗೆ ಉತ್ತರ ಸಿಕ್ಕಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
January 24, 2025S3 : EP -87:ಧೃತರಾಷ್ಟ್ರನಿಗೆ ಸಮಾಧಾನ ಮಾಡಿದ ವಿದುರ | Vidura and DhritarashtraS3 : EP -87:ಧೃತರಾಷ್ಟ್ರನಿಗೆ ಸಮಾಧಾನ ಮಾಡಿದ ವಿದುರ | Vidura and Dhritarashtraಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದ ನಂತರ ವಿದುರ ನಾನಾ ರೀತಿಯಲ್ಲಿ ಧೃತರಾಷ್ಟ್ರನಿಗೆ ಸಮಾಧಾನ ಮಾಡುತ್ತಿದ್ದ. ಮನುಷ್ಯ ಜನ್ಮ ಮತ್ತು ಧರ್ಮ , ಜೀವನದ ಬಗ್ಗೆ ಹಿತವಚನ ನೀಡಿದ. ಆದರೂ ಧೃತರಾಷ್ಟ್ರನಿಗೆ ಸಮಾಧಾನ ಆಗಲಿಲ್ಲ ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more19minPlay
January 23, 2025S1EP - 485:ಕೋಪ ಬಂದಾಗ ಮನುಷ್ಯ ಕೂಗಾಡುವುದು ಏಕೆ|Man's angerS1EP - 485:ಕೋಪ ಬಂದಾಗ ಮನುಷ್ಯ ಕೂಗಾಡುವುದು ಏಕೆ|Man's angerಸಂತನೊಬ್ಬ ತನ್ನ ಶಿಷ್ಯರೊಂದಿಗೆ ತೀರ್ಥಯಾತ್ರೆ ಮಾಡುತ್ತಾ, ಗಂಗಾ ತೀರಕ್ಕೆ ಬಂದನಂತೆ. ಆ ಸಮಯದಲ್ಲಿ ಅಲ್ಲಿ ಸ್ನಾನ ಮಾಡಲು ಕುಟುಂಬವೊಂದು ಬಂದಿತ್ತು. ಕೆಲ ಹೊತ್ತಿನಲ್ಲಿ ಆ ಕುಟುಂಬದವರ ನಡುವೆ ಗಲಾಟೆ ಆರಂಭವಾಗಿ ಅವರ ಧ್ವನಿ ಹೆಚ್ಚಾಯಿತು. ಆಗ ಸಂತ ನಗುತ್ತಾ ತನ್ನ ಶಿಶ್ಯರ ಜೊತೆ ಕೇಳಿದ ... ಕೋಪ ಬಂದಾಗ ಮನುಷ್ಯ ಕೂಗಾಡುವುದು ಏಕೆ ಎಂದು. ಆಗ ಶಿಷ್ಯರ ಉತ್ತರ ಏನಾಗಿತ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
January 18, 2025S1EP - 484:ಚಕ್ರವರ್ತಿಯ ಮನಸ್ಸಿನ ರಹಸ್ಯ! | The Secret of the Emperor's Mind!S1EP - 484: ಚಕ್ರವರ್ತಿಯ ಮನಸ್ಸಿನ ರಹಸ್ಯ! | The Secret of the Emperor's Mind!ಒಂದಾನೊಂದು ಕಾಲದಲ್ಲಿ ಒಬ್ಬ ಚಕ್ರವರ್ತಿ ಇದ್ದ. ವಿಶಾಲವಾದ ಸಾಮ್ರಾಜ್ಯ, ಸಂಪತ್ತು ಇದ್ದರೂ ಈತ ನಿರ್ಲಿಪ್ತನಾಗಿದ್ದ. ವರ್ಷಗಟ್ಟಲೆ ತಪ್ಪಸ್ಸು ಮಾಡಿದವರೂ ಕೂಡ ಈತನನ್ನು ಕಂಡು ಅಚ್ಚರಿಪಡುತ್ತಿದ್ದರು. ಹೀಗಿರುವಾಗ ಈತನ ಈ ಮನೋಭಾವನೆಯ ರಹಸ್ಯ ತಿಳಿಯಲು ಒಬ್ಬ ಬಂದ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
January 11, 2025S1EP - 483:ಬದುಕಿಗೊಂದು ಸುಂದರ ಪಾಠ |A beautiful lesson for lifeS1EP - 483:ಬದುಕಿಗೊಂದು ಸುಂದರ ಪಾಠ |A beautiful lesson for lifeಒಂದು ಊರಿನಲ್ಲಿ ಒಬ್ಬ ಪಾದರಕ್ಷೆ ತಯಾರಿಸುವವನಿದ್ದ . ಒಂದು ಸಂಜೆ ಕೆಲಸ ಮುಗಿಸಿ ಆತ ಮನೆಗೆ ಹೊರಟ. ಆಗ ಆತನ ಅಂಗಡಿಗೆ ಒಂದು ವಿಷದ ಹಾವು ಬಂತು. ಅದು ತುಂಬ ಹಸಿದ್ದಿತ್ತು. ಆದರೆ ಅದಕ್ಕೆ ಬೇಕಾದ ಆಹಾರ ಸಿಗಲಿಲ್ಲ ಆಗ ಅದು ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
January 10, 2025S3 : EP -86:ಅಶ್ವತ್ಥಾಮನನ್ನು ಕೊಲ್ಲಲು ಹೋರಾಟ ಭೀಮಸೇನ |Mahabharata storyS3 : EP -86:ಅಶ್ವತ್ಥಾಮನನ್ನು ಕೊಲ್ಲಲು ಹೋರಾಟ ಭೀಮಸೇನ Mahabharata story ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧವನ್ನು ಕಂಡು ಯುಧಿಷ್ಠಿರ ನೋವಿನಲ್ಲಿದ್ದ ಇತ್ತ ದ್ರೌಪದಿಯೂ ದುಃಖ ಮತ್ತು ಕೋಪದಲ್ಲಿದ್ದಳು. ಆಕೆ ಭೀಮನಲ್ಲಿ ಅಶ್ವತ್ಥಾಮನನ್ನು ಕೊಲ್ಲುವಂತೆ ಹೇಳಿದಳು. ಆಗ ಭೀಮ ಅಶ್ವತ್ಥಾಮನನ್ನು ಸಂಹರಿಸಲು ಹೋರಾಟ ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more17minPlay
January 09, 2025S1EP - 482:ಬಡವ ಲಾಟರಿ ಗೆದ್ದಾಗ |When a poor man wins the lotteryS1EP - 482:ಬಡವ ಲಾಟರಿ ಗೆದ್ದಾಗ |When a poor man wins the lotteryಕಡು ಬಡವ ಒಬ್ಬ ಇದ್ದ. ಹುಟ್ಟಿನಿಂದಲೇ ಬೆನ್ನು ಹತ್ತಿದ ಈ ಬಡತನ ಆತನನ್ನು ಕಾಡುತ್ತಿತ್ತು . ಹೊಟ್ಟೆಗಿದ್ರೆ ಬಟ್ಟೆಗಿಲ್ಲ, ಬಟ್ಟೆಗಿದ್ರೆ ಹೊಟ್ಟೆಗಿಲ್ಲ . ಹೀಗೆ ಕಷ್ಟದಲ್ಲಿ ಬದುಕು ಸಾಗುತ್ತಿತ್ತು. ಹೀಗಿರುವಾಗ ಒಂದು ದೇವಾಲಯಕ್ಕೆ ಹೋದಾಗ ಒಂದು ಘಟನೆ ನಡೆಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
January 04, 2025S1EP - 481:ದನಕಾಯುವವನಿಗೆ ಎದುರಾದ ಅಚ್ಚರಿ !|Moral Story S1EP - 481:ದನಕಾಯುವವನಿಗೆ ಎದುರಾದ ಅಚ್ಚರಿ !|Moral Storyಒಂದು ಊರಿನಲ್ಲಿ ಒಬ್ಬ ದನಕಾಯುವವನಿದ್ದ. ಆತ ಪ್ರತಿನಿತ್ಯ ತನ್ನ ದನವನ್ನು ಕಾಡಿಗೆ ಕರೆದುಕೊಂಡು ಹೋಗಿ ಹೊಟ್ಟೆ ತುಂಬಾ ಮೇಯಿಸಿ ತಾನೂ ಊಟ ಮಾಡಿ ಮಲಗುತ್ತಿದ್ದ. ಹೀಗಿರುವಾಗ ಒಂದು ದಿನ ಅಚ್ಚರಿಯ ಘಟನೆಯೊಂದು ನಡೆಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
January 03, 2025S3 : EP -85: ಪಾಂಡವರ ನಾಶಕ್ಕೆ ಹೊರಟ ಅಶ್ವತ್ಥಾಮ! | story of ashwatthamaS3 : EP - 85: ಪಾಂಡವರ ನಾಶಕ್ಕೆ ಹೊರಟ ಅಶ್ವತ್ಥಾಮ! | story of ashwatthamaಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಸಂಜಯ ತನ್ನ ಮಾತನ್ನು ಮುಂದುವರೆಸಿದ . ಗೂಬೆಯೊಂದು ಸದ್ದಿಲ್ಲದೇ ಬಂದು ಕಾಗೆಗಳ ಗುಂಪನ್ನು ನಾಶಮಾಡಿದ್ದನು ಕಂಡು ದ್ರೋಣ ಪುತ್ರ ಅಶ್ವತ್ಥಾಮನಿಗೆ ಹೊಸದೊಂದು ಆಲೋಚನೆ ಬಂತು. ಆ ಆಲೋಚನೆಯಿಂದ ಮೋಸದ ಮಾರ್ಗದಲ್ಲಿ ಪಾಂಡವರನ್ನು ನಾಶ ಮಾಡಲು ಮುಂದಾದ. ಆ ಉಪಾಯ ಏನು ಮತ್ತು ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more19minPlay
December 17, 2024S3 : EP - 84: ದುರ್ಯೋಧನನ ಕೊನೆಯ ಕ್ಷಣಗಳು |Last moments of DuryodhanaS3 : EP - 84: ದುರ್ಯೋಧನನ ಕೊನೆಯ ಕ್ಷಣಗಳು |Last moments of Duryodhanaಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತದ ಮಹಾಯುದ್ಧದಲ್ಲಿ ಭೀಮಸೇನನ ಗದಾಪ್ರಹಾರದಿಂದ ಎರಡೂ ತೊಡೆಗಳನ್ನು ಮುರಿದುಕೊಂಡು ಬಿದ್ದಿದ್ದ ದುರ್ಯೋಧನ ನೋವಿನಿಂದ ಒದ್ದಾಡುತ್ತಿದ್ದ. ಹೀಗಿದ್ದಾಗ ಒಂದು ಘಟನೆ ನಡೆಯಿತು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more18minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.