Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.
November 23, 2024S1EP - 473 :ಆತ ವೃದ್ದಾಶ್ರಮದ ಪಾಲಾದದ್ದು ಹೇಗೆ ?| old age homeS1EP - 473 :ಆತ ವೃದ್ದಾಶ್ರಮದ ಪಾಲಾದದ್ದು ಹೇಗೆ ?| old age homeಇದೊಂದು ಸತ್ಯ ಕಥೆ. ಸಮಾಜ ಸೇವಕಿಯೊಬ್ಬರ ಬಳಿ ಮಧ್ಯವಯಸ್ಕ ಒಬ್ಬ ಸಹಾಯ ಕೇಳಿ ಬಂದಿದ್ದ. ಜೊತೆಗೆ ಒಬ್ಬರು ವೃದ್ದರು ಕೂಡಾ ಇದ್ದರು. ಇವರಿಗೆ ಯಾರೂ ಸಂಬಂಧಿಕರಿರಲಿಲ್ಲ. ಸಮಾಜ ಸೇವಕಿ ಆ ವ್ಯಕ್ತಿ ಬಳಿ ಇವರು ನಿಮಗೆ ಏನಾಗಬೇಕು ಎಂದಾಗ ಆತ ನೀಡಿದ ಉತ್ತರ ವೃದ್ದರ ಕಣ್ಣಿನಲ್ಲಿ ನೀರು ತರಿಸಿತು. ಹಾಗಾದ್ರೆ ಅಂಥದ್ದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
November 22, 2024S3 : EP - 80 :ದ್ರೋಣರು ನಿಧನದ ನಂತರ ಏನಾಯಿತು | After death of Dronaಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ದ್ರೋಣರು ನಿಧನವಾದ ನಂತರ ಕುರುಸೇನೆಯಲ್ಲಿ ಮಹಾ ಗೊಂದಲ ಉಂಟಾಯಿತು. ಕುರುಸೇನೆಯ ಸೈನಿಕರು ದಿಕ್ಕಾಪಾಲಾಗಿ ಓಡಲು ಶುರು ಮಾಡಿದರು. ಇದನ್ನು ಕಂಡ ಅಶ್ವತ್ಥಾಮ ದುರ್ಯೋಧನನ ಬಳಿ ಬಂದು ಏನಾಯಿತು ಎಂದು ಕೇಳಿದ ಆಗ ದುರ್ಯೋಧನನ ಏನಂದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more17minPlay
November 19, 2024S1EP - 472 :ನದಿ ದಾಟಲು ಹರಿದಾಸರ ಉಪಾಯ| Haridasa's plan to cross the riverS1EP - 472 :ನದಿ ದಾಟಲು ಹರಿದಾಸರ ಉಪಾಯ| Haridasa's plan to crossಇದು ಸ್ವಾಮಿ ಹರಿದಾಸರ ಕಾಲದ ಕಥೆ . ಸ್ವಾಮಿ ಹರಿದಾಸರಿಗೆ ಗೌಳಿ ಒಬ್ಬಳು ಪ್ರತಿನಿತ್ಯ ಹಾಲು ತಂದು ಕೊಡುತ್ತಿದ್ದಳು. ಒಂದು ದಿನ ಹಾಲು ತರುವುದು ತಡವಾಯಿತು . ಯಾಕೆ ಎಂದು ಕೇಳಿದಾಗ ಯಮುನೆ ತುಂಬಿ ಹರಿಯುತ್ತಿದ್ದಾಳೆ ಹಾಗಾಗಿ ತಡವಾಯಿತು ಎಂದಾಗ ಹರಿದಾಸರು ನದಿ ದಾಟಲು ಉಪಾಯವೊಂದನ್ನು ಹೇಳಿದರು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
November 16, 2024S1EP - 471 :ಅಜ್ಜಿ ಕಲಿಸಿದ ಜೀವನ ಪಾಠ | A life lesson taught by grandmaS1EP - 471 :ಅಜ್ಜಿ ಕಲಿಸಿದ ಜೀವನ ಪಾಠ | A life lesson taught by grandmaಮದುವೆಯ ನಂತರ ಮೊದಲ ಬಾರಿಗೆ ತವರು ಮನೆಗೆ ಬಂದವಳು ಅಜ್ಜಿಯ ಮಡಿಲಿನಲ್ಲಿ ತಲೆ ಇಟ್ಟು ತನ್ನ ನೋವು ತೋಡಿಕೊಂಡಳು. ಗಂಡನ ಮನೆಯಲ್ಲಿ ಎಲ್ಲರೂ ಅವರವರ ಗುಂಗಿನಲ್ಲಿ ಇರುತ್ತಾರೆ ಎಂದು. ಇದರಿಂದ ನನ್ನ ಬದುಕು ನೀರಸವಾಗಿದೆ ಎಂದು ಅತ್ತಳು. ಆಗ ಅಜ್ಜಿ ಏನೂ ಮಾತನಾಡದೆ ಅವಳನ್ನು ಅಡುಗೆ ಮನೆಗೆ ಕರೆದುಕೊಂಡು ಹೋದಳು . ಅಲ್ಲಿ ಏನಾಯಿತು. ಅಜ್ಜಿ ಮೊಮ್ಮಗಳಿಗೆ ಕಳಿಸಿದ ಜೀವನ ಪಾಠ ಏನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
November 15, 2024S3 : EP - 79 :ಜಯದ್ರಥನ ಅಂತ್ಯ ಹೇಗಿತ್ತು| Battle of Jayadratha and ArjunaS3 : EP - 79 :ಜಯದ್ರಥನ ಅಂತ್ಯ ಹೇಗಿತ್ತು Battle of Jayadratha and Arjunaಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಜಯದ್ರಥನನ್ನು ಕೊಲ್ಲುತ್ತೇನೆ ಎಂದು ಅರ್ಜುನ ಪ್ರತಿಜ್ಞೆ ಮಾಡಿದ್ದಾನೆ . ಎಲ್ಲರೂ ಸಜ್ಜಾಗಿ ಯುದ್ಧರಂಗಕ್ಕೆ ಹೊರಟಿದ್ದಾರೆ. ಹೀಗಿರುವಾಗ ಸಂಜಯ ಯುದ್ಧರಂಗದ ವಿವರಣೆಯನ್ನು ನೀಡುತ್ತಾನೆ. ಹಾಗಾದ್ರೆ ಆ ವಿವರಣೆ ಹೇಗಿತ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more16minPlay
November 14, 2024S1EP - 470 :ಮುಕ್ತಿ ಮಾರ್ಗದ ಹುಡುಕಾಟ | Moral story for lifeS1EP - 470 :ಮುಕ್ತಿ ಮಾರ್ಗದ ಹುಡುಕಾಟ | Moral story for lifeಸಾಧಕನೊಬ್ಬ ಬಹಳಾ ವರ್ಷದಿಂದ ಮುಕ್ತಿ ಮಾರ್ಗದ ಹುಡುಕಾಟದಲ್ಲಿದ್ದ. ಭಾರತದಲ್ಲಿ ಮಾತ್ರ ಈ ಮುಕ್ತಿ ಎಂಬ ಪರಿಕಲ್ಪನೆ ಇದೆ . ಈತ ಅಂಥಹಾ ಮಾರ್ಗದ ಹುಡುಕಾಟದಲ್ಲಿದ್ದ. ಒಂದು ದಿನ ಒಂದು ಘಟನೆ ನಡೆಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
November 09, 2024S1EP - 469 :ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ | Moral StoryS1EP - 469 :ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ | Moral Storyಕಾಳು, ಬೇಳೆ ಸಾಗಿಸುವ ಹಡಗೊಂದು ದೂರ ಪ್ರಯಾಣಕ್ಕೆ ಸಜ್ಜಾಗಿ ನಿಂತಿತ್ತು. ಬಂದರಿನಲ್ಲಿ ಹಾರಾಡ್ತಾ ಇದ್ದ ಹಕ್ಕಿಯೊಂದಕ್ಕೆ ಇದು ಕಂಡಿತು ಹಾರಿಬಂದು ಕುಳಿತು ಕೆಳಗೆ ನೋಡಿದ್ರೆ.. ಬೇಕು ಬೇಕಾದಷ್ಟು ಕಾಳು ಚೆಲ್ಲಿದೆ ಭಾರೀ ಖುಷಿ ಆಯ್ತು ಅಲ್ಲೇ ಕುಳಿತು ಕಾಳು ತಿನ್ನಲು ಶುರು ಮಾಡಿತು, ಆಗ ಹಡಗು ಹೊರಟದ್ದು ಗೊತ್ತೇ ಆಗಲಿಲ್ಲ ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more3minPlay
November 08, 2024S3 : EP - 78 : ಅಭಿಮನ್ಯು ವೀರ ಮರಣದ ನಂತರ ಏನಾಯಿತು ?|What happened after the death of AbhimanyuS3 : EP - 78 : ಅಭಿಮನ್ಯು ವೀರ ಮರಣದ ನಂತರ ಏನಾಯಿತು ?|What happened after the death of Abhimanyuಇದು ಮನೋಹರ ಮಹಾಭಾರತ ಕಥಾ ಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದಲ್ಲಿ ಹದಿನಾರು ವರ್ಷದ ಬಾಲಕ ಅಭಿಮನ್ಯುವನ್ನು ಎಂಟು ಜನ ಕೌರವರು ಕೊಂದರು. ಆ ಸಮಯದಲ್ಲಿ ಅಲ್ಲಿ ಏನೇನಾಯಿತು. ಅಲ್ಲಿ ನಡೆದದ್ದನ್ನು ಸಂಜಯ ವಿವರಿಸಿದ ಬಗೆ ಹೇಗೆ ಎಂಬ ಎಂಬ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more16minPlay
November 07, 2024S1EP - 468 : ಗಲ್ಲು ಶಿಕ್ಷೆ , ಜೀವಾವಧಿ ಶಿಕ್ಷೆಗಳಲ್ಲಿ ಯಾವುದು ಹೆಚ್ಚು ಮಾನವೀಯ ?|What is a good punishment?S1EP - 468 : ಗಲ್ಲು ಶಿಕ್ಷೆ ,ಜೀವಾವಧಿ ಶಿಕ್ಷೆಗಳಲ್ಲಿ ಯಾವುದು ಹೆಚ್ಚು ಮಾನವೀಯ ?|What is a good punishment?ಹದಿನಾರನೇ ಶತಮಾನದಲ್ಲಿ ರಷ್ಯಾ ದೇಶದಲ್ಲಿ ನಡೆಯುತ್ತಿದ್ದ ಭೋಜನ ಕೂಟದಲ್ಲಿ ಒಬ್ಬ ಶ್ರೀಮಂತ ಹಾಗೂ ಒಬ್ಬ ವಕೀಲ ಚರ್ಚೆಗಿಳಿದರು .. ಗಲ್ಲು ಶಿಕ್ಷೆ ಹೆಚ್ಚು ಮಾನವೀಯವೋ ? ಜೀವಾವಧಿ ಶಿಕ್ಷೆ ಹೆಚ್ಚು ಮಾನವೀಯವೋ ? ಅನ್ನೋದು ಚರ್ಚೆಯ ವಿಷಯ. ಶ್ರೀಮಂತ ಅಂದ ಗಲ್ಲುಶಿಕ್ಷೆಯಲ್ಲಿ ನರಳಾಟ ಇಲ್ಲ ಒಂದು ಕ್ಷಣದಲ್ಲಿ ಪ್ರಾಣ ಹೋಗುತ್ತೆ ಇದೇ ಹೆಚ್ಚು ಮಾನವೀಯ. ಆಗ ವಕೀಲ ಅಂದ .. ಯಾರಿಗೂ ಯಾರ ಪ್ರಾಣ ತೆಗಿಯುವ ಹಕ್ಕಿಲ್ಲ ಯಾರಿಗೆ ಗೊತ್ತು ? ಮುಂದೆ ಅಪರಾಧಿ ತನ್ನ ಕುಕೃತ್ಯದ ಬಗ್ಗೆ ಪಶ್ಚತ್ತಾಪ ಪಡಲಿಕ್ಕೂ ಸಾಕು .. ಚರ್ಚೆ ಜೋರಾಯಿತು .. ಆಗ..ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
October 26, 2024S1EP - 467 :ಬದುಕೆಂದರೆ ಏನು ? What is life?S1EP - 467 :ಬದುಕೆಂದರೆ ಏನು ? What is life?ಕುಟುಂಬವೊಂದು ಪ್ರಯಾಣ ಹೊರಟಿತ್ತು. ಅದರಲ್ಲಿ ವಯಸ್ಸಾದ ಇಬ್ಬರು ಹಾಗೂ ಅವರ ಮಕ್ಕಳಿದ್ದರು. ಆಗ ಒಮ್ಮೆಲೆ ಕರಿದಾದ ಮೋಡಗಳು ಇವರತ್ತ ಬಂದವು. ಭಯಾನಕ ಗಾಳಿ ಮಳೆ ಅವರತ್ತ ಬಂತು. ಹೀಗಿರುವಾಗ ಒಲ್ಲೊಂದು ಘಟನೆ ನಡೆಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] ...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.