Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.
October 25, 2024S3 : EP - 77 : ಹೇಗಿತ್ತು ಮಹಾಭಾರತದ ಹತ್ತನೆ ದಿನ |How was the tenth day of MahabharataS3 : EP - 77 : ಹೇಗಿತ್ತು ಮಹಾಭಾರತದ ಹತ್ತನೆ ದಿನ ಇದು ಮನೋಹರ ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತದ ಮಹಾಯುದ್ಧದಲ್ಲಿ ಬಾಣಗಳ ಮೇಲೆ ಮಲಗಿದ್ದ ಭೀಷ್ಮರನ್ನು ನೋಡಲು ಕರ್ಣ ಓಡೋಡಿ ಬಂದ. ಹೀಗೆ ಬಂದ ಕರ್ಣ ಭೀಷ್ಮರ ಪಾದದ ಬಳಿ ಕುಳಿತು ಈ ಮಾತುಗಳನ್ನ ಆಡಿದ ಹಾಗಾದ್ರೆ ಅವರಿಬ್ಬರ ಸಂಭಾಷಣೆ ಹೇಗಿತ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more19minPlay
October 24, 2024S1EP - 466 : ಪ್ರಾಚೀನ ಜೆನ್ ಕಥೆ | Ancient Zen storyS1EP - 466 :ಪ್ರಾಚೀನ ಜೆನ್ ಕಥೆ | Ancient Zen storyಇದೊಂದು ಪ್ರಾಚೀನ ಜೆನ್ ಕಥೆ . ಚಿತ್ರಗಳಿಂದ ಕೂಡಿದ ಕಥೆ . ಇದರಲ್ಲಿ ಇರುವ ಹತ್ತು ಎಲೆಗಳನ್ನು ಒಂದು ನಮೂನೆಯಲ್ಲಿ ಜೋಡಿಸಿದಾಗ ಅದು ಒಂದು ಚಿತ್ರವಾಗಿ ಕಥೆ ಹೇಳುತ್ತಿತ್ತು. ಹಾಗಾದ್ರೆ ಏನೇನೆಲ್ಲ ಕಥೆ ಇದ್ದವು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] ...more7minPlay
October 19, 2024S1EP - 465 : ಮಗ ಸಮುದ್ರದಲ್ಲಿ ಮುಳುಗಿಹೋದಾಗ| When the son drowned in the seaS1EP - 465 : :ಮಗ ಸಮುದ್ರದಲ್ಲಿ ಮುಳುಗಿಹೋದಾಗ When the son drowned in the seaತಾಯಿ ಮತ್ತು ಮಗ ಸಮುದ್ರದ ತೀರದಲ್ಲಿ ಆಟ ಆಡುತ್ತಿದ್ದರು. ಸುಂದರ ಕ್ಷಣಗಳನ್ನು ಸವಿಯುತ್ತಿದ್ದರು . ಇನ್ನೇನು ಆಟ ಮುಗಿಸಿ ಮರಳಿ ಮನೆ ಕಡೆ ಹೊರಡುವಾಗ ಆ ಘಟನೆ ನಡೆಯಿತು. ದೊಡ್ಡ ಅಲೆಯೊಂದು ಅವರತ್ತ ಅಪ್ಪಳಿಸಿ ಬಂತು . ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] ...more7minPlay
October 18, 2024S3 : EP - 76 : ಭೀಷ್ಮರ ಮೇಲೆ ಬಾಣ ಪ್ರಹಾರ Battle with BhishmaS3 : EP - 76 : ಭೀಷ್ಮರ ಮೇಲೆ ಬಾಣ ಪ್ರಹಾರ Battle with Bhishmaಆತ್ಮೀಯ ಓದುಗರೇ .. ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಯುದ್ಧ ಆರಂಭವಾಗಿ 9 ದಿನ ಕಳೆದಿತ್ತು. ಎರಡು ಕಡೆಗಳಲ್ಲಿ ಹೆಣಗಳ ರಾಶಿ ಬಿದ್ದಿತ್ತು . ರಕ್ತದ ಹೊಳೆ ಹರಿದಿತ್ತು . ಹೀಗಿರುವ ಯುದ್ಧದ ಪರಿಸ್ಥಿತಿಯನ್ನು ವಿವರಿಸುತ್ತಿದ್ದ ಸಂಜಯ ಧೃತರಾಷ್ಟ್ರನಿಗೆ ಹೀಗೆಂದ .. ಅದೇನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more18minPlay
October 12, 2024S1EP - 464 :ಅದೃಷ್ಟ ಎಂದರೆ ಏನು ?|What is luck?S1EP - 464 :ಅದೃಷ್ಟ ಎಂದರೆ ಏನು ?|What is luck?ಬಸ್ಸೊಂದು ತನ್ನ ಒಡಲ ತುಂಬಾ ಪ್ರಯಾಣಿಕರನ್ನು ತುಂಬಿಕೊಂಡು ಸಾಗುತ್ತಿತ್ತು. ದಟ್ಟವಾದ ಕಾಡುದಾರಿ ಅದಾಗಿತ್ತು. ಹೀಗಿರುವಾಗ ಕಪ್ಪುಗಟ್ಟಿದ್ದ ಮೋಡಗಳ ನಡುವೆ ಭಯಾನಕ ಮಿಂಚು ಕಾಣಿಸಿಕೊಂಡಿತು. ಅದಾಗಲೇ ಬಸ್ಸು ಚಾಲಕನ ನಿಯಂತ್ರಣ ತಪ್ಪಿತು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಸುಂದರ ಕಥೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
October 10, 2024S1EP - 463 :ಬಡವನ ಮಗಳ ಮದುವೆ|Marriage of a poor man's daughterಸಜ್ಜನನೊಬ್ಬನ ಮಗಳ ಮದುವೆ ನಿಶ್ಚಯವಾಗಿತ್ತು, ಯೋಗ್ಯನಾದ ವರ ಸಿಕ್ಕಿದ್ದಾನೆ ಆದರೆ ತನ್ನ ಸಾಮರ್ಥ್ಯಕ್ಕೆ ಮೀರಿದ ಸಂಬಂಧ ಎಂದು ದ್ವಂದ್ವದಲ್ಲಿ ಸಿಲುಕಿ ಕಷ್ಟ ಪಡ್ತಾ ಇದ್ದ.. ಕಡೆಗೆ ಬಹಳಾ ಅಳೆದು ಸುರಿದು ತನಗೆ ಬೇಕಾಗುವ ಆರ್ಥಿಕ ಸಹಾಯವನ್ನ ತಾನು ನಂಬುವ ಗುರುಗಳನ್ನು ಕೇಳೋಣ ಅಂದುಕೊಂಡ ಆಗ..ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
October 05, 2024S1EP - 462 :ಭೇರುಂಡ ಪಕ್ಷಿಯ ಕಥೆ | The story of Bherunda birdS1EP - 462 :ಭೇರುಂಡ ಪಕ್ಷಿಯ ಕಥೆ The story of Bherunda birdS1EP - 462 :ಭೇರುಂಡ ಪಕ್ಷಿಯ ಕಥೆ The story of Bherunda birdಒಂದಾನೊಂದು ಕಾಡಿನಲ್ಲಿ ಒಂದು ಪಕ್ಷಿ ಇತ್ತು. ಅದಕ್ಕೆ ಒಂದು ದೇಹ ಎರಡು ತಲೆ ಇತ್ತು. ಹೀಗಾಗಿ ಅದಕ್ಕೆ ಎರಡು ಮೆದುಳಿತ್ತು. ಅದಕ್ಕೆ ಬೇರೆ ಬೇರೆ ಆಸೆ ಆಗುತ್ತಿತ್ತು. ಇದರಿಂದ ದೇಹಕ್ಕೆ ಭಯಂಕರ ತೊಂದರೆ ಆಗುತ್ತಿತ್ತು. ಹಾಗಾದ್ರೆ ಈ ಪಕ್ಷಿಯ ಕಥೆ ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
October 04, 2024S3 : EP - 75 : ಸಂಜಯನಿಂದ ಸಮರ ವರ್ಣನೆ | Sanjaya described the warS3 : EP - 75 : ಸಂಜಯನಿಂದ ಸಮರ ವರ್ಣನೆ | Sanjaya described the warಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು . ಮಹಾಭಾರತ ಯುದ್ಧ ಆರಂಭವಾಗಿತ್ತು. ಎರಡೂ ಕಡೆಯ ಸೈನ್ಯ ಯುದ್ಧಕ್ಕೆ ಸಜ್ಜಾಗಿ ನಿಂತಿತ್ತು. ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಯುಧಿಷ್ಠಿರ ರಥದಿಂದ ಕೆಳಗಿಳಿದು ಕೌರವ ಸೈನ್ಯದ ಕಡೆ ನಡೆದ. ಆಗ ಕೃಷ್ಣನನ್ನೂ ಒಳಗೊಂಡಂತೆ ಎಲ್ಲಾ ಪಾಂಡವರೂ ಅವನನ್ನೇ ಹಿಂಬಾಲಿಸಿದರು . ಇದಕ್ಕೆ ಕಾರಣ ಏನು? ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] ...more16minPlay
October 03, 2024S1EP - 461 :ಅದೃಷ್ಟ ಹುಡುಕಿ ಹೊರಟ ಅದೃಷ್ಟ ಹೀನ|Went out to find luckS1EP - 461 :ಅದೃಷ್ಟ ಹುಡುಕಿ ಹೊರಟ ಅದೃಷ್ಟ ಹೀನಒಂದಾನೊಂದು ಕಾಲದಲ್ಲಿ ಒಬ್ಬ ವ್ಯಕ್ತಿ ಯಾವಾಗಲೂ ದುಃಖಿಯಾಗಿದ್ದ. ಕಾರಣವೇನಂದ್ರೆ ಅವನು ಮುಟ್ಟಿದ್ದೆಲ್ಲಾ ಮಣ್ಣಾಗುತ್ತಿತ್ತು.ಪ್ರಪಂಚದಲ್ಲಿ ಅವನಷ್ಟು ಅದೃಷ್ಟ ಹೀನರೇ ಬೇರೆ ಯಾರು ಇರ್ಲಿಲ್ಲ... ಹೀಗಿರುವಾಗ ಅವನಿಗೆ ಯಾರೋ ಒಬ್ರು ಹೇಳಿದ್ರು.. ಊರ ಹೊರಗಿನ ಬೆಟ್ಟದಮೇಲೆ ಇರುವ ಸಂತನೊಬ್ಬ ಎಲ್ಲಾ ಕಷ್ಟಗಳಿಗೆ ಪರಿಹಾರ ಸೂಚಿಸುತ್ತಾರೆ. ಆಗ.. ಆ ಸಂತನಿಂದಾದರೂ ತನ್ನ ದುರಾದೃಷ್ಟ ದೂರವಾಗಬಹುದು ಎಂದು ಸಂತನಿರುವಲ್ಲಿ ಹೊರಟ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
September 27, 2024S3 : EP - 74 : ಶ್ರೀ ಕೃಷ್ಣನ ವಿಶ್ವರೂಪ ದರ್ಶನದ ಬಳಿಕ ....|After seeing Shri Krishna's Vishwarupa DarshanS3 : EP - 74 : ಶ್ರೀ ಕೃಷ್ಣನ ವಿಶ್ವರೂಪ ದರ್ಶನದ ಬಳಿಕ ....|After seeing Shri Krishna's Vishwarupa Darshanಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ತನ್ನ ವಿಶ್ವರೂಪ ದರ್ಶನವನ್ನು ಮಾಡುತ್ತಾನೆ . ಆ ಬಳಿಕ ವಿಶ್ವರೂಪವನ್ನು ನೋಡಿದ ಅರ್ಜುನನ ಪ್ರತಿಕ್ರಿಯೆ ಹೇಗಿತ್ತು ಎನ್ನುವುದನ್ನು ಇಲ್ಲಿ ನೋಡಬಹುದಾಗಿದೆ. ಹಾಗಾದ್ರೆ ಅರ್ಜುನ ಏನೆಂದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] ...more14minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.