Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.
August 23, 2024S3 : EP - 69 : ಶಿಖಂಡಿಯ ಕಥೆ | The story of ShikhandiS3 : EP - 69 : ಶಿಖಂಡಿಯ ಕಥೆ | The story of Shikhandiಇದು ಮನೋಹರ ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಈ ಕಥೆಯಲ್ಲಿ ಭೀಷ್ಮರು ಶಿಖಂಡಿಯ ಕಥೆ ಹೇಳುತ್ತಾರೆ.... ದುರ್ಯೋಧನ ಚಿಂತಿತನಾಗಿದ್ದ . ಭೀಷ್ಮರು ಯಾವುದೇ ಕಾರಣಕ್ಕೂ ಶಿಖಂಡಿ ಜೊತೆ ಯುದ್ಧ ಮಾಡುವುದಿಲ್ಲ ಎಂದರು. ಇದಕ್ಕೆ ಅವರು ಬಲವಾದ ಕಾರಣವನ್ನೂ ನೀಡುತ್ತಾರೆ . ಹಾಗಾದ್ರೆ ಆ ಕಾರಣ ಏನು ಎಂಬುವ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] ...more17minPlay
August 17, 2024S1EP - 454: ಇದ್ದದ್ದೆಲ್ಲವ ಕಳೆದುಕೊಂಡವನ ಕಥೆ | The story of a man who lost everythingಶ್ರೀಮಂತನೊಬ್ಬ ಷೇರು ಮಾರುಕಟ್ಟೆಯಲ್ಲಿ ತನ್ನ ಸಂಪತ್ತೆಲ್ಲವನ್ನು ಕಳೆದುಕೊಂಡ, ಭಯ ದುಃಖಗಳಿಂದ ಮತಿಹೀನನಂತಾದ ಇನ್ನು ಬದುಕಿ ಪ್ರಯೋಜನವೇ ಇಲ್ಲ ಸಾಯುವುದೇ ಸರಿ ಎಂದು ನಿರ್ಧರಿಸಿದವನನ್ನು ಹಿತೈಷಿಗಳು ಒಬ್ಬ ಸಂತನ ಹತ್ತಿರ ಕರ್ಕೊಂಡು ಬಂದ್ರು. ಆಗ..ಪೂರ್ತಿ ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
August 16, 2024S3 : EP - 68 : ಕೌರವರ ಸಂದೇಶಕ್ಕೆ ಪಾಂಡವರ ಉತ್ತರ | Pandava's reply to Kaurava's messageS3 : EP - 68 : ಕೌರವರ ಸಂದೇಶಕ್ಕೆ ಪಾಂಡವರ ಉತ್ತರ | Pandava's reply to Kaurava's messageಆತ್ಮೀಯ ಓದುಗರೇ .. ಇದು ಮನೋಹರ ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಕೌರವರು ಕಳುಹಿಸಿದ ಸಂದೇಶವನ್ನು ಉಲೂಕ ಪಾಂಡವರಿಗೆ ತಿಳಿಸಿದ ನಂತರ ಏನಾಯಿತು, ಪಾಂಡವರ ಉತ್ತರ ಏನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] ...more15minPlay
August 10, 2024S1EP - 453: ಚಂಚಲ ಚಿತ್ತ | Restless mindಸ್ಥಿರವಾದ ಮನಸ್ಸಿಲ್ಲದ ವ್ಯಕ್ತಿ ತನ್ನ ಹೆಂಡತಿಯಿಂದ ಸಾಕಷ್ಟು ಹಣ ಪಡೆದು ಹಸುವನ್ನು ಕೊಂಡುಕೊಳ್ಳಲು ಸಂತೆಗೆ ಹೋದ. ದುಡ್ಡಿನ ಚೀಲ ಹೊಂದಿದ ಈತನನ್ನ ವ್ಯಾಪರಿಯೊಬ್ಬ ಮತನಾಡಿಸಿದ....ಪೂರ್ತಿ ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
August 09, 2024S3 : EP - 67 : ದುರ್ಯೋಧನನ ಸಂದೇಶ | Message of DuryodhanaS3 : EP - 67 : ದುರ್ಯೋಧನನ ಸಂದೇಶ | Message of Duryodhanaಇದು ಮನೋಹರ ಮಹಾಭಾರತ ಕಥಾ ಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಯುದ್ಧಕ್ಕೆ ತಯಾರಾಗಿದ್ದ ದುರ್ಯೋಧನ, ತನ್ನ ದೂತನನ್ನು ಕರೆದು ಪಾಂಡವರಿಗೆ ಒಂದು ಸಂದೇಶ ಕಳುಹಿಸಿದ. ಈ ಸಂದೇಶ ಮುಂದೆ ಯುದ್ಧದಲ್ಲಿ ದುರ್ಯೋಧನನ ಅಂತ್ಯಕ್ಕೆ ನಾಂದಿ ಹಾಡಿದಂತಿತ್ತು . ಅದೇನದು ಸಂದೇಶ ಎಂಬ...more16minPlay
August 08, 2024S1EP - 452: ಜಪಾನಿನ ಪುರಾಣ ಕಥೆ | Story of Japan Familyಇಝನಾಕಿ ಹಾಗು ಇಝನಾನಿ ಎಂಬ ದಂಪತಿಗಳ ಕಥೆ ಬರ್ತದೆ, ಜಪಾನ್ ದೇಶ ಒಂದು ದ್ವೀಪ ಸಮೂಹ, ಸಣ್ಣ ಸಣ್ಣ ದ್ವೀಪಗಳು ಸೇರಿ ದೇಶ ಆದದ್ದು. ಹಿಂದೆ ಇವೆಲ್ಲಾ ಸಮುದ್ರದಲ್ಲಿ ಮುಳುಗಿತ್ತಂತೆ ಇಝನಾಕಿ ಮತ್ತು ಇಝನಾನಿ ಎಂಬ ದೈವಾಂಶ ಸಂಭೂತ ದಂಪತಿಗಳು ಸಾಗರದಾಳದಿಂದ ಈ ದ್ವೀಪಗಳನ್ನು ಮೇಲೆತ್ತಿ ತಂದರಂತೆ.. ಆವಾಗ ಈ ದಂಪತಿಗಳಿಗೆ ನೂರಾರು ಮಕ್ಕಳಾದ್ರು ಆಗ.ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
August 03, 2024S1EP - 451: ಭಕ್ತಿಯ ಪರಿಭಾಷೆ ಏನು ?| Shree Krishna and Sudhamaಕೃಷ್ಣ ಮತ್ತು ಸುಧಾಮರು ಬಾಲ್ಯದ ಗೆಳೆಯರು, ಸಾಂದೀಪನಿ ಮುನಿ ಆಶ್ರಮದಲ್ಲಿ ಒಟ್ಟಿಗೆ ಬೆಳೆದವರು ಒಂದು ದಿನ ಸಮಿತ್ತು ತರಲು ಹೋದವರಿಗೆ ಒಂದು ಮಾವಿನ ಮರ ಕಣ್ಣಿಗೆ ಬಿತ್ತಂತೆ.. ಮಾಗಿದ ಹಣ್ಣುಗಳಿಂದ ತುಂಬಿ ತೊನೆತಾ ಇದ್ದ ಆ ಮರ, ಹಣ್ಣುಗಳನ್ನ ನೋಡಿ ಇಬ್ರ ಬಾಯಲ್ಲೂ ನೀರು ಸುರಿಯಿತು.. ಆಮೇಲೇನಾಯ್ತು ? ಕೇಳಿಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
August 02, 2024S3 : EP - 66 : ಭೀಷ್ಮರ ಆಶೀರ್ವಾದ | Bhishma's blessingsದುರ್ಯೋಧನ ತನ್ನ ಹನ್ನೊಂದು ಅಕ್ಷೋಹಿಣಿ ಸೈನ್ಯದ ಒಂದೊಂದು ತುಕಡಿಗೆ ಒಬ್ಬೊಬ್ಬ ಸೇನಾ ನಾಯಕನನ್ನು ಆರಿಸಿ ಪಟ್ಟಕಟ್ಟಿದ. ನಂತರ .. ಅವರೆಲ್ಲರನ್ನು ಹಿಂದಿಟ್ಟುಕೊಂಡು ಭೀಷ್ಮರ ಬಳಿ ಹೋಗಿ ಎರಡೂ ಕೈಗಳನ್ನು ಜೋಡಿಸಿ ನಮಸ್ಕಾರ ಮಾಡ್ತಾ.. ಪಿತಾಮಹ, ಸೈನ್ಯ ಎಷ್ಟೇ ದೊಡ್ಡದಾಗಿರಲಿ ಸಮರ್ಥವಾಗಿರಲಿ ಅದಕ್ಕೆ ಯೋಗ್ಯನಾದ ನಾಯಕ ಇಲ್ಲದೆ ಹೋದರೆ ಅದರ ಸಾಮರ್ಥ್ಯ ವ್ಯರ್ಥವಾಗುತ್ತದೆ! ನೀವು ನೀತಿಯಲ್ಲಿ ಶುಕ್ರಾಚಾರ್ಯರಿಗೆ ಸಮ, ಧರ್ಮದಲ್ಲಿ ಪ್ರತಿಷ್ಠಿತನಾಗಿರುವೆ, ತೇಜಸ್ಸಿನಲ್ಲಿ ಸೂರ್ಯ ಸಮಾನ ಧರ್ಮದಲ್ಲಿ ಪ್ರತಿಷ್ಠಿತನಾಗಿರುವೆ.. ನೀವು ನಮ್ಮ ಸೇನಾ ನಾಯಕನಾಗಿ ನಮ್ಮನ್ನ ಸಂರಕ್ಷಿಸಬೇಕು ಅಂದಾಗ.. ಮುಂದೇನಾಯಿತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more16minPlay
July 26, 2024S3 : EP - 65 : ಮಹಾಭಾರತದ ಮಹಾಯುದ್ಧ ನಿಶ್ಚಯ | The Great War of MahabharataS3 : EP - 65 : ಮಹಾಭಾರತದ ಮಹಾಯುದ್ಧ ನಿಶ್ಚಯ | The Great War of Mahabharataಇದು ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಇದೀಗ ಮಹಾಭಾರತದ ಮಹಾ ಯುದ್ಧ ನಿಶ್ಚಯವಾಗಿದೆ. ಕೌರವರ ಬಳಿ ಸಂಧಾನಕ್ಕಾಗಿ ಬಂದ ಕೃಷ್ಣನ ಸಂಧಾನ ವಿಫಲವಾಯಿತು. ಬಳಿಕ ವಿಷಯ ತಿಳಿಸಲು ಪಾಂಡವರ ಬಳಿ ಬಂದ. ಆಗ ಪಾಂಡವರು ಏನೆಂದರು. ಯುದ್ದಕ್ಕೆ ಪಾಂಡವರ ತಯಾರಿ ಹೇಗಿತ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
July 25, 2024S1EP - 450: ಯುದ್ಧದ ಭೀತಿ| Fear of warಒಂದು ರಾಜ್ಯದ ಮೇಲೆ ಯುದ್ಧದ ಕಾರ್ಮೋಡ ಕವಿದಿತ್ತು, ಸೈನಿಕರ ಮನಸ್ಸು ಭಯದಿಂದ ಕೂಡಿತ್ತು, ಶತ್ರು ಬಲಾಢ್ಯನಾಗಿದ್ದ, ಸಾವಿರ ಸಾವಿರ ಸೈನ್ಯದ ಬಲ ಹೊಂದಿದ್ದ. ಎದುರು ಬಂದವರ ಸೋಲಿಸುವ ಶಕ್ತಿ ಅವನಿಗಿತ್ತು. ಅಷ್ಟೇ ಅಲ್ಲದೆ ಅವನು ತನ್ನೆದುರು ಸೋತವರ ರಾಜ್ಯದ ಜನರನ್ನ ಅವರ ಕುಟುಂಬವನ್ನ ಕ್ರೂರ ರೀತಿಯಲ್ಲಿ ನಡೆಸಿಕೊಂಡ ಇತಿಹಾಸವಿತ್ತು. ಆಗ.. ಕೇಳಿಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.