Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
September 12, 2024S1EP - 458: ಮೀನು ಹಾಗು ನವಿಲಿನ ಗೆಳೆತನ| Friendship of fish and peacockಒಂದು ನದಿಯಲ್ಲಿ ಒಂದು ಮೀನು ವಾಸ ಮಾಡ್ತಾ ಇತ್ತು, ಕಾಡಿನಲ್ಲಿ ಒಂದು ನವಿಲು ಮನೆ ಮಾಡಿತ್ತು, ಹೇಗೋ ಏನೋ ಅವರಿಬ್ಬರೂ ಗೆಳೆಯರಾದ್ರು ಗೆಳೆತನ ಬೆಳೆದು ಒಬ್ಬರಿಗೋಸ್ಕರ ಒಬ್ಬರು ಜೀವ ಕೊಡುವಷ್ಟು ಅವರಲ್ಲಿ ಆತ್ಮೀಯತೆ ಬೆಳೆಯಿತು ಒಂದು ದಿನ .. ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
September 06, 2024S3 : EP - 71 : ಮಹಾ ಯುದ್ಧದ ವ್ಯೂಹ | Mahabharata warS3 : EP - 71 : ಮಹಾ ಯುದ್ಧದ ವ್ಯೂಹ | Mahabharata warಮಹಾಯುದ್ಧಕ್ಕೆ ಪೂರ್ವವಾಗಿ ಕೌರವ- ಪಾಂಡವರಿಂದ ವ್ಯೂಹ ರಚನೆ ಆಗ್ತದೆ ಆಗ.. ಸಂಜಯ ದೃತರಾಷ್ಟ್ರನಿಗೆ ಹೇಳ್ತಾನೆ.. ಮಹಾ ಯುದ್ಧಕ್ಕೆ ಮಹಾ ಸಿದ್ಧತೆಗಳಾದವು. ಎರಡೂ ಕಡೆಗಳಲ್ಲಿ ಸಾಗರದಂತೆ ಸೈನ್ಯ ಸೇರಿತ್ತು ಈಗ ಎರಡೂ ಕಡೆಯಲ್ಲಿನ ಪ್ರಮುಖರು ಒಂದು ಕಡೆಯಲ್ಲಿ ಸಮಾಲೋಚಿಸಿ ಯುದ್ಧ ನಿಬಂಧನೆಗಳನ್ನು ರೂಪಿಸಿದರು.. ಆಮೇಲೆ ಏನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] ...more21minPlay
September 05, 2024S1EP - 457: ಕಷ್ಟಗಳು ಯಾಕಾಗಿ ಬರುತ್ತವೆ ? | Why do difficulties arise?S1EP - 457: ಕಷ್ಟಗಳು ಯಾಕಾಗಿ ಬರುತ್ತವೆ ? | Why do difficulties arise?ಒಂದು ದಿನ ಪ್ರಯಾಣಿಕನೊಬ್ಬ ಬಿರು ಬೇಸಿಗೆಗೆ ಬಳಲಿ ವಿಶ್ರಾಂತಿ ಬಯಸಿದ . ಆಗ ದೂರದಲ್ಲಿ ಒಂದು ಮರ ಕಾಣಿಸಿತು. ಅಲ್ಲಿಗೆ ಹೋಗಿ ನೋಡಿದಾಗ ಅಲ್ಲೊಬ್ಬ ಮಲಗಿದ್ದ. ಆದರೆ ಅವನ ಎದೆ ಮೇಲೆ ಏನೋ ಚಲಿಸುತ್ತಿತ್ತು. ಅದೇನದು? ಯಾರು ಈ ವ್ಯಕ್ತಿ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
August 30, 2024S3 : EP - 70 : ಸಂಜಯನಿಗೆ ವ್ಯಾಸ ಮಹರ್ಷಿಗಳು ಅನುಗ್ರಹಿಸಿದ ದಿವ್ಯ ದೃಷ್ಟಿ | When Vedavyasa came to the palaceS3 : EP - 70 : ಸಂಜಯನಿಗೆ ವ್ಯಾಸ ಮಹರ್ಷಿಗಳು ಅನುಗ್ರಹಿಸಿದ ದಿವ್ಯ ದೃಷ್ಟಿ | When Vedavyasa came to the palaceಅತ್ತ ಕುರುಕ್ಷೇತ್ರದಲ್ಲಿ ಯುದ್ಧ ಸಿದ್ದತೆಗಳು ಆಗ್ತಾ ಇರುವಾಗ ಇತ್ತ ತನ್ನ ಮಕ್ಕಳು ಮಾಡಿದ, ಈವಾಗಲೂ ಮಾಡ್ತಾ ಇರುವ ಅನ್ಯಾಯ ಹಾಗು ಅದರ ಪರಿಣಾಮಗಳ ಬಗ್ಗೆ ದೃತರಾಷ್ಟ್ರ ಚಿಂತಿತನೂ ದುಃಖಿತನೂ ಆಗಿದ್ದ. ಆಗ ಕುರು ಕುಲ ಪಿತಾಮಹರಾದ ಭೂತ ಭವಿಷ್ಯಗಳನ್ನು ತಿಳಿದಿದ್ದ ಮಹರ್ಷಿ ವೇದವ್ಯಾಸರು ಅರಮನೆಗೆ ಬರ್ತಾರೆ.. ಆಗ ಏನಾಯಿತು ಎಂಬುವ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] ...more18minPlay
August 29, 2024S1EP - 456:ನಂಟಿನ ಗಂಟಿನ ಪರಮಾರ್ಥವೇನು?.Everything in this world is related to each otherಧರಣಿ ಕಿರಣದ ನಂಟು ಗಗನ ಸಲಿಲದ ನಂಟು, ಧರಣಿ ಚಲನೆಯ ನಂಟು,ಮರುತನೊಳ್ ನುಂಟು. ಪರಿಪರಿಯ ನಂಟುಗಳ್'ಇನ್ನೊಂದಕ್ಕ್ ಅಂಟಿ.. ವಿಶ್ವ. ಕಿರಿದು ಪಿರಿದೊಂದುಂಟು ಮಂಕುತಿಮ್ಮ. ಈ ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಒಂದಕ್ಕೊಂದು ಸಂಬಂಧ ಇದೆ... ಸೂರ್ಯನ ಬೆಳಕಿಗೂ ಈ ಭೂಮಿಗೂ ಎಲ್ಲದಕ್ಕೂ ಒಂದಕ್ಕೊಂದು ನಂಟಿದೆ. ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
August 24, 2024S1EP - 455: ಒಂದು ಸಣ್ಣ ಘಟನೆ ಬದುಕು ಬದಲಿಸಬಲ್ಲದೇ ? | Lesson for lifeಸೂಕ್ಷ್ಮ ಸಂವೇದಿಯಾಗಿದ್ದರೆ, ಏನಾದರೂ ಸಾಧಿಸಬೇಕು ಎಂಬ ಛಲ ಇದ್ದರೆ, ಕಾಲ ಕೂಡಿ ಬಂದಿದ್ದೆ ಆದರೆ, ಕಡೆಯದಾಗಿ ದೈವಾನುಗ್ರಹ ಇದ್ದರೆ ಅಥವಾ ತನ್ನಲ್ಲಿ ತನಗೆ ನಂಬಿಕೆ ಇದ್ದರೆ ಹೌದು ಅಂತ ಉತ್ತರಿಸಬಹುದು. ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
August 23, 2024S3 : EP - 69 : ಶಿಖಂಡಿಯ ಕಥೆ | The story of ShikhandiS3 : EP - 69 : ಶಿಖಂಡಿಯ ಕಥೆ | The story of Shikhandiಇದು ಮನೋಹರ ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಈ ಕಥೆಯಲ್ಲಿ ಭೀಷ್ಮರು ಶಿಖಂಡಿಯ ಕಥೆ ಹೇಳುತ್ತಾರೆ.... ದುರ್ಯೋಧನ ಚಿಂತಿತನಾಗಿದ್ದ . ಭೀಷ್ಮರು ಯಾವುದೇ ಕಾರಣಕ್ಕೂ ಶಿಖಂಡಿ ಜೊತೆ ಯುದ್ಧ ಮಾಡುವುದಿಲ್ಲ ಎಂದರು. ಇದಕ್ಕೆ ಅವರು ಬಲವಾದ ಕಾರಣವನ್ನೂ ನೀಡುತ್ತಾರೆ . ಹಾಗಾದ್ರೆ ಆ ಕಾರಣ ಏನು ಎಂಬುವ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] ...more17minPlay
August 17, 2024S1EP - 454: ಇದ್ದದ್ದೆಲ್ಲವ ಕಳೆದುಕೊಂಡವನ ಕಥೆ | The story of a man who lost everythingಶ್ರೀಮಂತನೊಬ್ಬ ಷೇರು ಮಾರುಕಟ್ಟೆಯಲ್ಲಿ ತನ್ನ ಸಂಪತ್ತೆಲ್ಲವನ್ನು ಕಳೆದುಕೊಂಡ, ಭಯ ದುಃಖಗಳಿಂದ ಮತಿಹೀನನಂತಾದ ಇನ್ನು ಬದುಕಿ ಪ್ರಯೋಜನವೇ ಇಲ್ಲ ಸಾಯುವುದೇ ಸರಿ ಎಂದು ನಿರ್ಧರಿಸಿದವನನ್ನು ಹಿತೈಷಿಗಳು ಒಬ್ಬ ಸಂತನ ಹತ್ತಿರ ಕರ್ಕೊಂಡು ಬಂದ್ರು. ಆಗ..ಪೂರ್ತಿ ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
August 16, 2024S3 : EP - 68 : ಕೌರವರ ಸಂದೇಶಕ್ಕೆ ಪಾಂಡವರ ಉತ್ತರ | Pandava's reply to Kaurava's messageS3 : EP - 68 : ಕೌರವರ ಸಂದೇಶಕ್ಕೆ ಪಾಂಡವರ ಉತ್ತರ | Pandava's reply to Kaurava's messageಆತ್ಮೀಯ ಓದುಗರೇ .. ಇದು ಮನೋಹರ ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಕೌರವರು ಕಳುಹಿಸಿದ ಸಂದೇಶವನ್ನು ಉಲೂಕ ಪಾಂಡವರಿಗೆ ತಿಳಿಸಿದ ನಂತರ ಏನಾಯಿತು, ಪಾಂಡವರ ಉತ್ತರ ಏನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] ...more15minPlay
August 10, 2024S1EP - 453: ಚಂಚಲ ಚಿತ್ತ | Restless mindಸ್ಥಿರವಾದ ಮನಸ್ಸಿಲ್ಲದ ವ್ಯಕ್ತಿ ತನ್ನ ಹೆಂಡತಿಯಿಂದ ಸಾಕಷ್ಟು ಹಣ ಪಡೆದು ಹಸುವನ್ನು ಕೊಂಡುಕೊಳ್ಳಲು ಸಂತೆಗೆ ಹೋದ. ದುಡ್ಡಿನ ಚೀಲ ಹೊಂದಿದ ಈತನನ್ನ ವ್ಯಾಪರಿಯೊಬ್ಬ ಮತನಾಡಿಸಿದ....ಪೂರ್ತಿ ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.