Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.
July 20, 2024S1EP - 449: ಸಾತ್ವಿಕ ಹಾಗು ದೈವಭಕ್ತ ಬರ್ಬರಿ | Story from Mahabharataಅರ್ಜುನನ ಮೊಮ್ಮಗ, ಅಂದ್ರೆ .. ಅರ್ಜುನನ ಮಗ ಘಟೋದ್ಗಜನ ಮಗ 'ಬರ್ಬರಿ' ಮಹಾನ್ ಸಾತ್ವಿಕ ಹಾಗು ದೈವ ಭಕ್ತ.. ಅವನ ಬದುಕಿನ ಘಟನೆ ಇದು. ಒಂದು ಬಾರಿ ಋಷಿ ಮುನಿಗಳು ಅಪೂರ್ವವಾದ ಯಾಗದ ಸಂಕಲ್ಪವೊಂದನ್ನು ಮಾಡಿದರು. ಲೋಕಹಿತಕ್ಕಾಗಿ ಮಾಡುವ ಈ ಯಜ್ಞಕ್ಕೆ ಯಾವುದೇ ವಿಗ್ನವಾಗದಂತೆ ಕಾಯುವ ವೀರ ಧೀರನ ಅಗತ್ಯ ಇತ್ತು. ಬರ್ಬರಿಯೇ ಈ ಕೆಲಸಕ್ಕೆ ಯೋಗ್ಯ ಎಂದು ಅವನಲ್ಲಿ ವಿನಂತಿ ಮಾಡಿದರು.. ಆಗ .. ಕೇಳಿಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
July 19, 2024S3 : EP - 64 : ಕರ್ಣನ ನೆನೆದ ಕುಂತಿ | Story of KarnaS3 : EP - 64 : ಕರ್ಣನ ನೆನೆದ ಕುಂತಿ Story of Karnaಯುದ್ಧದ ತಯಾರಿ ಆಗ್ತಾ ಇದೆ ಎಲ್ಲರೂ ಯುದ್ಧದ ಕುರಿತೇ ಮಾತಾಡ್ತಾರೆ, ಮುಂದೆ .. ಶ್ರೀ ಕೃಷ್ಣ ವಾಸುದೇವ ಉಪಪ್ಲಾವ್ಯಕ್ಕೆ ಹೊರಟು ಹೋದ ನಂತರ ಕುಂತಿ, ಮುಂದೆ ಬರುವಂತಹಾ ಘೋರ ವಿನಾಶವನ್ನು ನೆನೆದು ಬೇಸರಗೊಂಡಳು.. ಅವಳಿಗೆ ಭಯವಿತ್ತು.. ತನ್ನ ಮಕ್ಕಳು ಐದು ಮಂದಿ ಅವರು ನೂರು ಮಂದಿ ! ಮುಂದೇನಾಗ್ತದೋ ಎಂದು ಯೋಚಿಸಿ ಭಯಭೀತಳಾಗಿದ್ದಾಗ.. ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more13minPlay
July 18, 2024S1EP - 448: ವೇದಗಳನ್ನು ಲೂಟ ಹೊರಟ ಅಲೆಕ್ಸಾಂಡರ್| Alexander the Greatಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದ ವಿಷಯವನ್ನ ನಾವೆಲ್ಲ ಚರಿತ್ರೆಗಳಲ್ಲಿ ಓದಿದ್ದೇವೆ. ದೇಶದ ಗಡಿ ದಾಟಿ ಹೊರಗೂ ಇದರ ಕೀರ್ತಿ ವ್ಯಾಪಿಸಿತ್ತು. ಧರ್ಮ ಲುಪ್ತವಾಗದಂತೆ, ಅಯೋಗ್ಯರ ಕೈಗೆ ಸಿಗದಂತೆ ಕಾಯುವವರಿದ್ದರು. ಅದರ ಹಿಂದಿನ ಮನೋಜ್ಞ ಕತೆ ಇಂದಿನ ಸಂಚಿಕೆಯಲ್ಲಿ.ಅಲೆಕ್ಸಾಂಡರ್ ನ ಗುರು ಅರಿಸ್ಟಾಟಲ್ ಅವರು ಪ್ಲಾಟೊರ ಶಿಷ್ಯರು, ಅವರ ಪರಮ ಗುರು ಸಾಕ್ರೆಟೀಸ್. ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬರುವಾಗ ಗುರುವಿನ ಬಳಿ ಭಾರತದಿಂದ ಬರುವಾಗ ತಮಗಾಗಿ ಏನು ತರಲಿ ಎಂದು ಕೇಳಿದ. ಆಗ... ಕೇಳಿಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
July 13, 2024S1EP - 447: ಪ್ರಾಮಾಣಿಕ ಮಾಣಿಯ ಕಥೆ | Story of a boyಸುಮಾರು ಎಂಬತ್ತು ವರ್ಷಗಳ ಹಿಂದಿನ ಸತ್ಯ ಕಥೆ ಇದು. ಆಗ ದಕ್ಷಿಣಕನ್ನಡದವರು ಮುಂಬೈಗೆ ಹೋಗಿ ಉಡುಪಿ ಅಡುಗೆಯ ರುಚಿಯನ್ನು ಮಹಾರಾಷ್ಟದವರೆಗೆ ಪರಿಚಯಿಸಿದ್ರು. ಮುಂಬೈ ಶಹರದಲ್ಲಿ ಉಡುಪಿಯ ಇಡ್ಲಿ, ದೋಸೆಗಳು ಜನಪ್ರಿಯವಾಗಿದ್ದ ಕಾಲ.. ಮುಂದೆ.... ಕೇಳಿಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
July 12, 2024S3 : EP - 63 : ಕರ್ಣನಿಗೆ ತನ್ನ ಜನ್ಮ ರಹಸ್ಯ ತಿಳಿದಾಗ.. | The secret of Karna's birthS3 : EP - 63 :ಕರ್ಣನಿಗೆ ತನ್ನ ಜನ್ಮ ರಹಸ್ಯ ತಿಳಿದಾಗ.. | The secret of Karna's birthಇದು ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಕರ್ಣನಿಗೆ ಕೃಷ್ಣ ಜನ್ಮ ರಹಸ್ಯವನ್ನು ತಿಳಿಸಿದ ಕಥೆ ಇದು. ಪಾಂಡವರ ಪರವಾಗಿ ಕೌರವರ ಜೊತೆ ಸಂಧಾನಕ್ಕೆ ಬಂದಿದ್ದ ಕೃಷ್ಣ ಕರ್ಣನನ್ನು ಭೇಟಿ ಮಾಡಿ ಕರ್ಣನ ಹುಟ್ಟಿನ ರಹಸ್ಯವನ್ನು ತಿಳಿಸುತ್ತಾನೆ. ಆಗ ಕರ್ಣನ ಪ್ರತಿಕ್ರಿಯೆ ಎಂಥವರಲ್ಲೂ ಆಶ್ಚರ್ಯ ಹುಟ್ಟಿಸುತ್ತದೆ ಹಾಗಾದ್ರೆ ಅಲ್ಲಿ ನಡೆದಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
July 11, 2024S1EP - 446 : ಸಂಸಾರವಿದ್ದರೂ ಇಲ್ಲದವಂತಿದ್ದವನ ಕಥೆ|The story of someone who has a family but doesn't.ಭವ ತ್ಯಜಿಸಿದವನೊಬ್ಬನಿದ್ದ, ಅಂದ್ರೆ ತನ್ನೆಲ್ಲವನ್ನು ಬಿಟ್ಟು ಖಾವಿ ವಸ್ತ್ರವನ್ನೋ ಬಿಳಿ ವಸ್ತ್ರವನ್ನೋ ಧರಿಸಿ ಮನೆ ಬಿಟ್ಟು ಕಾಡು ಮೇಡು ತಿರುಗುತ್ತಿದ್ದವ ಎಂಬ ಅರ್ಥ ಅಲ್ಲ. ಅವ ಸಂಸಾರದಲ್ಲಿ ಇದ್ದ ..ಇದ್ದರೂ ಇಲ್ಲದಂತಿದ್ದ. ಕಮಲದ ಎಲೆಯ ಮೇಲಿನ ಬೆಳ್ಳಂಬೆಳಗಿನ ಅಮೃತದ ಬಿಂದುವಿನ ಹಾಗೆ ಇದ್ದ. ಅಂದ್ರೆ.. ಚೂರು ಅಲ್ಲದಿದ್ದರೂ ಕೂಡ ಅವನು ನೀರಿನಲ್ಲಿ .... ಆಗ ..ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more15minPlay
July 06, 2024S1EP - 445 : ಚಿಂತೆಯಿಲ್ಲದನಿಗೆ ಒಕ್ಕರಿಸಿದ ಚಿಂತೆ | Worry for the unworriedಸ್ವಾನ್ಗ್ ಸೆ ಎಂಬ ವಿರಕ್ತ ದಾರ್ಶನಿಕನಿದ್ದ, ಎಂತಾ ಜಟಿಲ ಸಮಸ್ಯೆಯನ್ನೂ ಹಸನ್ಮುಖದಿಂದ ಪರಿಹರಿಸುತ್ತಿದ್ದ.. ಇವನು ಕೋಪಗೊಂಡದ್ದನ್ನು ಕಂಡವರೇ ಇರಲಿಲ್ಲ ! ಈತ ಚಿಂತಿತನಾದವನೇ ಅಲ್ಲ ! ಇಂತಾ ಸಮ ಚಿತ್ತ ಹೊಂದಿದ್ದರೂ ಆತ ಒಂದು ದಿನ ಚಿಂತಿತನಂತೆ ಕಂಡ.. ಆಗ ..ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
July 04, 2024S1EP - 444 : ಸಾಮ್ರಾಟನ ಆಸ್ಥಾನದಲ್ಲಿ ಮುಖ್ಯಮಂತ್ರಿ ಗಾದಿಗಾಗಿ ಸ್ಪರ್ಧೆ |Competition for the chief ministerial seat in the emperor's courtಒಬ್ಬ ಸಾಮ್ರಾಟನ ಆಸ್ಥಾನದಲ್ಲಿ ಮುಖ್ಯಮಂತ್ರಿಯ ಸ್ಥಾನ ತೆರವಾಗಿತ್ತು, ಮುಖ್ಯಮಂತ್ರಿಯಾಗಲು ಅನೇಕ ಅರ್ಹತೆಗಳು ಬೇಕು, ಅದರಲ್ಲಿ ತಾಳ್ಮೆ, ಸಮಯಪ್ರಜ್ಞೆ, ಮುತ್ಸದ್ದಿತನ, ಬುದ್ದಿವಂತಿಕೆ ಮುಖ್ಯವಾದವು. ಇದಕ್ಕಂತಲೇ ಅನೇಕ ಪರೀಕ್ಷೆಗಳನ್ನು ರೂಪಿಸಲಾಯಿತು. ಕಡೆಗೂ ಕೊನೆಯ ಸುತ್ತಿನ ಪರೀಕ್ಷೆಗೆ ಮೂರು ಮಂದಿ ಆಯ್ಕೆಯಾದರು.. ಆಗ..ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
June 29, 2024S1EP - 443: ಮಹಾ ಮಠದ ಉತ್ತರಾಧಿಕಾರಿ | Successor to Maha Mataಮಹಾ ಮಠದ ಪರಮಾಚಾರ್ಯ ಪೀಠಕ್ಕೆ ಆಯ್ಕೆ ನಡೀತಾ ಇತ್ತು ಪರಮಾಚಾರ್ಯರು ಹರಯದವನೊಬ್ಬನನ್ನ ಆಯ್ಕೆ ಮಾಡಿದ್ರು, ನೆರೆದವರಿಗೆ ಒಂದು ತರಹದ ನಿರಾಸೆ ಆಯ್ತು ಬಹಳಷ್ಟು ಅನುಭವ ಇದ್ದವನ ಹಾಗೆ ಕಾಣ್ತಾ ಇಲ್ಲ, ಗುರುಗಳು ಇವನನ್ನ ಹೇಗೆ ಆಯ್ಕೆ ಮಾಡಿದ್ರು ? ವಿದ್ಯೆಯಿಂದ, ಅನುಭವದಿಂದ , ವಯಸ್ಸಿನಿಂದ ಕೂಡ ಮಾಗಿದವರು ಇದ್ದಾಗಲೂ ಕೂಡ ಈ ಹುಡುಗ ಹೇಗೆ ಆಯ್ಕೆಯಾದ ? ಆಗ ... ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
June 28, 2024S3 : EP - 62 : ಶ್ರೀ ಕೃಷ್ಣನ ವಿಶ್ವರೂಪ | Vishwarupa of Shri KrishnaS3 : EP - 62 : ಶ್ರೀ ಕೃಷ್ಣನ ವಿಶ್ವರೂಪ | Vishwarupa of Shri Krishnaದುರ್ಯೋಧನ ಸಭಾ ಸದರ ಅದೂ ಮುಖ್ಯವಾಗಿ ಬೀಷ್ಮ, ದ್ರೋಣ, ಕರ್ಣಾದಿಗಳ ಹಾಗೂ ಶ್ರೀ ಕೃಷ್ಣನ ಮಾತುಗಳನ್ನು ದಿಕ್ಕರಿಸಿ ಸಭಾ ತ್ಯಾಗ ಮಾಡಲು ಎದ್ದು ನಿಂತಾಗ ವಿದುರನೂ ಇದ್ದು ನಿಂತ ಕೋಪ ಕ್ರೋಧಗಳನ್ನು ನಿಯಂತ್ರಿಸಲಾಗದೇ ನಡುಗುತ್ತಿದ್ದ ಧುರ್ಯೋಧನನ್ನ ನೋಡ್ತಾ.. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more15minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.