Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.
September 21, 2024S1EP - 460 :ನೌಟಂಕಿ ಕುಟುಂಬ | Story of a happy familyನೌಟಂಕಿಯಿಂದ ಜೀವನ ನಡೆಸ್ತಾ ಇದ್ದ ಒಂದು ಕುಟುಂಬ ಇತ್ತು, ನೌಟಂಕಿ ಅಂದ್ರೆ ಗಾನ , ನರ್ತನ, ಸಮೃದ್ಧವಾದ .. ಹೆಚ್ಚಾಗಿ ನಾಲ್ಕು ರಸ್ತೆ ಕೂಡುವ ಕಡೆ, ಹಾಗು ಕೆಲವೊಮ್ಮೆ ರಂಗ ಮಂದಿರದಲ್ಲಿ ನಡೆಯುವ ನಾಟಕಗಳು. ರೇಡಿಯೋ ಟೀವಿಗಳು ಇಲ್ಲದ ಕಾಲದಲ್ಲಿ .. ಇದೊಂದು ಜನಸಾಮಾನ್ಯರ ಮನೋರಂಜನೆಯ ಪರಿಯಾಗಿತ್ತು .. ಕೆಲವು ಕುಟುಂಬಗಳು ಇದನ್ನ ಕುಲ ಕಸಬನ್ನಾಗಿ ಮಾಡಿಕೊಂಡಿದ್ದವು.. ಅಂತಾ ಒಂದು ಕುಟುಂಬದ ಕಥೆ ಇದು... ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
September 20, 2024S3 : EP - 73 : ಗೀತೋಪದೇಶ, ವಿಶ್ವರೂಪ ದರ್ಶನ |Before Mahabharata Warಅರ್ಜುನನು ಯುದ್ಧರಂಗದಲ್ಲಿ ಎರಡೂ ಪಕ್ಷದಲ್ಲಿ ನಿಂತಿರುವ ತನ್ನವರನ್ನು ನೋಡಿದ, ಅವನ ಮನಸ್ಸು ವಿಹ್ವಲವಾಯಿತು, ಒಂದು ತುಂಡು ಭೂಮಿಗಾಗಿ ತನ್ನವರನ್ನು ಕೊಲ್ಲುವುದು ಸರಿಯಲ್ಲ ಅನ್ನಿಸಿತು, ಹೀಗೆ ಹೇಳಿ ವಿಷಾದದಿಂದ ಗಾಂಡೀವವನ್ನು ಕೆಳಗಿಟ್ಟು ಕೆಳಗೆ ಕುಳಿತುಬಿಟ್ಟ.. ಆಗ..ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] ...more19minPlay
September 19, 2024S1EP - 459: ಊರಿಗೆ ಬಂದ ಮಹಾತಪಸ್ವಿ ಸಂತ | Story of a saintಊರ ಮುಂದಿನ ತೋಪಿನಲ್ಲಿ ಮಹಾತಪಸ್ವಿ ಸಂತಾನೋರ್ವರು ಬಂದಿದ್ದಾರೆ ಅಂತ ಸುದ್ದಿ ಹರಡಿತ್ತು, ರಾಜನಾದಿಯಾಗಿ ಊರವರೆಲ್ಲಾವರನನ್ನ ಕಾಣಲಿಕ್ಕೆ, ತಮ್ಮ ತಮ್ಮ ದುಃಖ ದುಮ್ಮಾನಗಳನ್ನೆಲ್ಲಾ ಅರುಹಿ ಪರಿಹಾರ ಪಡಿಯಲಿಕ್ಕೆ ಸಾಲುಗಟ್ಟಿ ನಿಂತರು.. ಆಮೇಲೇನಾಯ್ತು ? ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
September 13, 2024S3 : EP - 72 : ಯುದ್ಧ ಆರಂಭಕ್ಕಿಂತ ಕೆಲ ಸಮಯದ ಮೊದಲು ...|Shortly before the start of the warಇದು ಮನೋಹರ ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತದ ಮಹಾಯುದ್ಧಕ್ಕೆ ಎರಡೂ ಪಕ್ಷಗಳು ತಯಾರಾಗಿ ನಿಂತಿದ್ದವು. ಅತ್ತ ಯುದ್ಧದ ಬಗೆಯನ್ನು ಕೂತಲ್ಲಿಯೇ ಸಂಜಯನಿಂದ ತಿಳಿದುಕೊಳ್ಳುತ್ತಿದ್ದ ಧೃತರಾಷ್ಟ್ರ ಸಂಜಯ ನಲ್ಲಿ ಅಲ್ಲಿ ಏನು ನಡೆಯುತ್ತಿದೆ ಎಂದು ಕೇಳಿದ ಅದಕ್ಕೆ ಸಂಜಯ ಏನೆಂದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] ...more21minPlay
September 12, 2024S1EP - 458: ಮೀನು ಹಾಗು ನವಿಲಿನ ಗೆಳೆತನ| Friendship of fish and peacockಒಂದು ನದಿಯಲ್ಲಿ ಒಂದು ಮೀನು ವಾಸ ಮಾಡ್ತಾ ಇತ್ತು, ಕಾಡಿನಲ್ಲಿ ಒಂದು ನವಿಲು ಮನೆ ಮಾಡಿತ್ತು, ಹೇಗೋ ಏನೋ ಅವರಿಬ್ಬರೂ ಗೆಳೆಯರಾದ್ರು ಗೆಳೆತನ ಬೆಳೆದು ಒಬ್ಬರಿಗೋಸ್ಕರ ಒಬ್ಬರು ಜೀವ ಕೊಡುವಷ್ಟು ಅವರಲ್ಲಿ ಆತ್ಮೀಯತೆ ಬೆಳೆಯಿತು ಒಂದು ದಿನ .. ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
September 06, 2024S3 : EP - 71 : ಮಹಾ ಯುದ್ಧದ ವ್ಯೂಹ | Mahabharata warS3 : EP - 71 : ಮಹಾ ಯುದ್ಧದ ವ್ಯೂಹ | Mahabharata warಮಹಾಯುದ್ಧಕ್ಕೆ ಪೂರ್ವವಾಗಿ ಕೌರವ- ಪಾಂಡವರಿಂದ ವ್ಯೂಹ ರಚನೆ ಆಗ್ತದೆ ಆಗ.. ಸಂಜಯ ದೃತರಾಷ್ಟ್ರನಿಗೆ ಹೇಳ್ತಾನೆ.. ಮಹಾ ಯುದ್ಧಕ್ಕೆ ಮಹಾ ಸಿದ್ಧತೆಗಳಾದವು. ಎರಡೂ ಕಡೆಗಳಲ್ಲಿ ಸಾಗರದಂತೆ ಸೈನ್ಯ ಸೇರಿತ್ತು ಈಗ ಎರಡೂ ಕಡೆಯಲ್ಲಿನ ಪ್ರಮುಖರು ಒಂದು ಕಡೆಯಲ್ಲಿ ಸಮಾಲೋಚಿಸಿ ಯುದ್ಧ ನಿಬಂಧನೆಗಳನ್ನು ರೂಪಿಸಿದರು.. ಆಮೇಲೆ ಏನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] ...more21minPlay
September 05, 2024S1EP - 457: ಕಷ್ಟಗಳು ಯಾಕಾಗಿ ಬರುತ್ತವೆ ? | Why do difficulties arise?S1EP - 457: ಕಷ್ಟಗಳು ಯಾಕಾಗಿ ಬರುತ್ತವೆ ? | Why do difficulties arise?ಒಂದು ದಿನ ಪ್ರಯಾಣಿಕನೊಬ್ಬ ಬಿರು ಬೇಸಿಗೆಗೆ ಬಳಲಿ ವಿಶ್ರಾಂತಿ ಬಯಸಿದ . ಆಗ ದೂರದಲ್ಲಿ ಒಂದು ಮರ ಕಾಣಿಸಿತು. ಅಲ್ಲಿಗೆ ಹೋಗಿ ನೋಡಿದಾಗ ಅಲ್ಲೊಬ್ಬ ಮಲಗಿದ್ದ. ಆದರೆ ಅವನ ಎದೆ ಮೇಲೆ ಏನೋ ಚಲಿಸುತ್ತಿತ್ತು. ಅದೇನದು? ಯಾರು ಈ ವ್ಯಕ್ತಿ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
August 30, 2024S3 : EP - 70 : ಸಂಜಯನಿಗೆ ವ್ಯಾಸ ಮಹರ್ಷಿಗಳು ಅನುಗ್ರಹಿಸಿದ ದಿವ್ಯ ದೃಷ್ಟಿ | When Vedavyasa came to the palaceS3 : EP - 70 : ಸಂಜಯನಿಗೆ ವ್ಯಾಸ ಮಹರ್ಷಿಗಳು ಅನುಗ್ರಹಿಸಿದ ದಿವ್ಯ ದೃಷ್ಟಿ | When Vedavyasa came to the palaceಅತ್ತ ಕುರುಕ್ಷೇತ್ರದಲ್ಲಿ ಯುದ್ಧ ಸಿದ್ದತೆಗಳು ಆಗ್ತಾ ಇರುವಾಗ ಇತ್ತ ತನ್ನ ಮಕ್ಕಳು ಮಾಡಿದ, ಈವಾಗಲೂ ಮಾಡ್ತಾ ಇರುವ ಅನ್ಯಾಯ ಹಾಗು ಅದರ ಪರಿಣಾಮಗಳ ಬಗ್ಗೆ ದೃತರಾಷ್ಟ್ರ ಚಿಂತಿತನೂ ದುಃಖಿತನೂ ಆಗಿದ್ದ. ಆಗ ಕುರು ಕುಲ ಪಿತಾಮಹರಾದ ಭೂತ ಭವಿಷ್ಯಗಳನ್ನು ತಿಳಿದಿದ್ದ ಮಹರ್ಷಿ ವೇದವ್ಯಾಸರು ಅರಮನೆಗೆ ಬರ್ತಾರೆ.. ಆಗ ಏನಾಯಿತು ಎಂಬುವ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected] ...more18minPlay
August 29, 2024S1EP - 456:ನಂಟಿನ ಗಂಟಿನ ಪರಮಾರ್ಥವೇನು?.Everything in this world is related to each otherಧರಣಿ ಕಿರಣದ ನಂಟು ಗಗನ ಸಲಿಲದ ನಂಟು, ಧರಣಿ ಚಲನೆಯ ನಂಟು,ಮರುತನೊಳ್ ನುಂಟು. ಪರಿಪರಿಯ ನಂಟುಗಳ್'ಇನ್ನೊಂದಕ್ಕ್ ಅಂಟಿ.. ವಿಶ್ವ. ಕಿರಿದು ಪಿರಿದೊಂದುಂಟು ಮಂಕುತಿಮ್ಮ. ಈ ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಒಂದಕ್ಕೊಂದು ಸಂಬಂಧ ಇದೆ... ಸೂರ್ಯನ ಬೆಳಕಿಗೂ ಈ ಭೂಮಿಗೂ ಎಲ್ಲದಕ್ಕೂ ಒಂದಕ್ಕೊಂದು ನಂಟಿದೆ. ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
August 24, 2024S1EP - 455: ಒಂದು ಸಣ್ಣ ಘಟನೆ ಬದುಕು ಬದಲಿಸಬಲ್ಲದೇ ? | Lesson for lifeಸೂಕ್ಷ್ಮ ಸಂವೇದಿಯಾಗಿದ್ದರೆ, ಏನಾದರೂ ಸಾಧಿಸಬೇಕು ಎಂಬ ಛಲ ಇದ್ದರೆ, ಕಾಲ ಕೂಡಿ ಬಂದಿದ್ದೆ ಆದರೆ, ಕಡೆಯದಾಗಿ ದೈವಾನುಗ್ರಹ ಇದ್ದರೆ ಅಥವಾ ತನ್ನಲ್ಲಿ ತನಗೆ ನಂಬಿಕೆ ಇದ್ದರೆ ಹೌದು ಅಂತ ಉತ್ತರಿಸಬಹುದು. ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.