Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.
May 03, 2024S3 : EP - 54 : ಕೀಚಕ ವಧೆ | Story of Kichakaಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಕೀಚಕ ದ್ರೌಪದಿಯನ್ನು ತನ್ನವಳನ್ನಾಗಿಸಿಕೊಳ್ಳಬೇಕೆಂದು ತನ್ನ ಅಕ್ಕನಲ್ಲಿ ದ್ರೌಪದಿಯನ್ನು ಹೇಗಾದರೂ ಮಾಡಿ ತಾನು ಇದ್ದಲ್ಲಿಗೆ ಕಳಿಸಲು ಕೇಳಿಕೊಂಡ . ತಮ್ಮನ ಮೇಲಿನ ಪ್ರೀತಿಯಿಂದ ಕೀಚಕನ ಅಕ್ಕ ದ್ರೌಪದಿಯನ್ನು ಒತ್ತಾಯವಾಗಿ ಕೀಚಕನಿದ್ದಲ್ಲಿಗೆ ಕಳುಹಿಸಿದಳು. ಮುಂದೆನಾಯ್ತು , ದ್ರೌಪದಿಗೆ ಅಲ್ಲಾದ ಅವಮಾನವೇನು, ಕೀಚಕನ ವಧೆ ಹೇಗಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more16minPlay
April 27, 2024S1EP - 429 :ಭಾರದ್ವಾಜ ಋಷಿಯ ಕತೆ. Story of Bharadhvaja Muniವೇದಕಾಲದಲ್ಲಿ ಭಾರದ್ವಾಜ ಎಂಬ ಋಷಿ ಇದ್ರು, ಇವರು ಬ್ರಹಸ್ಪತಿಗೆ ತಾರೆಯಲ್ಲಿ ಜನಿಸಿದ ಶಂಯು ಎನ್ನುವ ಅಗ್ನಿಯ ಮಗ.. ಅಂದಿನ ಪದ್ದತಿಯಂತೆ ಉಪನಯನಾದಿ ಕರ್ಮಗಳ ನಂತರ ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳಿಸಿದರು.. ಸಾಮಾನ್ಯವಾಗಿ ಮೊದಲ ಹಂತದ ಶಿಕ್ಷಣ ಹದಿಮೂರು ವರ್ಷಗಳ ತನಕ ನಡೆದು ವಿದ್ಯಾರ್ಥಿ ಮನೆಗೆ ವಾಪಾಸ್ ಹೋಗ್ಬೇಕು ಇದು ಸಾಮಾನ್ಯ ಕ್ರಮ.. ಆದ್ರೆ ಭಾರಧ್ವಾಜರ ಮಟ್ಟಿಗೆ ಅದು ಹೀಗೆ ನಡೀಲಿಲ್ಲ, ಆಮೇಲೇನಾಯ್ತು ಕೇಳಿ .. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
April 26, 2024S3 : EP - 53 : ಅಜ್ಞಾತವಾಸದ ತಯಾರಿ | Preparation for Ajnathavasa S3 : EP - 53 : ಅಜ್ಞಾತವಾಸದ ತಯಾರಿ | Preparation for Ajnathavasaಪಾಂಡವರ ಹನ್ನೆರಡು ವರ್ಷಗಳ ವನವಾಸ ಮುಗೀತಾ ಬರ್ತಿತ್ತು, ಅವರಿನ್ನು ಒಂದು ವರ್ಷ ಅಜ್ಞಾತ ವಾಸಕ್ಕೆ ಸಜ್ಜಾಗಬೇಕಿತ್ತು, ಹನ್ನೆರಡು ವರ್ಷಗಳಷ್ಟು ದೀರ್ಘವಾದ ಕಾಲ ತಮ್ಮೊಂದಿಗೆ ಬಾಂಧವರಂತಿದ್ದ ವಿದ್ವಾಂಸರಾದ ಬ್ರಾಹ್ಮಣರನ್ನೂ, ತಪಸ್ವಿಗಳನ್ನೂ ಋಷಿ ಮುನಿಗಳನ್ನೂ ಬೀಳ್ಕೊಡಬೇಕಾಗಿ ಬಂದಾಗ.. ಪಾಂಡವರು ದುಃಖದಿಂದ ಅವರಿಗೆ ನಮಿಸಿ ಆಶೀರ್ವಾದ ಪಡೆದು ಹೊರಟಾಗ.. ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
April 25, 2024S1EP - 428 :ಪೆಟ್ಟುತಿಂದ ಮಕ್ಕಳು| Story of a familyತಂದೆಯೊಬ್ಬ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರಾಯಾಣ ಮಾಡ್ತಾ ಇದ್ದ, ಪ್ರಯಾಣದ ಮದ್ಯದಲ್ಲಿ ಅವನಿಗೆ ಯಾಕೋ ಏನೋ ಭಯಂಕರ ಸಿಟ್ಟು ಬಂತು.. ಗಟ್ಟಿಗಟ್ಟಿಯಾಗಿ ಬೈದು ಮಕ್ಕಳಿಗೆ ಹೊಡಿಯೋಕೆ ಶುರು ಮಾಡಿದ.. ಬಹಳಾ ಹೊತ್ತು ಹೀಗೆ ಹೊಡೆತ ಬೈಗಳು ಆಯ್ತು.. ಮಕ್ಕಳು ಮುಸು ಮುಸು ಅಳ್ತಾ ಇದ್ದ್ರು ಪಕ್ಕದಲ್ಲಿ ಪ್ರಯಾಣಿಸುತ್ತಾ ಇದ್ದ ಒಬ್ಬ ಇದನ್ನು ಗಮನಿಸ್ತಾ ಇದ್ದ.. ಆಮೇಲೇನಾಯ್ತು... ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
April 20, 2024S1EP - 427 : ಸೂರ್ಯ ಮಂಡಲ, ನೀಹಾರಿಕೆ ಹಾಗು ಬೆಳಕಿನ ವೇಗ|Surya MandalS1EP - 427 : ಸೂರ್ಯ ಮಂಡಲ, ನೀಹಾರಿಕೆ ಹಾಗು ಬೆಳಕಿನ ವೇಗ..ಬೆಳಕು ಒಂದು ಸೆಕೆಂಡಿಗೆ ಒಂದು ಲಕ್ಷದ ಎಂಭತ್ತಾರು ಸಾವಿರ ಮೈಲಿಗಳಷ್ಟು ವೇಗದಲ್ಲಿ ಪಯಣಿಸುತ್ತದೆ. ಒಂದು ಸೆಕೆಂಡಿಗೆ ಈ ವೇಗದಲ್ಲಿ ಏಳುವರೆ ಬಾರಿ ಭೂಮಿಗೆ ಸುತ್ತು ಬರಬಹುದು ಇದೇ ವೇಗದಲ್ಲಿ ಬೆಳಕಿನ ಪಯಣ ಒಂದು ವರ್ಷ ಸಾಗುವುದನ್ನ ಒಂದು ಬೆಳಕಿನ ವರ್ಷ ಎಂದು ಪರಿಗಣಿಸಿ ಅಂತರ್ನಿಹಾರಿಕೆಗಳ ದೂರವನ್ನ ಅಳೆಯಲಾಗುತ್ತದೆ.ಆಮೇಲೆ ..ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
April 19, 2024S3 : EP - 52 : ಸಹೋದರರಿಗೆ ಮರುಜೀವ ನೀಡಿದ ಯುಧಿಷ್ಠಿರ | Yudhishthira revived his brothersS3 : EP - 52 : ಸಹೋದರರಿಗೆ ಮರುಜೀವ ನೀಡಿದ ಯುಧಿಷ್ಠಿರ | Yudhishthira revived his brothersಪಾಂಡವರು ಕಾಮ್ಯಕ ವನದಿಂದ ದ್ವೈತ ವನಕ್ಕೆ ಮರಳಿ ಹೋದರು.. ಅಲ್ಲಿ ಮಿತಾಹಾರಿಗಳಾಗಿ ವೃತನಿಷ್ಠರಾಗಿ ಇರ್ತಾ ಇದ್ರು. ಹೀಗಿರುವಾಗ ಒಂದು ದಿನ ಒಬ್ಬ ಬ್ರಾಹ್ಮಣ ಅವರು ಇದ್ದಲ್ಲಿಗೆ ಬಂದ, ಮತ್ತೆ ಹೇಳಿದ .. ಅಯ್ಯಾ ಜಿಂಕೆಯೊಂದು ನನ್ನ ಆಶ್ರಮಕ್ಕೆ ಬಂತು ನಾನು ಅಗ್ನಿ ಮತಿಸುವ ದಂಡ ಮತ್ತು ಅರಣೆಯನ್ನು ತೂಗುಹಾಕಿದ ಮರದ ಕಾಂಡಕ್ಕೆ ಮೈ ಉಜ್ಜುತ್ತಾ ಇತ್ತು ಆವಾಗ ಅದರ ಕೊಂಬಿಗೆ ಅರಣೆ ದಂಡಗಳು ಸಿಲುಕಿಕೊಂಡವು ಆಮೇಲೆ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more19minPlay
April 18, 2024S1EP - 426 : ಎಲ್ಲವೂ ದೇವರ ಇಚ್ಛೆ? | Is everything God's will?S1EP - 426 :ಎಲ್ಲವೂ ದೇವರ ಇಚ್ಛೆ? | Is everything God's will?ಆಳ ಸಮುದ್ರದ ನಡುವೆ ಹಡಗೊಂಡು ಬಿರುಗಾಳಿಗೆ ಸಿಲುಕಿತು. ಆ ಹಡಗಿನಲ್ಲಿ ಇದ್ದವರೆಲ್ಲಾ ದೊಡ್ಡ ದೊಡ್ಡ ವ್ಯಕ್ತಿಗಳಾಗಿದ್ದರು. ಹೀಗಿರುವಾಗ ಅಲ್ಲಿದ್ದ ಜನರು ರಕ್ಷಣೆಗಾಗಿ ದೇವರ ಮೊರೆ ಹೋದರು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
April 13, 2024S1EP - 425 : ಸಾಮ್ರಾಟ್ ಮಿಲಿಂದನ ಕಥೆ |Story of Samrat Milindಸಾಮ್ರಾಟ್ ಮಿಲಿಂದ ಸಾಧು ನಾಗಾರ್ಜುನರನ್ನ ಆಹ್ವಾನಿಸಬೇಕು ಅಂದುಕೊಂಡ ಹಾಗೆ ಒಬ್ಬ ಧೂತನನ್ನ ಆಹ್ವಾನದೊಂದಿಗೆ ಆಶ್ರಮಕ್ಕೆ ಕಳಿಸಿದ, ನಾಗಾರ್ಜುನ ಗಹಗಹಿಸಿ ನಗ್ತಾ.. ಹೌದೇನು ಆದ್ರೆ ನಾಗರ್ಜುನ ಎಂಬುದೊಂದು ವ್ಯವಹಾರಕ್ಕಾಗಿ ಯಾರೋ ಕೊಟ್ಟ ಹೆಸರು ಮಾತ್ರ.. ಅಂತದ್ದೊಂದು ಇಲ್ವೆ ಇಲ್ವಲ್ಲ ಅಂದ ಧೂತನಿಗೆ ಕಕ್ಕಾಬಿಕ್ಕಿ ಆಯ್ತು.. ಹುಚ್ಚನಂತೆ ಕಾಣುತ್ತಾನೆ ಅರಮನೆಗೆ ಕರ್ಕೊಂಡು ಹೋದ್ರೆ ಹೇಗೂ ಎಂದು ವಾಪಸ್ ಬಂದ.. ಆಮೇಲೆ ..... ಕೇಳಿ .ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
April 11, 2024S1EP - 424 : ರಾಮಾಯಣದ ಕಥೆ | Story of Ramayanaರಾಮಾಯಣದ ಯುದ್ಧಖಾಂಡದಲ್ಲಿ ಬರುವ ಕಥೆ ಇದು. ಇಂದ್ರಜಿತುವಿನ ಭೀಕರ ಪ್ರಹಾರಗಳಿಂದ ಲಕ್ಷ್ಮಣ ಮೂರ್ಛೆ ಹೋಗಿದ್ದಾನೆ ಅವನ ಮೇಲೆ ಪ್ರಯೋಗಿಸಲಾದ ಆಯುಧಗಳ ಪರಿಣಾಮ ಅವನ ದೇಹ ಶಿಥಿಲವಾಗತೊಡಗಿತು....ಮುಂದೇನಾಯ್ತು ಕೇಳಿ .ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more10minPlay
April 06, 2024S1EP - 423 : ಭಕ್ತಿಯ ಪರಿಭಾಷೆ ಏನು ? | What is the definition of devotion?ಕೃಷ್ಣ ಮತ್ತು ಸುಧಾಮರು ಬಾಲ್ಯದ ಗೆಳೆಯರು, ಸಾಂದೀಪನಿ ಮುನಿ ಆಶ್ರಮದಲ್ಲಿ ಒಟ್ಟಿಗೆ ಬೆಳೆದವರು ಒಂದು ದಿನ ಸಮಿತ್ತು ತರಲು ಹೋದವರಿಗೆ ಒಂದು ಮಾವಿನ ಮರ ಕಣ್ಣಿಗೆ ಬಿತ್ತಂತೆ.. ಮಾಗಿದ ಹಣ್ಣುಗಳಿಂದ ತುಂಬಿ ತೊನೆತಾ ಇದ್ದ ಆ ಮರ, ಹಣ್ಣುಗಳನ್ನ ನೋಡಿ ಇಬ್ರ ಬಾಯಲ್ಲೂ ನೀರು ಸುರಿಯಿತು.. ಆಮೇಲೇನಾಯ್ತು ? ಕೇಳಿ .ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.