Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.
April 05, 2024S3 : EP - 51 :ಉತ್ತರ ಕುಮಾರ ಮತ್ತು ಬೃಹನ್ನಳೆಯ ಪ್ರಸಂಗ | Story of Uttara KumaraIn this episode, Dr. Sandhya S. Pai narrates very famous Mahabharata S3 : EP - 51 : ಉತ್ತರ ಕುಮಾರ ಮತ್ತು ಬೃಹನ್ನಳೆಯ ಪ್ರಸಂಗ | Story of Uttara Kumaraಮನೋಹರ ಮಹಾಭಾರತದ ಅತ್ಯಂತ ಸುಂದರ ಕಥೆಗಳಲ್ಲಿ ಇದೂ ಒಂದು ಉತ್ತರ ಕುಮಾರ ಮತ್ತು ಬೃಹನ್ನಳೆಯ ಪ್ರಸಂಗ ಪಾಂಡವರು ವನವಾಸವನ್ನು ಮುಗಿಸಿ ಅಜ್ಞಾತವಾಸಕ್ಕಾಗಿ ವಿರಾಟನ ಆಸ್ಥಾನ ದಲ್ಲಿದ್ದರು. ಈ ಸಮಯದಲ್ಲಿಯೇ ದುರ್ಯೋಧನ ಪಾಂಡವರನ್ನು ಹುಡುಕಲು ಪ್ರಯತ್ನಿಸುತ್ತಿದ್ದ. ಈ ನಡುವೆ ಅತ್ತ ಕೌರವರು ಹಾಗೂ ಸುಶರ್ಮ ಸೇರಿ ವಿರಾಟ ರಾಜನ ವಿರುದ್ಧ ಯುದ್ಧಕ್ಕೆ ಹೋದರು. ಆ ಸಮಯದಲ್ಲಿ ಏನಾಯ್ತು ಉತ್ತರಕುಮಾರ ಮತ್ತು ಬೃಹನ್ನಳೆ ಹೇಗೆ ಯುದ್ಧ ದಲ್ಲಿ ಪಾಲ್ಗೊಂಡರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more19minPlay
April 04, 2024S1EP - 422 : ಸಣ್ಣ ವಯಸ್ಸಲ್ಲೇ ಬಿಕ್ಷುವಾದ ಆಜಾನ್ ಬ್ರಹ್ಮ| Story of a monkಆಜಾನ್ ಬ್ರಹ್ಮ ಲಂಡನ್ 'ನಲ್ಲಿ ಹುಟ್ಟಿ ಬೆಳೆದವರು ತಮ್ಮ ಹದಿನಾರನೇ ವರ್ಷದಲ್ಲಿ ಬುದ್ಧ ಬೋಧಿಸಿದ ಬಿಡುಗಡೆಯ ಹಾದಿಯನ್ನು ಒಪ್ಪಿಕೊಂಡು ಬಿಕ್ಷು ಆದರು. ವಿದ್ಯಾಭ್ಯಾಸ ಮುಂದುವರಿಸುತ್ತಲೇ ಬೌಧ ಬಿಕ್ಷುತ್ವ ಪಾಲಿಸಿದರು. ಆಮೇಲೆ .. ೧೯೮೩ರಲ್ಲಿ ಆಜಾನ್ ಬ್ರಹ್ಮರನ್ನ ಆಸ್ಟ್ರೇಲಿಯಾದ ಪರ್ತ್ ಶಹರಕ್ಕೆ ಕಳಿಸಲಾಯಿತು .. ಆಗ ..ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more13minPlay
February 29, 2024S1EP - 421 : ಸೀತಾನ್ವೇಷಣೆ | Story from Ramayanaರಾಮಾಯಣದ ಒಂದು ಸಂಧರ್ಭ ಇದು ಸೀತಾನ್ವೇಷಣೆಯಲ್ಲಿ ಶ್ರೀ ರಾಮಚಂದ್ರ ಸುಗ್ರೀವರ ಸಖ್ಯ ಆಗ್ತದೆ.. ರಾಮಚಂದ್ರ ಪ್ರಭುವಿನ ಪರಮ ಭಕ್ತ ಆಂಜನೇಯನೇ ಮೊದಲಾಗಿ ಸಾವಿರಾರು ವಾನರ ವೀರರು ಪ್ರಥ್ವಿಯ ಮೂಲೆ ಮೂಲೆಗಳಿಗೆ ಹೋಗಿ ಸೀತೆಯನ್ನ ಕಂಡು ಹಿಡಿಯಲಿಕ್ಕೆ ಪ್ರಯತ್ನಿಸುತ್ತಾರೆ .. ಆಮೇಲೇನಾಯ್ತು ?ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
February 24, 2024S1EP - 420 :ಗುರು ಕಲಿಸಿದ ಪಾಠ | lessons from a saintಒಂದಾನೊಂದು ಕಾಲದಲ್ಲಿ ಒಂದು ಬುದ್ಧ ವಿಹಾರ ಇತ್ತು. ಇಡೀ ದೇಶದಲ್ಲಿ ಹೆಸರಾಗಿದ್ದ ಮಠ ಅದು, ಆ ಮಠದ ಗುರು ಪರಮ ಜ್ಞಾನಿ ಆಗಿದ್ದ. ಇಡೀ ಮಠ ಎರಡು ಕಟ್ಟಡಗಳಲ್ಲಿತ್ತು. ಒಂದೊಂದು ವಿಭಾಗದಲ್ಲಿ ಐದುನೂರು ವಿದ್ಯಾರ್ಥಿಗಳಿದ್ರು. ಒಮ್ಮೆ ಒಂದು ಬೆಕ್ಕು ಇವರ ಮಠಕ್ಕೆ ಬಂತು ಆ ಬೆಕ್ಕು ಒಮ್ಮೆ ಒಂದು ಕಟ್ಟಡ ದಲ್ಲಿ ಇದ್ರೆ ಮತ್ತೊಂದಷ್ಟು ದಿನ ಇನ್ನೊಂದು ಕಟ್ಟಡದಲ್ಲಿರುತ್ತಿತ್ತು. ಎರಡೂ ಕಟ್ಟಡದಲ್ಲಿದ್ದವರಿಗೆ ಈ ಬೆಕ್ಕು ತಮ್ಮದಾಗಬೇಕೆಂಬ ಆಸೆ ಬಂತುಆಮೇಲೆನಾಯ್ತು?ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
February 22, 2024S1EP - 419 :ಯಾವುದು ನಿಜವಾದ ಧರ್ಮ | Meaning of Dharmaಬಹಳ ಚಂದದ ಒಂದು ಪ್ರಮೇಯ.ಧರ್ಮ ಎಂದರೇನು ಅಂತ ಯುದಿರಷ್ಟಿರ ಭೀಷ್ಮನನ್ನು ಪ್ರಶ್ನಿಸುತ್ತಾನೆ. ಪಿತಾಮಹ ರಕ್ಷಣೆಯನ್ನು ಅಪೇಕ್ಷಿಸಿ ಬಂದವರನ್ನು ಶತ್ರುವೇ ಆಗಿದ್ದರೂ ಹೇಗೆ ನಡೆಸಿಕೊಳ್ಳಬೇಕು? ಹೇಳಬಹುದೇ ಎಂದು ಕೇಳುತ್ತಾನೆ. ಅದಕ್ಕೆ ಭೀಷ್ಮರು ಒಂದು ಕಥೆ ಹೇಳುತ್ತಾರೆ ಯುಧಿಷ್ಠಿರ ಹಿಂದೆ ಭಗವಾನ್ ಪರಶುರಾಮ ಹೇಳಿದ ಕಥೆಯಿದು ಆಮೇಲೆನಾಯ್ತು?ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
February 17, 2024S1EP - 418 : ಜೀವನದ ಲಲಿತ ಕಲೆ | Art of living good lifeಒಬ್ಬ ಯುವಕನಿಗೆ ಬದುಕಿಗೆ ಅರ್ಥವಿದೆಯಾ ಎಂಬ ಅನುಮಾನ ಬಂತು ಹಾಗಾಗಿ ಆತ ತಿಳಿದವರನ್ನು ಪ್ರಶ್ನಿಸಿದ. ಆದ್ರೆ ಉತ್ತರ ಸಿಗಲಿಲ್ಲ ತನ್ನ ಊರಿನಿಂದ ಪಕ್ಕದ ಊರಿಗೂ ಹೋಗಿ ಅದೇ ಪ್ರಶ್ನೆ ಕೇಳಿದ ಅಲ್ಲೂ ಉತ್ತರ ಸಿಗಲಿಲ್ಲ ಕೊನೆಗೊಂದು ದಿನ ಒಬ್ಬ ಸಾಧು ಯುವಕನಿಗೆ ಎದುರಾದ ಆಮೇಲೆನಾಯ್ತು?ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
February 15, 2024S1EP - 417 :ಅಹಂ ಎಂಬ ಕತ್ತಲು | The ego's evil sideಸಿರಿವಂತಿಕೆಯ ತುತ್ತ ತುದಿಯಲ್ಲಿದ್ದ ಅಣ್ಣತಮ್ಮಂದಿರ ನಡುವೆ ಯಾವುದೊ ಕ್ಷುಲ್ಲಕ ಕಾರಣಕ್ಕೆ ವೈಮನಸ್ಸು ಬಂತು. ಒಳಗೊಳಗೇ ಕುಡಿಯುತ್ತಿದ್ದ ಅದು ಶಬ್ದಗಳಾಗಿ ವಾಕ್ಯಗಳಾಗಿ ಹೊರಬಂತು. ಅದು ಅವರಿವರ ಕಿವಿಗೆ ಬಿತ್ತು , ಕೆಲ ಹಿತೈಷಿಗಳು ಅದಕ್ಕೆ ಸ್ವಾರ್ಥದ ಉಪ್ಪು ಖಾರ ಸೇರಿಸಿ ಈ ಅಣ್ಣತಮ್ಮಂದಿರಿಗೆ ಹಿತವಚನದ ರೂಪದಲ್ಲಿ ಕಿವಿಯೂದಿದರು. ಇಬ್ಬರೂ ಅದನ್ನು ನಂಬಿದ್ರು ಆಮೇಲೇನಾಯ್ತು ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
February 10, 2024S1EP - 416 :ಬದುಕುವ ಕಲೆ | Art of livingಸತ್ಸಂಗ ನಡೆಯುತ್ತಿತ್ತು ಸಂತರೊಬ್ಬರು ಬದುಕು ಹೇಗಿರಬೇಕು ಎನ್ನುವ ವಿಷಯದ ಕುರಿತು ಪ್ರವಚನ ನೀಡುತ್ತಿದ್ದರು. ಒಮ್ಮೆಲೆ ಮಕ್ಕಳ ಮಾತಿನ ಕಲರವ ಕೇಳಿಸಿತು. ಒಂದಷ್ಟು ಮಂದಿ ಮಕ್ಕಳು ನಗುತ್ತ, ಕುಣಿಯುತ್ತಾ, ಕಿರುಚಾಡುತ್ತಾ ಬಂದರು. ಎಲ್ಲರ ದೃಷ್ಟಿ ಮಕ್ಕಳತ್ತ ತಿರುಗಿತು. ಸಂತರು ಮಾತು ನಿಲ್ಲಿಸಿದ್ರು... ಆಮೇಲೆನಾಯ್ತು? ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
February 08, 2024S1EP - 415 : ತಂದೆಯ ಸಿಟ್ಟು, ಪೆಟ್ಟುತಿಂದ ಮಕ್ಕಳು | Story of a fatherತಂದೆಯೊಬ್ಬ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರಾಯಾಣ ಮಾಡ್ತಾ ಇದ್ದ, ಪ್ರಯಾಣದ ಮದ್ಯದಲ್ಲಿ ಅವನಿಗೆ ಯಾಕೋ ಏನೋ ಭಯಂಕರ ಸಿಟ್ಟು ಬಂತು.. ಗಟ್ಟಿಗಟ್ಟಿಯಾಗಿ ಬೈದು ಮಕ್ಕಳಿಗೆ ಹೊಡಿಯೋಕೆ ಶುರು ಮಾಡಿದ.. ಬಹಳಾ ಹೊತ್ತು ಹೀಗೆ ಹೊಡೆತ ಬೈಗಳು ಆಯ್ತು.. ಮಕ್ಕಳು ಮುಸು ಮುಸು ಅಳ್ತಾ ಇದ್ದ್ರು ಪಕ್ಕದಲ್ಲಿ ಪ್ರಯಾಣಿಸುತ್ತಾ ಇದ್ದ ಒಬ್ಬ ಇದನ್ನು ಗಮನಿಸ್ತಾ ಇದ್ದ.. ಆಮೇಲೇನಾಯ್ತು.. ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
February 03, 2024S1EP - 414 : ಭಗವಂತನ ಉಡುಗೊರೆ | Gift from the Godಬೆಟ್ಟದ ತಪ್ಪಲಿನಲ್ಲಿ ಒಬ್ಬ ಸಂತ ಮಡದಿ ಮಗನೊಂದಿಗೆ ವಾಸವಾಗಿದ್ದ. ಆರಕ್ಕೇರದೆ ಮೂರಕ್ಕಿಳಿಯದೆ ಬಂದದ್ದನ್ನು ಬಂದಹಾಗೆ ಸ್ವೀಕರಿಸುತ್ತಾ, ಎಲ್ಲವೂ ಭಗವಂತನ ದೇಣಿಗೆ, ಆಶೀರ್ವಾದ ಎಂದು ಬದುಕುತ್ತಿದ್ದ. ಒಂದು ದಿನ ಅವನ ಮನೆಯಂಗಳಕ್ಕೆ ಚಂದದ ಬಿಳಿ ಕುದುರೆಯೊಂದು ಬಂತು...ಆಮೇಲೆನಾಯ್ತು? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.