Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.
February 01, 2024S1EP - 413 :ಕ್ರೂರ ವ್ಯಕ್ತಿಯೊಬ್ಬನ ಕಥೆ ಇದು! Story of a cruel manಅತ್ಯಂತ ಕ್ರೂರಿ ಮನುಷ್ಯನೊಬ್ಬ ಇದ್ದ. ಬೇರೆಯವರಿಗೆ ಹಿಂಸೆ ಆಗೋದನ್ನು ನೋಡೋದು, ಹಿಂಸೆ ಮಾಡೋದು ಅವನಿಗೆ ತುಂಬಾ ಸಂತೋಷ ಕೊಡುತ್ತಿತ್ತು. ಒಂದು ದಿನ ಒಂದು ಜೇಡದ ಹುಳು ಅವನಿಗೆ ಅಡ್ಡ ಬಂತು. ಕಾಲಿನಿಂದ ಅದನ್ನು ಹೊಸಕಿ ಸಾಯಿಸಬೇಕು ಅದು ಪಡುವ ಸಂಕಟ ನೋಡಬೇಕು ಅನ್ನುವ ಬಯಕೆ ಆಯ್ತು ಆದ್ರೆ ....ಮುಂದೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
January 27, 2024S1EP - 412 : ಊರಿಗೆ ಬಂದ ಮಹಾತಪಸ್ವಿ ಸಂತ | A Saint's Journey to Transform a Villageಊರ ಮುಂದಿನ ತೋಪಿನಲ್ಲಿ ಮಹಾತಪಸ್ವಿ ಸಂತಾನೋರ್ವರು ಬಂದಿದ್ದಾರೆ ಅಂತ ಸುದ್ದಿ ಹರಡಿತ್ತು, ರಾಜನಾದಿಯಾಗಿ ಊರವರೆಲ್ಲಾವರನನ್ನ ಕಾಣಲಿಕ್ಕೆ, ತಮ್ಮ ತಮ್ಮ ದುಃಖ ದುಮ್ಮಾನಗಳನ್ನೆಲ್ಲಾ ಅರುಹಿ ಪರಿಹಾರ ಪಡಿಯಲಿಕ್ಕೆ ಸಾಲುಗಟ್ಟಿ ನಿಂತರು.. ಆಮೇಲೇನಾಯ್ತು ? ಕೇಳಿ ..ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
January 26, 2024S3 : EP - 50 : ಸಾವಿತ್ರಿ ಸತ್ಯವಾನರ ಕಥೆ |The story of Savitri SatyavanIn this episode, Dr. Sandhya S. Pai narrates very famous Mahabharata S3 : EP - 50 : ಸಾವಿತ್ರಿ ಸತ್ಯವಾನರ ಕಥೆ |The story of Savitri Satyavanಇದು ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಸಾವಿತ್ರಿ ಸತ್ಯವಾನರ ಕಥೆ . ಹಿಂದೆ ಅಶ್ವಪತಿ ಎಂಬ ರಾಜನಿದ್ದ. ಮಕ್ಕಳಿಲ್ಲದ ಆತ ತಪಸ್ಸು ಮಾಡಿ ಮಗುವೊಂದನ್ನು ವರವಾಗಿ ಪಡೆದ. ಮುಂದೆ ಈ ಮಗು ಸಾವಿತ್ರಿಯಾಗಿ ಬೆಳೆದಳು. ಆಕೆಯ ಪತಿಯ ಸಾವು ಕಣ್ಣಮುಂದೆಯೇ ಇರುವುದನ್ನು ಕಂಡು ಆಕೆ ಏನು ಮಾಡಿದಳು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
January 25, 2024S1EP - 411 :ಸೀತೆಯ ಹುಡುಕಹೊರಟ ಹನುಮ | Hanuman finding Seethaಹನುಮಂತ ಸಮುದ್ರ ದಾಟಿ ಲಂಕೆಗೆ ಬಂದು ಸೀತೆಗಾಗಿ ಹುಡುಕಾಡಿದ, ದಶ ದಿಕ್ಕುಗಳಲ್ಲಿ ಹುಡುಕಿದ.. ಎಲ್ಲಿಯೂ ಸೀತೆಯ ಸುಳಿವಿಲ್ಲ.. ಹತಾಶೆಯಿಂದ.. ತಾಯಿಯ ವಿಷಯ ತಿಳಿಯಲಿಲ್ಲ ಎಂದು ರಾಮನಲ್ಲಿ ಹೇಳುವುದು ಹೇಗೆ.. ರಾಮಚಂದ್ರನ ದುಃಖಿತ ನಿರಾಶಾ ಮುಖವನ್ನ ನೋಡೂದುಹೇಗೆ? ಅಂದುಕೊಳ್ಳುತ್ತಿರುವಾಗ ..ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more3minPlay
January 20, 2024S1EP - 410 : ಬುದ್ಧ ಕೇಳಿದ ಏಳು ಪ್ರಶ್ನೆಗಳು | Seven Questions Asked by the Buddhaಬುದ್ಧ ಒಮ್ಮೆ ಆಸಕ್ತರಿಗೆ ಪ್ರವಚನ ನೀಡುತ್ತಿದ್ದ. ಈ ಪ್ರವಚನ ಬುದ್ಧ ಕೇಳಿದ ಏಳು ಓಗಟುಗಳು ಎಂದು ಪ್ರಸಿದ್ಧಿ ಪಡೆದಿವೆ. ಮೊದಲ ಒಗಟಾಗಿ ಬುದ್ಧ ಈ ಪ್ರಶ್ನೆ ಕೇಳಿದ ಜಗತ್ತಿನಲ್ಲಿ ಅತ್ಯಂತ ಹರಿತವಾದದ್ದು ಯಾವುದು? ಶಿಷ್ಯ ವೃಂದದಲ್ಲಿ ಒಕ್ಕೊರಲಿನಿಂದ ಕೇಳಿಬಂತು ಕತ್ತಿ ಖಡ್ಗಗಳೆಂದು ಆದರೆ ಬುದ್ಧ ನಕ್ಕ ...ಯಾಕೆ?ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
January 19, 2024S3 : EP - 49 : ದುರ್ಯೋಧನನ ಕುತಂತ್ರದ ಕಥೆ | The story of DuryodhanaIn this episode, Dr. Sandhya S. Pai narrates very famous Mahabharata S3 : EP - 49 : ದುರ್ಯೋಧನನ ಕುತಂತ್ರದ ಕಥೆ | The story of Duryodhanaವನವಾಸದಲ್ಲಿರುವ ಪಾಂಡವರಿಗೆ ಸಮಸ್ಯೆ ನೀಡುವ ಉದ್ದೇಶದಿಂದ ದುರ್ಯೋಧನನು ತನ್ನ ಆಸ್ಥಾನಕ್ಕೆ ಬಂದ ದೂರ್ವಾಸ ಮುನಿ ಹಾಗೂ ಅವರ ಸಾವಿರ ಶಿಶ್ಯರನ್ನು ಸತ್ಕಾರ ಮಾಡಿ, ಬಳಿಕ ಪಾಂಡವರಿಂದಲೂ ಸತ್ಕಾರ ಸ್ವೀಕರಿಸುವಂತೆ ಕೇಳಿಕೊಳ್ಳುತ್ತಾನೆ. ಹೀಗೆ ಬಂದ ಇಷ್ಟು ಜನರಿಗೆ ಆಹಾರವನ್ನು ಹೇಗೆ ತಯಾರಿಸುವುದು ಎಂಬುದು ಅರ್ಥವಾಗದೆ ಇದ್ದಾಗ ಶ್ರೀ ಕೃಷ್ಣ ಏನು ಮಾಡಿದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more13minPlay
January 18, 2024S1EP - 409 :ಆತ್ಮಹತ್ಯೆ ಒಂದೇ ಪರಿಹಾರವಲ್ಲ|Suicide is not the ultimate solutionಜೀವನದಲ್ಲಿ ಹತಾಶನಾದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ. ಸಾಯಲು ತುಂಬಾ ಇಷ್ಟ ನೋವಾಗದಂತಹ ಸುಲಭ ಉಪಾಯ ಯಾವುದಿರಬಹುದು ಅಂತ ತಿಳಿದುಕೊಳ್ಳೋದಿಕ್ಕೆ ಕೆಲವು ಸಮಯ ಹಿಡಿಯಿತು. ವಿಚಾರಿಸಿದ್ರೆ ರೈಲಿನ ಹಳಿಯ ಮೇಲಿನ ಸಾವು ಕಡಿಮೆ ತ್ರಾಸದಾಯಕ ಎಂದು ತಿಳಿಯಿತು. ರೈಲು ನಿಲ್ದಾಣಕ್ಕೆ ಬಂದ ಅಲ್ಲಿ ಜನರು ಕಿಕ್ಕಿರಿದು ನೆರೆದಿದ್ರು ಎಲ್ಲಿಗೆಹೋಗ್ತಿದ್ದಾರೆ ಅಂದ್ರೆ ಎಲ್ಲರೂ.......ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
January 13, 2024S1EP - 408 : ಕಾಡಿನಲ್ಲಿ ನೀರು ಹುಡುಕ ಹೊರಟ ಕವಿರತ್ನ ಕಾಳಿದಾಸ | The story of Kalidasaಕವಿರತ್ನ ಕಾಳಿದಾಸ ಒಂದು ಕಾಡಿನ ಮೂಲಕ ಪ್ರಯಾಣ ಮಾಡ್ತಾ ಇದ್ದ, ಬಹಳಾ ದೂರ ಕ್ರಮಿಸಿದ ನಂತರ ಅವನಿಗೆ ಬಾಯಾರಿಕೆ ಆಯ್ತು.. ಅತ್ತಿತ್ತಹುಡುಕಾಡಿದ ನೀರು ಕಾಣಲಿಲ್ಲ .. ಬಾವಿ, ಕೊಳ, ತೊರೆ ಏನೂ ಕಾಣಲಿಲ್ಲ ಆಗ ..ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
January 12, 2024S3 : EP - 48 : ಚಿತ್ರಸೇನನಿಂದ ಪರಾಜಿತನಾದ ದುರ್ಯೋಧನ | Duryodhana defeated by ChitrasenaIn this episode, Dr. Sandhya S. Pai narrates very famous Mahabharata S3 : EP - 48 : ಮಹಾಭಾರತದ ಸುಂದರ ಕಥೆಗಳಲ್ಲಿ ಇದೂ ಒಂದು. ಚಿತ್ರಸೇನನಿಂದ ಪರಾಜಿತನಾದ ದುರ್ಯೋಧನ. ದ್ವೈತ ವನದಲ್ಲಿದ್ದ ಪಾಂಡವರ ಎದುರು ಅಹಂಕಾರ ತೋರಿಸಲು ದುರ್ಯೋಧನ ಬಂದಾಗ ಗಂಧರ್ವನೋರ್ವನ ಜೊತೆ ಕಲಹವಾಯಿತು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more12minPlay
January 11, 2024S1EP- 347 : ಚೀನಾ ದೇಶದ ಕಥೆ; ಫೆಂಗ್ ತಂಡ ಅಪರೂಪದ ವಸ್ತು | Story of fengಚೀನಾ ದೇಶದಲ್ಲಿ ಅಂತರ್ಯುದ್ಧಗಳು ನಡೀತಾ ಇದ್ದ ಕಾಲ ಫೆಂಗ್ ಎಂಬ ಹೆಸರಿನ ಯುವಕನೊಬ್ಬನಿದ್ದ, ಕಾಡು ಬಡತನದಲ್ಲಿದ್ದ , ಯಾವುದೇ ರೀತಿಯ ಸಾಂಪ್ರದಾಯಿಕ ವಿದ್ಯಾಭ್ಯಾಸ ಇಲ್ಲದ್ದರಿಂದ ಎಲ್ಲೂ ಕೆಲಸ ಸಿಕ್ತಾ ಇರಲಿಲ್ಲ.. ತುಂಬಾ ಯೋಚಿಸಿ ಪ್ರಾಂತ್ಯದ ಪಾಳೇಗಾರನ ಅರಮನೆಗೆ ಹೋದ ಅವನ ಮಿತ್ರ ಒಬ್ಬ ಈ ಪಾಳೇಗಾರನ ಅಂಗರಕ್ಷಕರಲ್ಲೊಬ್ಬನಾಗಿದ್ದ.. ಆಮೇಲೇನಾಯ್ತು ಕೇಳಿ..ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.