Sandhyavani | ಸಂಧ್ಯಾವಾಣಿ

S1EP - 474 :ಸಂತನನ್ನು ಕಾಣಲು ಬಂದ ರಾಜ | The king came to see the santha


Listen Later

S1EP - 474 : ಸಂತನನ್ನು ಕಾಣಲು ಬಂದ ರಾಜ | The king came to see the santha


ದೇಶದ ರಾಜ ಸಂತರೊಬ್ಬರ ಬಗ್ಗೆ ಕೇಳಿದ್ದ. ಅವರು ಮಹಾನ್ ವ್ಯಕ್ತಿಯಾಗಿದ್ದರು. ರಾಜರಿಗೆ ಅವರನ್ನ ಒಮ್ಮೆ ಕಾಣಬೇಕು ಅನ್ನಿಸಿತು. ಹೀಗಾಗಿ ಅವರನ್ನು ಕಾಣಲು ಅವರಿದ್ದಲ್ಲಿಗೆ ಬಂದ. ಆಗ ಒಂದು ಘಟನೆ ನಡೆಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

...more
View all episodesView all episodes
Download on the App Store

Sandhyavani | ಸಂಧ್ಯಾವಾಣಿBy Udayavani

  • 5
  • 5
  • 5
  • 5
  • 5

5

2 ratings