
Sign up to save your podcasts
Or


S1EP- 505:ಬದುಕಿನಲ್ಲಿ ಹೊಂದಾಣಿಕೆಯ ಮಹತ್ವ : The importance of harmony in life
ಒಂದಾನೊಂದು ಊರಿನಲ್ಲಿ ನೂರಾರು, ಸಾವಿರಾರು ಮುಳ್ಳುಹಂದಿಗಳು ಬಲು ಸಾಮರಸ್ಯದಿಂದ ಬದುಕುತ್ತಿದ್ದವಂತೆ.ಅವೆಲ್ಲವೂ ಉತ್ತಮ ಹೊಂದಾಣಿಕೆಯಿಂದ ಜೀವನ ಕಳೆಯುತ್ತಿದ್ದವು. ಆದರೆ ಅವುಗಳಿಗೆ ಒಂದು ಬಹುದೊಡ್ಡ ಸವಾಲು ಎದುರಾಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
S3 : EP -96:ಗೃಹಸ್ಥಾಶ್ರಮ ಧರ್ಮವನ್ನೇ ಆಶ್ರಯಿಸಿ ಮೃತ್ಯುವನ್ನು ಜಯಿಸಿದವ |Mahabharata story
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಇನ್ನೊಂದು ಸುಂದರ ಕಥೆ. ಮಹಾಯುದ್ಧದ ಬಳಿಕ ಯುಧಿಷ್ಠಿರನಿಗೆ ಧರ್ಮೋಪದೇಶ ಮಾಡುತ್ತಿರುವ ಭೀಷ್ಮರು ಈ ಕಥೆಯಲ್ಲಿ ಯಾವ ಗೃಹಸ್ಥ ಗೃಹಸ್ಥಾಶ್ರಮ ಧರ್ಮವನ್ನೇ ಆಶ್ರಯಿಸಿ ಮೃತ್ಯುವನ್ನು ಜಯಿಸಿದ ಎಂಬ ಕುರಿತಾದ ವಿಚಾರವನ್ನು ತಿಳಿಸುತ್ತಾರೆ ಯಾರದು? ನಡೆದಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
S1EP- 504:ಇರುವುದರಲ್ಲಿ ಸಂತೋಷ ಪಟ್ಟರೆ ಸ್ವರ್ಗ ಸುಖ :Heaven
ಕಾಗೆಯೊಂದು ತನ್ನ ಬದುಕಿನಲ್ಲಿ ರೋಸಿ ಹೋಗಿತ್ತು .. ರೂಪ ಕುರೂಪ ಕಡುಕಪ್ಪು ಬಣ್ಣ.. ಜನರು ನನ್ನನ್ನು ಓಡಿಸುತ್ತಾರೆ. ಎಂದು ಸನ್ಯಾಸಿ ಹತ್ತಿರ ಹೋಗಿ ತನ್ನ ಸಮಸ್ಯೆಯ ಕುರಿತು ತಿಳಿಸಿತು .. ಆಗ ಸನ್ಯಾಸಿ ಹೇಳಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
S1EP- 503:ನಾರದರ ಅಹಂಕಾರ ಶಮನ ಮಾಡಲು ಶ್ರೀ ಕೃಷ್ಣನ ಉಪಾಯ |Sri Krishna's idea
ಮಹರ್ಷಿ ನಾರದರಿಗೆ ತನಗಿಂತ ದೊಡ್ಡ ಭಕ್ತ ಯಾರು ಇಲ್ಲ ಎಂಬ ಅಹಂಕಾರ ಬಂದಿತ್ತು . ಇದನ್ನು ಸರಿಮಾಡಲು ಭಗವಾನ್ ಶ್ರೀ ಕೃಷ್ಣ ಒಂದು ಉಪಾಯ ಮಾಡಿದ ಆ ಮೂಲಕ ನಾರದರ ಅಹಂಕಾರ ಹೋಗಲಾಡಿಸಲು ಹೊರಟ. ಹಾಗಾದರೆ ಏನದು ಉಪಾಯ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
S1EP- 502: ಶ್ರೀಮಂತ ವ್ಯಕ್ತಿಯ ವಿಚಿತ್ರ ಆಸೆ|Strange desire of a rich man
ಒಬ್ಬ ತುಂಬಾ ದೊಡ್ಡ ಶ್ರೀಮಂತ ಇದ್ದನಂತೆ. ಅವನು ತನ್ನ ಜೀವಮಾನ ಪೂರ್ತಿ ಅಪಾರ ಸಂಪತ್ತನ್ನು ಸಂಗ್ರಹಿಸಿ ಗುಡ್ಡೆ ಹಾಕಿದ್ದನಂತೆ.ಹೀಗಿರುವ ಆತನಿಗೆ ಸಾವು ಸಮೀಪಿಸಿತಂತೆ. ಆಗ ಹೇಗಾದರೂ ಮಾಡಿ ತನ್ನ ಸಂಪತ್ತನ್ನು ಪರಲೋಕಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಯೋಚಿಸಿದ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
S3 : EP -95:ವಿಶ್ವಾಮಿತ್ರರಿಗೆ ಹೇಗೆ ಬ್ರಾಹ್ಮಣತ್ವ ಪ್ರಾಪ್ತವಾಯಿತು: Dharmopadesha
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು ಯುಧಿಷ್ಠಿರನಿಗೆ ಧರ್ಮದ ಉಪದೇಶ ಮಾಡುತ್ತಿರುವ ಭೀಷ್ಮರು ತಮ್ಮ ಮಾತು ಮುಂದುವರೆಸುತ್ತಾ, ಹಿಂದೆ ವಿಶ್ವಾಮಿತ್ರರಿಗೆ ಹೇಗೆ ಬ್ರಾಹ್ಮಣತ್ವ ಪ್ರಾಪ್ತವಾಯಿತು ಎಂಬುದನ್ನು ವಿವರಿಸಿದರು ಈ ಸುಂದರ ಕಥೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
S1EP- 501:ಆಹಾರ ಹುಡುಕಿ ಸಮುದ್ರ ಸೇರಿದ ಹಕ್ಕಿ :A story of a bird
ಕಾಳು, ಬೇಳೆ ಸಾಗಿಸುವ ಹಡಗೊಂಡು ದೂರ ಪ್ರಯಾಣಕ್ಕೆ ತಯಾರಾಗಿ ನಿಂತಿತ್ತು. ಅದನ್ನ ಕಂಡ ಹಕ್ಕಿಯೊಂದು ಆಹಾರಕ್ಕಾಗಿ ಹಡಗಿನ ಒಳಗೆ ಬಂದು ಅಲ್ಲಿದ್ದ ಆಹಾರ ತಿನ್ನಲು ಶುರುಮಾಡಿತು. ಆಗಲೇ ಹಡಗು ಹೊರಟು ಸಮದ್ರದಲ್ಲಿ ಸಾಗಿತ್ತು. ಆದರೆ ಹಕ್ಕಿಗೆ ಅದು ತಿಳಿಯಲಿಲ್ಲ! ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ
.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
S1EP- 500:ಭಿಕ್ಷುಕನ ಕಥೆ | The story of the beggar
ಒಂದು ಊರಿನಲ್ಲಿ ಒಬ್ಬ ಭಿಕ್ಷುಕ ಇದ್ದ . ಆತ ಒಂದು ರೈಲು ನಿಲ್ದಾಣದಲ್ಲಿ ಶ್ರೀಮಂತನನ್ನು ಕಂಡ. ಆತನಲ್ಲಿಗೆ ಹೋಗಿ ತನಗೆ ಏನಾದ್ರು ಕೊಡುವಂತೆ ಕೇಳಿದ. ಆಗ ಅಲ್ಲಿ ನಡೆದಿದ್ದೇನು? ಎಂಬ ಸುಂದರ ಕಥೆ ಕೇಳಿ
.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
S3 : EP -94:ತಪಸ್ವಿ ಜಾಜಲಿಯ ಕಥೆ | The story of the Jajali
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು ಭೀಷ್ಮರು ದುರ್ಯೋಧನನ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋಗುತ್ತಾರೆ ... ಧರ್ಮ ಪರಿಪಾಲನೆಯ ಬಗ್ಗೆ ವಿವರಿಸುತ್ತಾರೆ. ಈಗ ಜಾಜಲಿ ಎಂಬ ಬಾಹ್ಮಣನ ಕುರಿತು ಹೇಳುತ್ತಾ ಉಪದೇಶ ಮಾಡುತ್ತಾರೆ .. ಹಾಗಾದ್ರೆ ಅವರು ಏನಂದ್ರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
S1EP- 499:ಸುಖಿ ಜೀವನದ ತೊಂದರೆ The problem with a happy life
ಒಂದಾನೊಂದು ಊರಿನಲ್ಲಿ ಒಬ್ಬ ವ್ಯಾಪಾರಿ ಇದ್ದ . ಆತನಿಗೆ ಎರಡು ಗಂಡುಮಕ್ಕಳು. ಬಾಲ್ಯದಿಂದ ಮಕ್ಕಳಿಗೆ ಆತ ಸುಖಿ ಜೀವನ ನೀಡಿದ್ದ . ಅದೇ ಅವನಿಗೆ ಮುಂದೆ ತೊಂದರೆಯಾಯಿತು. ಅದೇನದು ಎಂಬ ಸುಂದರ ಕಥೆ ಕೇಳಿ
.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
From the publisher's feed