Sandhyavani | ಸಂಧ್ಯಾವಾಣಿ

S1EP - 492:ಬದುಕು ಎಂಬ ನೂರು ಕನಸುಗಳು | A hundred dreams of life


Listen Later

S1EP - 492:ಬದುಕು ಎಂಬ ನೂರು ಕನಸುಗಳು | A hundred dreams of life

ಬಳಲಿ ಬಂದವನಿಗೆ ಒಂದು ಸೂರು ಬೇಕಿತ್ತು. ಹಾದಿಯಲ್ಲಿ ಕಂಡ ಅದೆಷ್ಟೋ ಮನೆಗಳಲ್ಲಿ ಅವನಿಗೆ ತಂಗಲು ಸರಿ ಅನ್ನಿಸಲಿಲ್ಲ. ಕಟ್ಟ ಕಡೆಗೆ ಒಂದು ಮನೆ ಒಪ್ಪಿಗೆ ಆಯಿತು. ಒಳಗೆ ಹೋಗಿ ಉಂಡು- ತಿಂದು ನಿದ್ರೆಗೆ ಜಾರಿದ... ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

...more
View all episodesView all episodes
Download on the App Store

Sandhyavani | ಸಂಧ್ಯಾವಾಣಿBy Udayavani

  • 5
  • 5
  • 5
  • 5
  • 5

5

2 ratings