Sandhyavani | ಸಂಧ್ಯಾವಾಣಿ

S1EP- 507:ಅದೃಷ್ಟ ಒಲಿದು ಬರುವುದು ಯಾವಾಗ ?:A story of fate


Listen Later

S1EP- 507: ಅದೃಷ್ಟ ಒಲಿದು ಬರುವುದು ಯಾವಾಗ ?:A story of fate

ಒಂದು ಊರಿನಲ್ಲಿ ಒಬ್ಬ ಇದ್ದ . ಸರಳ, ಸಜ್ಜನ, ಕಷ್ಟಪಟ್ಟು ದುಡಿಯುವವ... ಆದರೆ ಅವನಿಗೆ ಅದೃಷ್ಟ ಕೈ ಹಿಡಿಯುತ್ತಿರಲಿಲ್ಲ. ಹೀಗಿರುವ ಅಲ್ಲಿಗೊಬ್ಬರು ಸಂತರು ಬಂದರು. ಆಗ ವ್ಯಕ್ತಿ ಆ ಸಂತರಲ್ಲಿ ತನ್ನ ಕಷ್ಟ ಹೇಳಿಕೊಂಡ. ಅನುಗ್ರಹ ಬೇಡಿದ. ಆಗ ಸಂತ ಹೇಳಿದ ಪರಿಹಾರ ಏನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

...more
View all episodesView all episodes
Download on the App Store

Sandhyavani | ಸಂಧ್ಯಾವಾಣಿBy Udayavani

  • 5
  • 5
  • 5
  • 5
  • 5

5

2 ratings