ಸಿರಿದನಿ SIRIdani

ಅಜ್ಜಿ ಕಥೆ– ಹರ್ಷಿತಾ ಹೆಬ್ಬಾರ್‌


Listen Later

ಅಜ್ಜಿಕಥೆಯಲ್ಲಿ ಅಳಿಯ ಮಾಡಿದ ಉಪಾಯ ಹೇಳುತ್ತಾ ಹೋಳಿಗೆ ತಿಂದ ಕಥೆ ಹೇಳಿದ್ದಾರೆ ಹರ್ಷಿತಾ ಹೆಬ್ಬಾರ್‌. 

ಹರ್ಷಿತಾ ಅವರು ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ.

ಇಲ್ಲಿ ಹೇಳಿರುವುದು ಸಣ್ಣ ಕಥೆಯಾದರೂ ಅವರ ಮಧುರ ಧ್ವನಿ ನವಿರು ನಿರೂಪಣೆಯಿಂದಾಗಿ ಅಜ್ಜಿಕಥೆ ಕಣ್ಣ ಮುಂದೆಯೇ ನಡೆದಂತೆ ಅನಿಸುತ್ತದೆ.

ಪ್ರತಿಕ್ರಿಯಿಸಿ: [email protected]

...more
View all episodesView all episodes
Download on the App Store

ಸಿರಿದನಿ SIRIdaniBy Shwetha Initiative