Sign up to save your podcasts
Or

Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ನೀಲರಾಜ್ ಎನ್
Editor: ಪ್ರದೀಪ್ ವಿ
ಮಕ್ಕಳು ಮಾತನಾಡುತ್ತಾ ಅಜ್ಜಿಯ ಅಡಿಕೆ ತೋಟಕ್ಕೆ ಬಂದರು. ಅಜ್ಜಿಯು ಒಂದೊಂದು ಗಿಡವನ್ನು ನೆಡುವಂತೆ ಮಕ್ಕಳಿಗೆ ತಿಳಿಸುವರು. ಮುಂದೇನು ಮಾಡುವರು? ಯಾವ ಯಾವ ವಿಚಾರವನ್ನು ತಿಳಿಯುವರು?
೧. ವಿವಿಧ ರೀತಿಯ ಮಣ್ಣು (ಕಪ್ಪುಮಣ್ಣು, ಕೆಂಪುಮಣ್ಣು, ಮರಳುಮಣ್ಣು) ತಂದು, ಮಕ್ಕಳಿಗೆ ಸ್ಪರ್ಶಿಸಿ, ವಾಸನೆ ನೋಡಿ, ವ್ಯತ್ಯಾಸ ತಿಳಿಸುವ ಚಟುವಟಿಕೆ.
೨. ತೋಟದ ಬಗ್ಗೆ ಅನುಭವಗಳನ್ನು ಬರೆಯಲು ತಿಳಿಸುವುದು.
೩.ಬೀಜ → ಮೊಳಕು → ಗಿಡ → ಹೂ → ಹಣ್ಣು → ಮತ್ತೆ ಬೀಜ ಎಂಬ ಚಕ್ರವನ್ನು ಚಿತ್ರಿಸಲು ಹೇಳುವುದು. ೩. ತಮಗೆ ಇಷ್ಟವಾದ ಗಿಡದ ಬಗ್ಗೆ ಮಾತನಾಡಲು ತಿಳಿಸುವುದು.
By Kathe Khajane Team, IT for ChangeWriter: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ