ಕಥೆ ಖಜಾನೆ - ಕನ್ನಡ

ಅಜ್ಜಿಯೊಂದಿಗೆ ವಿಹಾರ


Listen Later

Writer: ದೀಪಾ ಬಲ್ಸಾವರ್
Narrator: ರಾಧಾ, ರೋಹಿಣಿ, ಶಹನಾಜ್ ಬೇಗಂ
Editor: ಭಾಗ್ಯಶ್ರೀ

ತನ್ನ ಆಸುಪಾಸಿನ ಜನರೊಡನೆ ವೆಂಕಿಯ ಅಜ್ಜಿ ಹೊಂದಿರುವ ಸಂಬಂಧ ಬಹಳ ವಿಶೇಷವಾದುದು. ಒಂದು ದಿನ ಸಂಜೆ ವೆಂಕಿ ಕೂಡ ಅಜ್ಜಿಯ ಜೊತೆ ಉದ್ಯಾನಕ್ಕೆ ಹೋಗುತ್ತಾನೆ. ಅವರ ವಿಹಾರ ಒಂದು ರೋಮಾಂಚಕ ಪಯಣವಾಗಿ ಪರಿವರ್ತನೆಗೊಳ್ಳುತ್ತದೆ.

೧. ಅಜ್ಜಿಯ ಜೊತೆಗೆ ಕಳೆದ ಸಮಯವನ್ನು ಹಂಚಿಕೊಳ್ಳುವುದು. 

೨. ಅಜ್ಜಿಯ ಬಗ್ಗೆ "ಅಜ್ಜಿ ಅಜ್ಜಿ ನಮ್ಮಜ್ಜಿ" ಎಂಬ ಹಾಡನ್ನು ಹೇಳಿಕೊಡುವುದು. 

೩. ಉದ್ಯಾನವದಲ್ಲಿ ಕಾಣುವ ವಸ್ತುಗಳನ್ನು  ಪಟ್ಟಿ ಮಾಡುವರು.


ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ಜೀವನ ಕೌಶಲ್ಯ,ಪರಿಸರ ಮತ್ತು ವಾತಾವರಣ
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change