SriRamachandrapura Matha

ಅನಾವರಣ ಚಾತುರ್ಮಾಸ್ಯ - ದಿನ 44: ವೈದಿಕ ಸಮಾವೇಶ | ಕಾಲ ಪ್ರವಚನ ಸರಣಿ: ಅಮಾವಾಸ್ಯೆಯ ವಿಶೇಷವೇನು ಗೊತ್ತೇ?


Listen Later

* ಅಮಾವಾಸ್ಯೆಯಲ್ಲಿ ಹುಟ್ಟಿದವರ ಕುಂಡಲಿಯಲ್ಲಿರುವ ಆ ಒಂದು ವಿಶೇಷ ಅಂಶ ಯಾವುದು?


* ಹಠಯೋಗ ಎಂದರೇನು?


* ಅಮಾವಾಸ್ಯೆಯ ವಿಶೇಷವೇನು ಗೊತ್ತೇ?


* ನಮಗೆ ಭ್ರಮೆ ಬಾರದಂತೆ ಮಾಡುವವನು ಶನಿ!


* ಜ್ಯೌತಿಷದಲ್ಲಿ ರೋಗಚಿಂತನೆ (ಮುಂದುವರಿಕೆ)


* ಶಾಪಗಳೆಲ್ಲ ಕೊಟ್ಟೇ ಬರಬೇಕೆಂದೇನಿಲ್ಲ!


* ನೊಂದಿದ್ದೇ ಶಾಪ! ನೆನಪಿಟ್ಟುಕೊಳ್ಳಿ..


* ದೊಡ್ಡವರಿಗೆ ಸಣ್ಣ ಸೇವೆ ಮಾಡಿದರೂ ದೊಡ್ಡ ಫಲ ಬರುವುದು; ದೊಡ್ಡವರಿಗೆ ಸಣ್ಣ ಅಪಚಾರವೆಸಗಿದರೂ ದೊಡ್ಡ ಶಾಪವಾಗಿ ಜೀವನದಲ್ಲಿ ಬರುವುದು!


* ಯಾರಿಗೂ ನೋವು ಮಾಡದೇ ಬದುಕು!


* ಅಭಿಚಾರ ಎಂದರೇನು?


* ಇನ್ನೊಬ್ಬನಿಗೆ ಕೇಡುಬಗೆಯುವ ಮನಸ್ಸೇ 'ಪಾಪ'! ಅದಕ್ಕೊಂದು ಶಿಕ್ಷೆ ಇದ್ದೇ ಇದೆ!


-ಶ್ರೀಸಂದೇಶ 02-09-2024


#ಅನಾವರಣ_ಚಾತುರ್ಮಾಸ್ಯ - ದಿನ 44


#Chaturmasya


...more
View all episodesView all episodes
Download on the App Store

SriRamachandrapura MathaBy SriRamachandrapura Matha