ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಸಂಸ್ಥಾನದವರು ಅನುಗ್ರಹಿಸುವ ಆಹಾರದ ಕುರಿತಾದ ವಿಶಿಷ್ಟ ಪ್ರವಚನ ಮಾಲಿಕೆ ಅನ್ನಂ ಬ್ರಹ್ಮ
- ಆತ್ಮಕ್ಕೆ ದೇಹ, ಇಂದ್ರಿಯಗಳು, ಮನಸ್ಸು ಪರಿವಾರ; ಹಾಗೆಯೇ ಆ ದೇಹಕ್ಕೆ ಆಹಾರ, ನಿದ್ದೆ ಪರಿವಾರ
- ಊಟ ಸರಿಯಾಗಿ ಮಾಡುವವನೇ ಆರೋಗ್ಯವಂತ
- ವಾಗ್ಭಟರ ಆಹಾರ ಸಾಧನ ಸೂತ್ರಗಳು -
- ಹೆಚ್ಚು ಊಟಮಾಡುವುದು ಹೇಗೆ ದೋಷವೋ; ಕಡಿಮೆ ಊಟ ಮಾಡುವುದು ಕೂಡಾ ದೋಷ
- ನಾವು ಸೇವಿಸಿದ ಆಹಾರದಲ್ಲಿ ಯಾವ ಅಂಶ ಜೀರ್ಣವಾಗುವುದಿಲ್ಲವೋ ಅದೇ ಎಲ್ಲಾ ರೋಗಗಳ ಮೂಲ
- ತರಕಾರಿ ಮತ್ತು ಸೊಪ್ಪುಗಳನ್ನು ಮಿತಿತಪ್ಪಿ ಬಳಸುವುದರಿಂದ ಏನಾಗಬಹುದು?
- ಅನಾರೋಗ್ಯ ಮತ್ತು ದುಃಖ ಒಂದು ನಾಣ್ಯದ ಎರಡು ಮುಖಗಳು
- ಶರೀರದ ಕುರಿತು ಶಂಕರಾಚಾರ್ಯರು ಏನು ಹೇಳಿದ್ದಾರೆ?
ಹಿತಭುಕ್; ಹಿತವಾದದನ್ನು ಸೇವಿಸುವವನು, ಮಿತಭುಕ್; ಮಿತವಾಗಿ ಸೇವಿಸುವವನು,ಋತುಭುಕ್; ಸಕಾಲದಲ್ಲಿ ಸೇವಿಸುವವನು,ಅಶಾಕಭುಕ್; ಅತಿಯಾಗಿ ಸೊಪ್ಪು-ತರಕಾರಿಗಳನ್ನು ಸೇವಿಸದವನು30-07-2026ಅಶೋಕೆ, ಗೋಕರ್ಣSrimad Jagadguru Shankaracharya Sri Sri Raghaveshwara Bharati Mahaswamiji - Annabrahma Chaturmasya