#ಸ್ವಭಾಷಾ_ಚಾತುರ್ಮಾಸ್ಯ - ದಿನ 4
ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ
*ದಿನವಿಶೇಷ: ಶ್ರೀವರ್ಧಂತಿ
*ವೈದಿಕರಿಂದ ಅರುಣಪ್ರಶ್ನಪಾರಾಯಣ, ನವಗ್ರಹ ಶಾಂತಿ, ಅರುಣ ಹವನ, ಆಯುಷ್ಯ ಸೂಕ್ತ ಹವನ, ಶಿವಗುರುಕುಲದ ಸಲುವಾಗಿ ವೇದನಿಧಿಯ ಮಹಾಸಮರ್ಪಣೆ (ಸದಾಶಯ)
*ಮಾತೆಯರಿಂದ ಸಹಸ್ರ ಕುಂಕುಮಾರ್ಚನೆ ಹಾಗೂ ಸೇವಾ ಕಾಣಿಕೆ ಸಮರ್ಪಣೆ (ವಾತ್ಸಲ್ಯಧಾರೆ)
*ಮಾತೃತ್ವಮ್ನಿಂದ ಗೋಗ್ರಾಸ ಸಮರ್ಪಣೆ
*ಸುವರ್ಣ ವರ್ಧಂತಿ ಸುಸಮಯದಲ್ಲಿ ಶಿಷ್ಯಭಕ್ತರಿಂದ 50000 ಗಿಡಗಳನ್ನು ನೆಡುವ ಘೋಷಣೆ (ಸಸ್ಯಾರೋಪಣ ಮತ್ತು ಸಸ್ಯವಿತರಣ)
*ಶಿಷ್ಯಭಕ್ತರಿಂದ ಮಹಾರುದ್ರ ಪಾರಾಯಣ, ಗುರು~ಅರುಣ ನಮಸ್ಕಾರ
*ಸರ್ವಸೇವೆ: ಶ್ರೀ ಜಿ. ಭೀಮೇಶ್ವರ ಜೋಷಿ ಮತ್ತು ಕುಟುಂಬದವರು, ಶ್ರೀಕ್ಷೇತ್ರ ಹೊರನಾಡು
-ಶ್ರೀಸಂದೇಶ 13-07-2025
ಅಶೋಕೆ, ಗೋಕರ್ಣ
Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha
#Swabhasha #Chaturmasya