#ಸ್ವಭಾಷಾ_ಚಾತುರ್ಮಾಸ್ಯ - ದಿನ 23
ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ
*ಸರ್ವಸೇವೆ: ಮುಳ್ಳೇರಿಯ ಮಂಡಲ (ನೀರ್ಚಾಲು, ಚಂದ್ರಗಿರಿ, ಈಶ್ವರಮಂಗಲ, ಕುಂಬಳೆ, ಪೆರಡಾಲ, ಪಳ್ಳತ್ತಡ್ಕ ವಲಯಗಳು)
*ಶ್ರೀಚಕ್ರ ಪೂಜೆ
*ಅಡ್ಕ ಗೋಪಾಲಕೃಷ್ಣ ಭಟ್ಟರ "ಹವಿನುಡಿ ಸಂಚಿ" ಹೊತ್ತಿಗೆಯ ಬಿಡುಗಡೆ
-ಶ್ರೀಸಂದೇಶ 01-08-2025
ಅಶೋಕೆ, ಗೋಕರ್ಣ
Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha
#Swabhasha #Chaturmasya