#ಸ್ವಭಾಷಾ_ಚಾತುರ್ಮಾಸ್ಯ - ದಿನ 45
ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ
*ಸರ್ವಸೇವೆ: ಶ್ರೀ ರಾಜಶೇಖರ ಹಿಲಿಯಾರು ಹಾಗೂ ಕುಟುಂಬದವರು, ಬೆಂಗಳೂರು
*ಅಥರ್ವವೇದ ಸಂಹಿತಾಹವನ ದ್ವಿತೀಯದಿನ:
ಬ್ರಹ್ಮವಿದ್ಯಾ, ಆತ್ಮವಿದ್ಯಾ, ಮೇಧಾವರ್ಧನ, ಇಂದ್ರಸ್ತವ, ಸೇನಾನಿರೀಕ್ಷಣ-ಸೇನಾಸಂಯೋಜನ, ಶತ್ರುಸೇನಾತ್ರಾಸನ, ಸಂಗ್ರಾಮಜಯ, ರಾಜ್ಯಾಭಿಷೇಕ, ವೃಷ್ಟಿಪ್ರಾಪ್ತಿ, ಅನ್ನಸಮೃದ್ಧಿ, ಗರ್ಭಾಧಾನ-ಪುಂಸವನ, ಸತ್ಯಾನೃತಸಮೀಕ್ಷಕ, ಅಮಿತ್ರ-ಪಿಶಾಚಕ್ಷಯಣ, ಅಕ್ಷಿರೋಗನಿವಾರಣ, ಕೇಶವರ್ಧಿನೀ, ಜಲಚಿಕಿತ್ಸಾ, ಪತಿಲಾಭ-ಜಾಯಾಕಾಮನಾ-ವರ್ಚೋಬಲಪ್ರಾಪ್ತಿಮಂತ್ರಗಳು, ಪಾಪನಾಶ-ಶಾಪನಾಶ-ದುಃಸ್ವಪ್ನನಾಶಮಂತ್ರಗಳು, ಸರ್ಪವಿಷನಾಶಮಂತ್ರಗಳು ಇತ್ಯಾದಿ ಮಂತ್ರಗಳ ಹವನ
*ಕರ್ನಾಟಕ ಸಂಗೀತ ಕಛೇರಿ
-ಶ್ರೀಸಂದೇಶ 23-08-2025
ಅಶೋಕೆ, ಗೋಕರ್ಣ
Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha
#Swabhasha #Chaturmasya