Sign up to save your podcastsEmail addressPasswordRegisterOrContinue with GoogleAlready have an account? Log in here.
The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Maha... more
FAQs about SriRamachandrapura Matha:How many episodes does SriRamachandrapura Matha have?The podcast currently has 383 episodes available.
August 22, 2024ಅನಾವರಣ ಚಾತುರ್ಮಾಸ್ಯ - ದಿನ 32: ಪುಸ್ತಕದಿಂದ ಮಸ್ತಕಕ್ಕೆ ಹೋಗಬೇಕು ಹೊರತು ಪುಸ್ತಕ ಮಾತ್ರದಲ್ಲೇ ನಾವು ನಿಲ್ಲಬಾರದು!* ಪುಸ್ತಕದಿಂದ ಮಸ್ತಕಕ್ಕೆ ಹೋಗಬೇಕು ಹೊರತು ಪುಸ್ತಕ ಮಾತ್ರದಲ್ಲೇ ನಾವು ನಿಲ್ಲಬಾರದು!* 'ಬಾಳಿಕೆ' ಗುರುವಿನಿಂದಲೇ!* ಗುರು - 'ದೃಢ'; ಗುರುವನ್ನಾಶ್ರಿಯಿಸು!* ಈ ಅದೃಢವಾದ ಮಾಯಾಮಯವಾದ ಪ್ರಪಂಚದಲ್ಲಿ - ಸ್ಥಿರವಾಗಿರುವುದೆಂದರೆ ಗುರುವಿನ ಚರಣ* ಗುರು-ಚರಣಾಂಬುಜ-ನಿರ್ಭರ-ಭಕ್ತಃ...-ಶ್ರೀಸಂದೇಶ 21-08-2024#Chaturmasya...more1hPlay
August 19, 2024ಅನಾವರಣ ಚಾತುರ್ಮಾಸ್ಯ - ದಿನ 30: ದೈವ ಅನುಕೂಲವಾದರೆ ಜೀವನ ಅನುಕೂಲ; ದೈವ ಪ್ರತಿಕೂಲವಾದರೆ ಜೀವನ ಪ್ರತಿಕೂಲ!* ರಾಶಿಗಳು ಉದಯವಾಗುತ್ತವೆ - ಅದೇ ಲಗ್ನ* ಒಂದು ದಿವಸದಲ್ಲಿ ಎಷ್ಟು ಲಗ್ನಗಳು ಆಗಿಹೋಗುತ್ತವೆ?* ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ ಎಂದು ಯಾರೂ ಹೇಳುವ ಹಾಗಿಲ್ಲ! ಏಕೆಂದರೆ ಪ್ರಕೃತಿ ಉತ್ತರವನ್ನು ಅನವರತ ಹೇಳುತ್ತಿದೆ!* ದೈವ ಅನುಕೂಲವಾದರೆ ಜೀವನ ಅನುಕೂಲ;ದೈವ ಪ್ರತಿಕೂಲವಾದರೆ ಜೀವನ ಪ್ರತಿಕೂಲ!-ಶ್ರೀಸಂದೇಶ 19-08-2024#ಅನಾವರಣ_ಚಾತುರ್ಮಾಸ್ಯ - ದಿನ 30#Chaturmasya...more52minPlay
August 19, 2024ಅನಾವರಣ ಚಾತುರ್ಮಾಸ್ಯ - ದಿನ 29: ನಮ್ಮ ಬದುಕು ಖಗೋಳದಲ್ಲಿ ಎಲ್ಲಿ ಪ್ರತಿಫಲಿಸುತ್ತದೆ?* ನಮಗೆ ನಮ್ಮನ್ನು ಪರಿಚಯಿಸಿಕೊಡುತ್ತದೆ - ಕಾಲ!ನಮ್ಮ ಬದುಕಿನ ದಾರಿಯನ್ನು ತೋರಿಸಿಕೊಡುತ್ತದೆ - ಕಾಲ!* ನಮ್ಮ ಬದುಕು ಖಗೋಳದಲ್ಲಿ ಎಲ್ಲಿ ಪ್ರತಿಫಲಿಸುತ್ತದೆ?* ಖಗೋಳದಲ್ಲಿ ನಮ್ಮ ಕೇಂದ್ರ ನಮಗೆ ಗೊತ್ತಾದರೆ, ನಮ್ಮ ಜೀವನ ನಮಗೆ ಗೊತ್ತಾದಂತೆ!* ಜೀವನದ ಮೊದಲ ಬಿಂದು ಯಾವುದು?* ಜಾತಕ' ಏಕೆ ಬೇಕು?-ಶ್ರೀಸಂದೇಶ 18-08-2024#ಅನಾವರಣ_ಚಾತುರ್ಮಾಸ್ಯ - ದಿನ 29#Chaturmasya...more48minPlay
August 18, 2024ಅನಾವರಣ ಚಾತುರ್ಮಾಸ್ಯ - ದಿನ 28: ಖಗೋಳದ, ರಾಶಿಗಳ, ಗ್ರಹಗಳ ಪ್ರತಿನಿಧಿಯದು - ಜನ್ಮಪತ್ರಿಕೆ!ಗೋವಿಶ್ವ ಅನಾವರಣ | ಸಾಮಾಜಿಕ ಜಾಲತಾಣಿಗರ ಸರ್ವಸೇವೆ | ಶ್ರೀಸಂಸ್ಥಾನದವರ ಆಶೀರ್ವಚನ~~~~~~~~~* ಕನ್ನಡಿಯಲ್ಲಿ ನಾವೇ ನಮ್ಮನ್ನೇ ನೋಡಿಕೊಂಡ ಹಾಗೆ, ನಮ್ಮ ಬದುಕನ್ನೂ - ಹಿಂದೆ~ಮುಂದೆ, ಒಳಗೆ~ಹೊರಗುಗಳನ್ನೂ ನೋಡಿಕೊಳ್ಳುವಂತಿದ್ದರೆ?ಅಂತರಿಕ್ಷವೇ ಕನ್ನಡಿ; ಅಲ್ಲಿ ನಾವು ನಮ್ಮ ಬದುಕನ್ನು ನೋಡಿಕೊಳ್ಳಬಹುದು!ಹೇಗೆ?ಅದೇ ಜಾತಕ!* ಖಗೋಳದ, ರಾಶಿಗಳ, ಗ್ರಹಗಳ ಪ್ರತಿನಿಧಿಯದು - ಜನ್ಮಪತ್ರಿಕೆ!* ಈ ವಿಶಾಲವಾದ ಆಕಾಶದಲ್ಲಿ ಎಲ್ಲಿದೆ ನಮ್ಮ ಬದುಕು? ಹೇಗೆ ಅದನ್ನು ತಿಳಿದುಕೊಳ್ಳಬಹುದು?ಉತ್ತರವನ್ನು ಕಂಡುಕೊಳ್ಳೋಣ..* 'ಲಗ್ನ' ಎಂದರೇನು?-ಶ್ರೀಸಂದೇಶ 17-08-2024#ಅನಾವರಣ_ಚಾತುರ್ಮಾಸ್ಯ - ದಿನ 28#Chaturmasya...more1h 10minPlay
August 15, 2024ಅನಾವರಣ ಚಾತುರ್ಮಾಸ್ಯ - ದಿನ 25: ಶ್ರೀಸಂಸ್ಥಾನದವರ ಆಶೀರ್ವಚನ*ವಿವಿಧ ಸುವಸ್ತುಗಳಿಂದ ಶ್ರೀಸಂಸ್ಥಾನದವರಿಗೆ ವಿಶೇಷ ತುಲಾಭಾರ ಸೇವೆ (126 ತುಲಾಭಾರಗಳು ಇಂದು ಸಂದಿವೆ)*ಅನಾವರಣ: ಶ್ರೀಮಠದ ಹುಟ್ಟಿಗೆ ಕಾರಣವಾದ ಗೋಕರ್ಣದ ವರದೇಶ್ವರ ಸನ್ನಿಧಿ ಮತ್ತು ಅದರ ಮಹತಿ14-08-2024#Chaturmasya...more16minPlay
August 14, 2024ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ - 7ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ13-08-2024#ಅನಾವರಣ_ಚಾತುರ್ಮಾಸ್ಯ - ದಿನ 24#Chaturmasya...more1h 33minPlay
August 13, 2024ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ - 6ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ12-08-2024#ಅನಾವರಣ_ಚಾತುರ್ಮಾಸ್ಯ - ದಿನ 23#Chaturmasya...more1h 22minPlay
August 12, 2024ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ - 5ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ11-08-2024#ಅನಾವರಣ_ಚಾತುರ್ಮಾಸ್ಯ - ದಿನ 22#Chaturmasya...more1h 26minPlay
August 10, 2024ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ - 4ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ10-08-2024#ಅನಾವರಣ_ಚಾತುರ್ಮಾಸ್ಯ - ದಿನ 21#Chaturmasya...more1h 13minPlay
August 09, 2024ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ - 3ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ09-08-2024#ಅನಾವರಣ_ಚಾತುರ್ಮಾಸ್ಯ - ದಿನ 20#Chaturmasya...more1h 36minPlay
FAQs about SriRamachandrapura Matha:How many episodes does SriRamachandrapura Matha have?The podcast currently has 383 episodes available.