Sign up to save your podcastsEmail addressPasswordRegisterOrContinue with GoogleAlready have an account? Log in here.
The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Maha... more
FAQs about SriRamachandrapura Matha:How many episodes does SriRamachandrapura Matha have?The podcast currently has 383 episodes available.
August 08, 2024ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ - 2ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ08-08-2024#ಅನಾವರಣ_ಚಾತುರ್ಮಾಸ್ಯ - ದಿನ 19#Chaturmasya...more1h 13minPlay
August 08, 2024ಜೀವಯಾನ ~ ಸಾರ್ಥಕ ಜೀವನಕ್ಕೆ ದಾರಿದೀಪ | ಸರಣಿ 2: ದಿನ - 1ವಿ.ವಿ.ವಿಯ ವಿದ್ಯಾರ್ಥಿಗಳ ಜೀವನ ಯಾನಕ್ಕೆ ದೂರದೃಷ್ಟಿಯನ್ನು ಅನುಗ್ರಹಿಸುವ ಪ್ರವಚನಮಾಲಿಕೆ07-08-2024#ಅನಾವರಣ_ಚಾತುರ್ಮಾಸ್ಯ - ದಿನ 18#Chaturmasya...more1h 13minPlay
August 07, 2024ಅನಾವರಣ ಚಾತುರ್ಮಾಸ್ಯ - ದಿನ 17: ರಾಶಿಗಳ ಲಕ್ಷಣಗಳು - 2ರಾಶಿಗಳ ಲಕ್ಷಣಗಳು - 2-ಶ್ರೀಸಂದೇಶ 06-08-2024#ಅನಾವರಣ_ಚಾತುರ್ಮಾಸ್ಯ - ದಿನ 17#Chaturmasya...more57minPlay
August 06, 2024ಅನಾವರಣ ಚಾತುರ್ಮಾಸ್ಯ - ದಿನ 16: ರಾಶಿಗಳ ಲಕ್ಷಣಗಳು - 1ರಾಶಿಗಳ ಲಕ್ಷಣಗಳು - 1-ಶ್ರೀಸಂದೇಶ 05-08-2024#ಅನಾವರಣ_ಚಾತುರ್ಮಾಸ್ಯ - ದಿನ 16#Chaturmasya...more1h 7minPlay
August 05, 2024ಅನಾವರಣ ಚಾತುರ್ಮಾಸ್ಯ - ದಿನ 15: ಕಾಲಪ್ರಜ್ಞೆ - ದೇಶಪ್ರಜ್ಞೆ; ಇವೆರಡೂ ಚೆನ್ನಾಗಿರಬೇಕು* ಕಾಲ-ದೇಶಗಳನ್ನು ಅರಿತುಕೊಂಡವನು ಮಾತ್ರವೇ ಈ ಜಗತ್ತಿನಲ್ಲಿ ಚೆನ್ನಾಗಿ ಬಾಳುತ್ತಾನೆ, ಮತ್ತು ಈ ಜಗತ್ತನ್ನು ಮೀರಿ ಹೋಗುತ್ತಾನೆ.* ಕಾಲಪ್ರಜ್ಞೆ - ದೇಶಪ್ರಜ್ಞೆ: ಇವೆರಡೂ ಚೆನ್ನಾಗಿರಬೇಕು!* ಜ್ಯೌತಿಷವೆಂದರೆ ರಂಗೋಲಿ ಇದ್ದ ಹಾಗೆ!-ಶ್ರೀಸಂದೇಶ 04-08-2024#ಅನಾವರಣ_ಚಾತುರ್ಮಾಸ್ಯ - ದಿನ 15#Chaturmasya...more1h 12minPlay
August 03, 2024ಅನಾವರಣ ಚಾತುರ್ಮಾಸ್ಯ - ದಿನ 14: ಯಾವ ಗ್ರಹಗಳು ಯಾವ ಬಗೆಯ ಫಲವನ್ನು ಕೊಡುತ್ತವೆ?*घर की माता - धरती माता - गौमाता!ಇದೊಂದು ತ್ರಿಕೋನ! ಹೇಗೆ ಗೊತ್ತೇ?*ಕಾಲ-ಕರ್ಮವನ್ನು ತೋರಿಸಿಕೊಡುವ ಪರಿಭಾಷೆ ಇದು!*ಜಗತ್ತು ಸ್ಥಾವರ-ಜಂಗಮಾತ್ಮಕ!*ಶನಿಯಾಗಬೇಡಿ; ಕುಜನಾಗಬೇಡಿ; ಗುರುವಾಗಿ!-ಶ್ರೀಸಂದೇಶ 03-08-2024#ಅನಾವರಣ_ಚಾತುರ್ಮಾಸ್ಯ - ದಿನ 14#Chaturmasya...more56minPlay
August 02, 2024ಅನಾವರಣ ಚಾತುರ್ಮಾಸ್ಯ - ದಿನ 13: ಎಲ್ಲವೂ 'ಕಾಲ'ವಶ, ಎಲ್ಲರೂ 'ಕಾಲ'ವಶ!*ಕಾಲಕ್ಕೆ ಇರುವ ಶಕ್ತಿ ಅದ್ಭುತ, ಅನಂತ, ಅಪಾರ!*'ಸತ್ಯ' ಎಂದರೇನು?*ಆತ್ಮಸಾಧಕರ ಆಯುಷ್ಯವು ವೃದ್ಧಿಯಾಗುವುದು ಹೇಗೆ?*ಮನುಷ್ಯನಾಗಿ ಹುಟ್ಟಬೇಕಾದರೆ ಪುಣ್ಯದ ರಾಶಿ ಬೇಕು!*ಗ್ರಹಗಳ ಮೂಲಕವಾಗಿ ಬದುಕನ್ನು ಅರ್ಥಮಾಡಿಕೊಳ್ಳಲು ಕಲಿಯಬೇಕು!-ಶ್ರೀಸಂದೇಶ 02-08-2024#ಅನಾವರಣ_ಚಾತುರ್ಮಾಸ್ಯ - ದಿನ 13#Chaturmasya...more51minPlay
August 02, 2024ಅನಾವರಣ ಚಾತುರ್ಮಾಸ್ಯ - ದಿನ 12: ಆಸಕ್ತಿ ವಹಿಸಿದಷ್ಟೂ~ಆಳಕ್ಕೆ ಇಳಿದಷ್ಟೂ, ಖುಷಿಯನ್ನು ಕೊಡುವ~ಬೋಧವನ್ನು ಕೊಡುವ ಶಾಸ್ತ್ರವಿದು - ಜ್ಯೌತಿಷ!ಆಸಕ್ತಿ ವಹಿಸಿದಷ್ಟೂ~ಆಳಕ್ಕೆ ಇಳಿದಷ್ಟೂ, ಖುಷಿಯನ್ನು ಕೊಡುವ~ಬೋಧವನ್ನು ಕೊಡುವ ಶಾಸ್ತ್ರವಿದು - ಜ್ಯೌತಿಷ!-ಶ್ರೀಸಂದೇಶ 01-08-2024#ಅನಾವರಣ_ಚಾತುರ್ಮಾಸ್ಯ - ದಿನ 12#Chaturmasya...more59minPlay
July 31, 2024ಅನಾವರಣ ಚಾತುರ್ಮಾಸ್ಯ - ದಿನ 10: ಜ್ಯೌತಿಷವೆಂಬ ಕಣ್ಣು!ಜ್ಯೌತಿಷವೆಂಬ ಕಣ್ಣು-ಶ್ರೀಸಂದೇಶ 30-07-2024#ಅನಾವರಣ_ಚಾತುರ್ಮಾಸ್ಯ - ದಿನ 10...more1h 11minPlay
July 29, 2024ಅನಾವರಣ ಚಾತುರ್ಮಾಸ್ಯ - ದಿನ 9: ಬದುಕಿನ ಮುಂದಿನ ದಾರಿಯನ್ನು ತೋರಿಸಿಕೊಡುತ್ತದೆ - ಕಾಲ!*ಶ್ರೀಮಠವು ಧಾರ್ಮಿಕ ಪಂಚಾಂಗವನ್ನು ಪಾರಂಭಿಸುವ ಅಗತ್ಯತೆ ಏಕೆ ಬಂತು?*ಸೂರ್ಯಸಿದ್ಧಾಂತ - ಇಂದು ನಿನ್ನೆಯದಲ್ಲ; ಪ್ರಾಚೀನ ಗಣಿತವದು*ಜೀವಗಳ ಕುರಿತಾಗಿ ಕಾಲಕ್ಕೆ ಮಮತೆಯಿದೆ, ಕರುಣೆಯಿದೆ! ಹಾಗಾಗಿ ಕಾಲವು ನಮ್ಮೊಂದಿಗೆ ಮಾತನಾಡುತ್ತದೆ.*ಕಾಲ ಕರುಣಾಮಯ!*ಗುರುದೃಷ್ಟಿ ಬಂದರೆ ಅಶುಭವೂ ಶುಭವಾಗಿ ಪರಿವರ್ತನೆಯಾಗುವುದು*ಗುರು ಪರಮಶುಭ!*ಪ್ರಾಚೀನ ಜ್ಯೌತಿಷದಲ್ಲಿ ಉಲ್ಲೇಖವಾದ 'ಗ್ರಹ-ನಕ್ಷತ್ರ'ಗಳಿಗೂ, ಆಧುನಿಕ ವಿಜ್ಞಾನವು ಕಂಡುಕೊಂಡಿರುವ 'Planets-Stars' ಗಳಿಗೂ ಹೊಂದಿಕೆಯಾಗುತ್ತಿಲ್ಲ; ಹಾಗಿದ್ದಲ್ಲಿ ಜ್ಯೌತಿಷವು flawed ಆಗಿದೆಯೇ?-ಶ್ರೀಸಂದೇಶ 29-07-2024#ಅನಾವರಣ_ಚಾತುರ್ಮಾಸ್ಯ - ದಿನ 9#Chaturmasya...more1h 6minPlay
FAQs about SriRamachandrapura Matha:How many episodes does SriRamachandrapura Matha have?The podcast currently has 383 episodes available.