Sign up to save your podcasts
Or

#ಸ್ವಭಾಷಾ_ಚಾತುರ್ಮಾಸ್ಯ - ದಿನ 53
ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ
*ಸರ್ವಸೇವೆ: ಮಂಗಳೂರು ಮಂಡಲ (ಮಂಗಳೂರು ದಕ್ಷಿಣ, ಮಂಗಳೂರು ಮಧ್ಯ, ಮಂಗಳೂರು ಉತ್ತರ, ಉಡುಪಿ, ಕುಂದಾಪುರ, ಮುಡಿಪು ವಲಯಗಳು)
*ಸಾಮವೇದ ರಾಣಾಯನೀ ಶಾಖಾ ಸಂಹಿತಾಹವನ ತೃತೀಯದಿನ:
ಐಂದ್ರಕಾಂಡ ಸಮಾಪ್ತಿ. ಸಂಹಿತಾಗ್ರಂಥದ ನಾಲ್ಕನೇ ಅಧ್ಯಾಯದಲ್ಲಿರುವ ಧನಕಾಮ-ಧಾನ್ಯಕಾಮ-ಪಶುಕಾಮ ಪುತ್ರಕಾಮ-ಗ್ರಾಮಕಾಮ-ಯಶೋಕಾಮ-ಬ್ರಹ್ಮಕಾಮ ಸ್ವರ್ಗಕಾಮಗಳೆಂಬ ಅಷ್ಟವಿಧವಾದ ಶೃತ್ತಾಷ್ಟಕ ಮಂತ್ರಗಳ ಹವನವು ನಡೆಯಿತು. ಈ ಮಂತ್ರಗಳು ಎಂಟು ವಿಧವಾದ ಕಾಮನೆಗಳಿಗೆ ಸಂಬಂಧಪಟ್ಟ ಮಂತ್ರಗಳಾಗಿದ್ದು ಆಯಾ ಮಂತ್ರದ ಜಪ-ಹವನಗಳಿಂದ ಆಯಾಯಾ ಕಾಮನೆಗಳು ಸಿದ್ಧಿಸುತ್ತವೆ.
*ಕೃಷ್ಣಯಜುರ್ವೇದ ಘನಪಾರಾಯಣ
*ಹವಿಗನ್ನಡ ಗೋಷ್ಠಿ
-ಶ್ರೀಸಂದೇಶ 31-08-2025
ಅಶೋಕೆ, ಗೋಕರ್ಣ
Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha
#Swabhasha #Chaturmasya
By SriRamachandrapura Matha#ಸ್ವಭಾಷಾ_ಚಾತುರ್ಮಾಸ್ಯ - ದಿನ 53