SriRamachandrapura Matha

ಅನಾವರಣ ಚಾತುರ್ಮಾಸ್ಯ - ದಿನ 48: ಪ್ರಶ್ನೆವಾಕ್ಯದ ವಿಶ್ಲೇಷಣೆ - ಮೊದಲಕ್ಷರದ ನಿರೂಪಣೆ


Listen Later

* ಜಗತ್ತು ಕಾಲಾಧೀನ!

* ಪರಮಾತ್ಮ ಕಾಲಾತೀತ

* ಕಾಲವಶವಾದ ಈ ಪ್ರಪಂಚವನ್ನು ಕಾಲಾತೀತನಾದ, ಅಕಾಲನೆನಿಸಿಕೊಳ್ಳುವ ಪರಮಾತ್ಮನ ಕಡೆಗೆ ಕರೆದೊಯ್ಯುವ ಕೊಂಡಿ - ಗುರು!

* ಜೀವನಕ್ಕೆ ಬೇಕಾದುದೆಲ್ಲವೂ ಕಾಲಗರ್ಭದಲ್ಲಿ ಅಡಗಿದೆ!

* ಕಾಲನ ಪಂಚ ಅಂಗಗಳು: ತಿಥಿಯಲ್ಲಿ - ಐಶ್ವರ್ಯ, ವಾರದಲ್ಲಿ - ಆಯುಷ್ಯ, ನಕ್ಷತ್ರದಲ್ಲಿ - ಪಾಪಹರಣ, ಯೋಗದಲ್ಲಿ - ಆರೋಗ್ಯ, ಕರಣದಲ್ಲಿ - ಕಾರ್ಯಸಿದ್ಧಿ

* ಕಾಲನ ಪಂಚ ಅಂಗಗಳು = ಪಂಚಾಂಗ

* Calendar ಬದುಕಿಗಿಂತಲೂ ಪಂಚಾಂಗದ ಬದುಕನ್ನು ಬದುಕಿದರೆ ನಮಗದು ಲಾಭ!

* ಕಾಲ-ದೇಶಗಳು ಗೊತ್ತಿದ್ದಲ್ಲಿ ಜೀವನದಲ್ಲಿ ಸೋಲಿಲ್ಲ!

* ಪ್ರಶ್ನೆವಾಕ್ಯದ ವಿಶ್ಲೇಷಣೆ - ಮೊದಲಕ್ಷರದ ನಿರೂಪಣೆ


-ಶ್ರೀಸಂದೇಶ 06-09-2024


#ಅನಾವರಣ_ಚಾತುರ್ಮಾಸ್ಯ - ದಿನ 48


#Chaturmasya


...more
View all episodesView all episodes
Download on the App Store

SriRamachandrapura MathaBy SriRamachandrapura Matha