SriRamachandrapura Matha

ಅನಾವರಣ ಚಾತುರ್ಮಾಸ್ಯ - ದಿನ 54: ದೈವಜ್ಞರ ಪ್ರಮುಖ ಆಯುಧ - ಕವಡೆ!


Listen Later

* ಬೃಹಜ್ಜಾತಕ, ಪ್ರಶ್ನೆಮಾರ್ಗಗಳಂತಹ ಗ್ರಂಥಗಳೆಲ್ಲ ಮೂಲತಃ ದೇವನಾಗರಿ ಲಿಪಿಯಲ್ಲಿವೆ. ಹಾಗಾಗಿ ಬೇರೆ ಭಾಷೆಗಳಲ್ಲಿ ಪ್ರಶ್ನೆ ಕೇಳಿದಾಗ ಫಲನಿರೂಪಣೆ ಸಮರ್ಪಕವಾಗಿರಲು ಸಾಧ್ಯವೇ?

* ಆಂಗ್ಲಭಾಷೆಯಲ್ಲಿ ಪ್ರಶ್ನೆ ಕೇಳಿದರೆ ಅದನ್ನು ಗಣಗಳಾಗಿ ಪರಿಗಣಿಸಿ ಫಲನಿರೂಪಣೆ ಹೇಗೆ?

* ಅಕ್ಷರಗಳು ಬಂದಿದ್ದೆಲ್ಲಿಂದ?

* ವಿದೇಶದಲ್ಲಿ ಕುಳಿತು ಫಲಗಳನ್ನು ಹೇಳುವುದಕ್ಕೂ ಭಾರತದಲ್ಲಿ ಕುಳಿತು ಫಲಗಳನ್ನು ಹೇಳುವುದಕ್ಕೂ ವ್ಯತ್ಯಾಸವಿದೆಯೇ?

* ದೇಶ ಬೇರೆಯಾದ ಕೂಡಲೇ ಕಾಲವೂ ಕೂಡ ಬೇರೆಯಾಗುವುದು!

* ದೈವಜ್ಞರ ಪ್ರಮುಖ ಆಯುಧ - ಕವಡೆ!

* ಸತೀದೇವಿಯ ಆಭರಣಗಳೇ ಸಮುದ್ರದಲ್ಲಿ ವಿಸರ್ಜಿತವಾಗಿ ಕವಡೆಗಳಾದವು ಎನ್ನುವುದು ಪ್ರತೀತಿ!

* ಕವಡೆಗಳ ಗಾತ್ರ ಬದಲಾಗುವುದೇ?

* ಕವಡೆಗಳಿಂದ ಲಗ್ನಸಾಧನೆ


-ಶ್ರೀಸಂದೇಶ 12-09-2024


#ಅನಾವರಣ_ಚಾತುರ್ಮಾಸ್ಯ - ದಿನ 54


#Chaturmasya


...more
View all episodesView all episodes
Download on the App Store

SriRamachandrapura MathaBy SriRamachandrapura Matha