SriRamachandrapura Matha

ಅನಾವರಣ ಚಾತುರ್ಮಾಸ್ಯ - ದಿನ 6: ಕಾಲದ ಭಾಷೆಯನ್ನು ಅರ್ಥ ಮಾಡಿಕೊಂಡಲ್ಲಿ ಬ್ರಹ್ಮಾಂಡವೇ ನಿಮ್ಮ ಕೈಯಲ್ಲಿ!


Listen Later

*ಕಾಲದ ಪರಿವೆಯೇ ಇಲ್ಲದಿರುವವರಿದ್ದಾರೆ - ಯೋಗಿಗಳು ಅವರು

*ಕಾಲ ನಮ್ಮೊಂದಿಗೆ ಮಾತನಾಡುತ್ತದೆ!

*ಕಾಲವೆಂದರೆ ಸಾಕ್ಷಾತ್ ಭಗವಂತನೇ!

*ಕಾಲದ ಭಾಷೆಯನ್ನು ಅರ್ಥ ಮಾಡಿಕೊಂಡಲ್ಲಿ ಬ್ರಹ್ಮಾಂಡವೇ ನಿಮ್ಮ ಕೈಯಲ್ಲಿ!

*ಸಂಸಾರ ಸಾಕು, ಪರಮಾತ್ಮ ಬೇಕು - ಎಂದೆನಿಸುವಂತೆ ಮಾಡುವವನು ಶನಿ! ನಮ್ಮ ಮೇಲಿನ ಕರುಣೆಯಿಂದಲೇ ದುಃಖವನ್ನು ಕೊಡುವವನವನು.

*ಕಾಲವನ್ನು ಅಲ್ಲೆಲ್ಲೋ ದುರ್ಬೀನು ಹಿಡಿದು ಹುಡುಕಬೇಡಿ; ಕಾಲವೆಂದರೆ ನೀವೇ! ಸೂಕ್ಷ್ಮಮತಿಯಾದರೆ ಒಬ್ಬರ ದೇಹವನ್ನು ನೋಡಿ ಅವರ ಜಾತಕವನ್ನು ಮಾಡಬಹುದು!

*ಹೇಗೆ ಜಾತಕ ನೋಡಿ ಜೀವನ ಹೇಳಬಹುದೋ, ಜೀವನ ನೋಡಿ ಜಾತಕವನ್ನೂ ಹೇಳಬಹುದು!


-ಶ್ರೀಸಂದೇಶ 26-07-2024


#ಅನಾವರಣ_ಚಾತುರ್ಮಾಸ್ಯ - ದಿನ 6


#Chaturmasya

...more
View all episodesView all episodes
Download on the App Store

SriRamachandrapura MathaBy SriRamachandrapura Matha