ಕಥೆ ಖಜಾನೆ - ಕನ್ನಡ

ಅಸಿಲಾ ಬಸಿಲ ಉತಿಲಾ ಜಾವುಚಾ


Listen Later

Writer: ಕುಯಿ ಬರಹಗಾರರ ಗುಂಪು
Narrator: ಸಂಜಯಕುಮಾರ್.ಆರ್.ಬಿ
Editor: ಪ್ರೇಮಾ ಪಿ ಸ್ವಾಮಿ

ಸೋಮ ಒಡಿಯಾ ಕಲಿಯಲು ತನ್ನ ಹೊಸ ಗೆಳೆಯನ ಹತ್ತಿರ ಹೋದನು. ಅವನು ಕಲಿತ ಪದಗಳಿಂದ ಬಹಳ ಉಪಯೋಗವಾಯಿತು. ಹೇಗೆ ಎಂದು ತಿಳಿಯಲು ಈ ಕತೆ ಓದಿ.

೧. ಕಥೆಯಲ್ಲಿ ಬರುವ ಪದಗಳನ್ನು ಬರೆದು, ಅದರ ಅರ್ಥವನ್ನು ತಿಳಿದು ,ಓದಲು ಹೇಳುವುದು ಮತ್ತು ಅದನ್ನು ಉಚ್ಛರಿಸುವುದು.


ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ಬುದ್ಧಿವಂತಿಕೆ ಮತ್ತು ಚತುರತೆ
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪,ತರಗತಿ ೫
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change