Sign up to save your podcastsEmail addressPasswordRegisterOrContinue with GoogleAlready have an account? Log in here.
ಅಡ್ವೆಂಟಿಸ್ಟ್ ವರ್ಲ್ಡ್ ರೇಡಿಯೋ ಕಾರ್ಯಕ್ರಮವು ಪ್ರಪಂಚಕ್ಕೆ ಒಂದು ಮಾದರಿಯಾಗಿದೆ ಇದರ ಮೂಲಕವಾಗಿ ಜನರಿಗೆ ಶುಭ ಸಂದೇಶವು ಶೀಘ್ರ ಗತಿಯಲ್ಲಿ ತಲುಪಲು ಈ ರೇಡಿಯೋ ಪ್ರಮುಖವಾಗಿದೆ.... more
FAQs about AWR - ವಾಯ್ಸ್ ಆಫ್ ಹೋಪ್:How many episodes does AWR - ವಾಯ್ಸ್ ಆಫ್ ಹೋಪ್ have?The podcast currently has 1,426 episodes available.
August 27, 202618 STC ಕ್ರಿಸ್ತನಲ್ಲಿ ಬೆಳೆಯುವುದುms: ನಿನ್ನ ನಿರೀಕ್ಷೆಯು ನಿನ್ನಲ್ಲಿ ಇಲ್ಲ. ಅದು ಕ್ರಿಸ್ತನಲ್ಲಿಯೇ ಇದೆ. ನಿಮ್ಮ ದೌರ್ಬಲ್ಯವುಅವನ ಬಲಕ್ಕೆ, ನಿಮ್ಮ ಅಜ್ಞಾನವು ಅವನ ಬುದ್ಧಿವಂತಿಕೆಗೆ, ನಿಮ್ಮ ದೌರ್ಬಲ್ಯವು ಅವನ ಶಾಶ್ವತ ಶಕ್ತಿಗೆ ಒಗ್ಗೂಡಿದೆ....more29minPlay
August 26, 202619 09 ಕೆಲಸ ಮತ್ತು ಜೀವನ .ಯೇಸುವಿಗೆ ಪ್ರೀತಿ ತೋರಿಸುವುದು, ಆತನು ಮಾನವಕುಲದ ಆಶೀರ್ವಾದ ಮತ್ತುಉನ್ನತಿಗಾಗಿ ಶ್ರಮಿಸಿದಂತೆಯೇ ಕೆಲಸಮಾಡುವ ಬಯಕೆಯಲ್ಲಿ ತೋರಿಬರುವುದು....more29minPlay
August 25, 202617- 07 STC ಶಿಷ್ಯತ್ವದ ಪರೀಕ್ಷೆMS@ ನಾವು ಆತನ ಸ್ವರೂಪವನ್ನು ಹೊಂದಲು, ಆತನಲ್ಲಿ ಉಸಿರಾಡಲು, ಆತನ ಚಿತ್ತವನ್ನುಮಾಡಲು ಮತ್ತು ಎಲ್ಲ ವಿಷಯಗಳಲ್ಲಿ ಆತನನ್ನು ಮೆಚ್ಚಿಸಲು ನಾವು ಹಂಬಲಿಸುತ್ತೇವೆ....more29minPlay
August 24, 202616 STC 06 ನಂಬಿಕೆ ಮತ್ತು ಅಂಗೀಕಾರ .ms: ನಿಮಗೆ ಬೇಕಾಗಿರುವುದು ಶಾಂತಿ ಪರಲೋಕದ ಕ್ಷಮೆ , ಆತ್ಮದಲ್ಲಿ ಶಾಂತಿ ಮತ್ತುಪ್ರೀತಿ.ಅದನ್ನು ಹಣ ಕೊಟ್ಟು ಖರೀದಿಸಲು ಸಾಧ್ಯವಿಲ್ಲ...more29minPlay
August 23, 202615STC05 Cಪ್ರತಿಷ್ಠೆms@ ನಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳುವಾಗ, ಆತನಿಂದ ನಮ್ಮನ್ನು ಬೇರ್ಪಡಿಸುವ ಎಲ್ಲವಿಷಯಗಳನ್ನು ನಾವು ಬಿಟ್ಟುಬಿಡಬೇಕು...more29minPlay
August 22, 2026STC14 04 ಪಾಪದ ಅರಿಕೆ.MS@ ನಾವು ಪಾಪದ ಕ್ಷಮೆಯನ್ನು ಹೊಂದಲು ಕೆಲವು ದುಃಖಕರವಾದ ಕೆಲಸವನ್ನುಮಾಡಬೇಕೆಂದು ಕರ್ತನು ಕೇಳುವುದಿಲ್ಲ...more29minPlay
August 21, 2026STC-03 ಪಶ್ಚಾತ್ತಾಪ .ಒಬ್ಭ ವ್ಯಕ್ತಿಯು ದೇವರ ಜೊತೆ ನ್ಯಾಯವಂತನಾಗಿರುವದು ಹೇಗೆ? ಒಬ್ಬಪಾಪಿಯು ನೀತಿವಂತನಾಗಿ ಮಾಡಲ್ಪಡುವದು ಹೇಗೆ ? ಕ್ರಿಸ್ತನ ಮೂಲಕ ಮಾತ್ರವೇ....more29minPlay
August 20, 202612 STC 2 ಪಾಪಿಗೆ ಕ್ರಿಸ್ತನ ಅಗತ್ಯನಾವು ಬಿದ್ದಿರುವ ಪಾಪದ ಕೆಸರಿನಿಂದ ನಾವು ತಪ್ಪಿಸಿಕೊಳ್ಳಲು ಶಕ್ತರಾಗಿಲ್ಲ,ನಮ್ಮ ಹೃದಯಗಳು ಅಪವಿತ್ರವಾದವುಗಳು:...more29minPlay
August 19, 202611STC-01 ಮಾನವನಿಗಾಗಿ ದೇವರ ಪ್ರೀತಿ.ms@ ದೇವರು ಪ್ರೀತಿ ಸ್ವರೂಪ’ನೆಂದು ಪ್ರತಿ ತೆರೆದ ಮೊಗ್ಗಿನಲ್ಲಿ. ಪ್ರತಿಮೊಳೆಯುವ ಹುಲ್ಲಿನಲ್ಲಿ ಬರೆಯಲ್ಪಟ್ಠಿರುತ್ತದೆ....more29minPlay
August 18, 202610 ನೀನು ಎಲ್ಲಿದಿಯಾ ?ms@ ಅಂದು ಆದಾಮನಿಗೆ ದೇವರು ‘ನೀನು ಎಲ್ಲಿದ್ದೀಯಾ’ ? ಎಂಬುದಾಗಿಕೇಳಿದ ಅದೇ ಪ್ರಶ್ನೆಯನ್ನು ಇಂದು ದೇವರು ನಮ್ಮನ್ನು ಕೇಳುವವನಾಗಿದ್ದಾನೆ...more29minPlay
FAQs about AWR - ವಾಯ್ಸ್ ಆಫ್ ಹೋಪ್:How many episodes does AWR - ವಾಯ್ಸ್ ಆಫ್ ಹೋಪ್ have?The podcast currently has 1,426 episodes available.