Sign up to save your podcastsEmail addressPasswordRegisterOrContinue with GoogleAlready have an account? Log in here.
ಅಡ್ವೆಂಟಿಸ್ಟ್ ವರ್ಲ್ಡ್ ರೇಡಿಯೋ ಕಾರ್ಯಕ್ರಮವು ಪ್ರಪಂಚಕ್ಕೆ ಒಂದು ಮಾದರಿಯಾಗಿದೆ ಇದರ ಮೂಲಕವಾಗಿ ಜನರಿಗೆ ಶುಭ ಸಂದೇಶವು ಶೀಘ್ರ ಗತಿಯಲ್ಲಿ ತಲುಪಲು ಈ ರೇಡಿಯೋ ಪ್ರಮುಖವಾಗಿದೆ.... more
FAQs about AWR - ವಾಯ್ಸ್ ಆಫ್ ಹೋಪ್:How many episodes does AWR - ವಾಯ್ಸ್ ಆಫ್ ಹೋಪ್ have?The podcast currently has 1,216 episodes available.
November 22, 2024130 ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ -6ms@ ಪ್ರತಿದಿನ ಬೆಳಿಗ್ಗೆ ಹಾಗೂ ಸಾಯಂಕಾಲ ನಿಮ್ಮ ಮಕ್ಕಳೊಂದಿಗೆ ಸೇರಿ ದೇವರ ವಾಕ್ಯವನ್ನು ಓದಿ,ಸ್ತುತಿಗೀತೆಗಳನ್ನು ಹಾಡುತ್ತಾ ಆತನನ್ನು ಆರಾಧಿಸಬೇಕು....more29minPlay
November 21, 20241029 ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ - 5ms@ ಶೀಘ್ರದಲ್ಲಿಯೇ ಬಹಿರಂಗವಾಗಿ ಸುವಾರ್ತಾ ಸೇವೆ ನಡೆಸಲಾಗದು. ಆದರೆ ವೈದ್ಯಕೀಯಸುವಾರ್ತಾ ಸೇವೆ ಕೊನೆಯವರೆಗೂ ಮಾಡುವ ಅವಕಾಶವಿದೆ...more29minPlay
November 20, 2024128 ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ -4ms@ ದಶಾಂಶವು ಪವಿತ್ರವಾಗಿದ್ದು, ದೇವರು ಅದನ್ನು ಸ್ವತಃ ತನಗಾಗಿ ಕಾದಿರಿಸಿಕೊಂಡಿದ್ದಾನೆ.ಅದನ್ನು ಸುವಾರ್ತಾ ಸೇವಕರ ಕೆಲಸಕ್ಕಾಗಿ ಉಪಯೋಗವಾಗುವಂತೆ ದೇವರ ಭಂಡಾರಕ್ಕೆ ತರಬೇಕು....more29minPlay
November 19, 2024127 ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ - 3ms@ ದೇವರು ಕೊಟ್ಟಿರುವ ಈ ದಿನವೇ ನಮ್ಮ ಜೀವನದ ಕೊನೆಯ ದಿನವಾಗಿದೆಯೋ ಏನೋಎಂಬಂತೆ ತಿಳಿದುಕೊಂಡು, ನಾವು ಎಚ್ಚರವಾಗಿದ್ದು ಕೆಲಸ ಮಾಡಬೇಕು ಹಾಗೂ ಪ್ರಾರ್ಥಿಸಬೇಕು....more29minPlay
November 17, 2024126 ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ -2ms@ ಕ್ರಿಸ್ತನು ತನ್ನ ಅನುಯಾಯಿಗಳಿಗೆ ಒಂದು ವೈಯಕ್ತಿಕ ಕಾರ್ಯವನ್ನು ವಹಿಸಿಕೊಟ್ಟಿದ್ದಾನೆ.ಇದನ್ನು ಬೇರೆ ಯಾರೂ ಮಾಡಲಾಗದು....more29minPlay
November 16, 2024125 ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ - 1ms@ ದೇವರ ಸಭೆಯ ಸದಸ್ಯರು ಅಗತ್ಯಕ್ಕೆ ತಕ್ಕಂತೆ ತಮ್ಮ ಪ್ರದೇಶ ಹಾಗೂ ವಿದೇಶಗಳಲ್ಲಿ ತಮಗೆನೇಮಿಸಲ್ಪಟ್ಟ ಕಾರ್ಯ ಮಾಡಬೇಕು....more29minPlay
November 15, 2024124 ಉಳಿದ ಸಭೆಯ ದೈವಭಕ್ತಿ ಜೀವನ ಭಾಗ - 6ms@ ನ್ಯಾಯತೀರ್ಪಿನ ಬಗ್ಗೆ ಗಮನ ಹರಿಸದೆ ನಾವು ಜೀವಿಸಲು ಸಾಧ್ಯವಿಲ್ಲ. ಆ ದಿನವು ಬಹಳತಡವಾಗಿದ್ದರೂ, ಈಗ ಹತ್ತಿರದಲ್ಲಿದೆ, ಬಾಗಿಲಲ್ಲಿಯೇ ಇದೆ, ತ್ವರೆಯಿಂದ ಬರಲಿದೆ...more29minPlay
November 14, 2024123 ಉಳಿದ ಸಭೆಯ ದೈವಭಕ್ತಿ ಜೀವನ ಭಾಗ - 5ms@ ಬೌದ್ಧಿಕ ಮತ್ತು ನೈತಿಕ ಶಕ್ತಿಗಳೆರಡೂ ನಮ್ಮ ಹತೋಟಿಯಲ್ಲಿರಬೇಕು ಹಾಗೂ ಅವುಗಳನ್ನುಸರಿಯಾದ ರೀತಿಯಲ್ಲಿ ಉಪಯೋಗಿಸಿದಲ್ಲಿ, ಅವು ಬಲಗೊಂಡು ಅಭಿವೃದ್ಧಿಯಾಗುವವು...more29minPlay
November 13, 2024122 ಉಳಿದ ಸಭೆಯ ದೈವಭಕ್ತಿ ಜೀವನ ಭಾಗ - 4ms@ ಪ್ರತಿದಿನ ಹಲವಾರು ಬಾರಿ ಅಮೂಲ್ಯವಾದ, ಸುವರ್ಣ ಕ್ಷಣಗಳನ್ನು ಪ್ರಾರ್ಥನೆ ಮತ್ತು ದೇವರವಾಕ್ಯ ಓದಲು ಪ್ರತಿಷ್ಟಿಸಿಕೊಳ್ಳಬೇಕು....more29minPlay
November 12, 2024121 ಉಳಿದ ಸಭೆಯ ದೈವಭಕ್ತಿ ಜೀವನ ಭಾಗ - 3ms@ ಕ್ರಿಸ್ತನು ನಮ್ಮ ಸ್ವಂತ ರಕ್ಷಕನೆಂಬ ನಂಬಿಕೆ ನಮ್ಮಲ್ಲಿರಲಿ. ಆತನು ಹಿಂದೆಯೂ ಹಾಗೂ ಇನ್ನುಮುಂದೆಯೂ ಯುಗಯುಗಾಂತರಗಳವರೆಗೂ ನಮ್ಮ ಬಂಡೆಯಾಗಿದ್ದಾನೆ...more29minPlay
FAQs about AWR - ವಾಯ್ಸ್ ಆಫ್ ಹೋಪ್:How many episodes does AWR - ವಾಯ್ಸ್ ಆಫ್ ಹೋಪ್ have?The podcast currently has 1,216 episodes available.