Sign up to save your podcastsEmail addressPasswordRegisterOrContinue with GoogleAlready have an account? Log in here.
ಅಡ್ವೆಂಟಿಸ್ಟ್ ವರ್ಲ್ಡ್ ರೇಡಿಯೋ ಕಾರ್ಯಕ್ರಮವು ಪ್ರಪಂಚಕ್ಕೆ ಒಂದು ಮಾದರಿಯಾಗಿದೆ ಇದರ ಮೂಲಕವಾಗಿ ಜನರಿಗೆ ಶುಭ ಸಂದೇಶವು ಶೀಘ್ರ ಗತಿಯಲ್ಲಿ ತಲುಪಲು ಈ ರೇಡಿಯೋ ಪ್ರಮುಖವಾಗಿದೆ.... more
FAQs about AWR - ವಾಯ್ಸ್ ಆಫ್ ಹೋಪ್:How many episodes does AWR - ವಾಯ್ಸ್ ಆಫ್ ಹೋಪ್ have?The podcast currently has 1,217 episodes available.
May 07, 202424 ಎಫೆಸದಲ್ಲಿರುವ ಸಭೆಯವರಿಗೆ.ದೇವರ ಪ್ರೀತಿಯು ಬಿದ್ದ ಜನಾಂಗವನ್ನು ಶಾಶ್ವತ ಮರಣದಿಂದ ಉಳಿಸಿತು. ಆದ್ದರಿಂದನಿಮ್ಮ ಮೊದಲ ಪ್ರೀತಿಯನ್ನು ಕಳೆದುಕೊಳ್ಳಬೇಡಿ....more29minPlay
May 06, 202423 ಕರ್ತನಲ್ಲಿ ಸಂತೋಷಿಸುವದು.ಆತನ ಪ್ರೀತಿಯ ಆಶೀರ್ವಾದದ ಆಶ್ವಾಸನೆಗಳನ್ನು ನಾವು ಯಾವಾಗಲೂ ದೃಷ್ಟಿಸುವಹಾಗೆ ಒಟ್ಟಾಗಿ ಕೂಡಿಸೋಣ...more29minPlay
April 25, 202422 STC12 ಅನುಮಾನದಲ್ಲಿ ಏನು ಮಾಡುವುದು ?ms@ ನಮ್ಮ ನಂಬಿಕೆಯನ್ನು ಆಧಾರವಾಗಿಟ್ಟುಕೊಳ್ಳಲು ಬೇಕಾದಷ್ಟು ಪುರಾವೆಯನ್ನುಕೊಡದೆ ದೇವರು ನಮ್ಮನ್ನು ನಂಬುವಂತೆ ಕೇಳಿಕೊಳ್ಳುವುದಿಲ್ಲ....more29minPlay
April 23, 202420 STC10 ದೇವರ ವಿಚಾರವಾದ ತಿಳಿವಳಿಕೆ.ms@ ಪ್ರಾರ್ಥನೆಯಿಲ್ಲದೆ ಬೈಬಲನ್ನು ಎಂದಿಗೂ ಅಧ್ಯಯನ ಮಾಡಬಾರದು. ಅದರಪುಟಗಳನ್ನು ತೆರೆಯುವ ಮೊದಲು ನಾವು ಪವಿತ್ರ ಆತ್ಮನ ಜ್ಞಾನೋದಯ ಕೇಳಬೇಕು, ಆಗ ನಿಮಗೆ ನೀಡಲಾಗುವುದು....more29minPlay
April 19, 202419 09 ಕೆಲಸ ಮತ್ತು ಜೀವನ .ಯೇಸುವಿಗೆ ಪ್ರೀತಿ ತೋರಿಸುವುದು, ಆತನು ಮಾನವಕುಲದ ಆಶೀರ್ವಾದ ಮತ್ತುಉನ್ನತಿಗಾಗಿ ಶ್ರಮಿಸಿದಂತೆಯೇ ಕೆಲಸಮಾಡುವ ಬಯಕೆಯಲ್ಲಿ ತೋರಿಬರುವುದು....more29minPlay
April 18, 202418 STC ಕ್ರಿಸ್ತನಲ್ಲಿ ಬೆಳೆಯುವುದುನಿನ್ನ ನಿರೀಕ್ಷೆಯು ನಿನ್ನಲ್ಲಿ ಇಲ್ಲ. ಅದು ಕ್ರಿಸ್ತನಲ್ಲಿಯೇ ಇದೆ. ನಿಮ್ಮ ದೌರ್ಬಲ್ಯವುಅವನ ಬಲಕ್ಕೆ, ನಿಮ್ಮ ಅಜ್ಞಾನವು ಅವನ ಬುದ್ಧಿವಂತಿಕೆಗೆ, ನಿಮ್ಮ ದೌರ್ಬಲ್ಯವು ಅವನ ಶಾಶ್ವತ ಶಕ್ತಿಗೆ ಒಗ್ಗೂಡಿದೆ....more29minPlay
April 15, 202417- 07 STC ಶಿಷ್ಯತ್ವದ ಪರೀಕ್ಷೆMS@ : ನಾವು ಆತನ ಸ್ವರೂಪವನ್ನು ಹೊಂದಲು, ಆತನಲ್ಲಿ ಉಸಿರಾಡಲು, ಆತನ ಚಿತ್ತವನ್ನುಮಾಡಲು ಮತ್ತು ಎಲ್ಲ ವಿಷಯಗಳಲ್ಲಿ ಆತನನ್ನು ಮೆಚ್ಚಿಸಲು ನಾವು ಹಂಬಲಿಸುತ್ತೇವೆ....more29minPlay
April 14, 202416 STC 06 ನಂಬಿಕೆ ಮತ್ತು ಅಂಗೀಕಾರ .ನಿಮಗೆ ಬೇಕಾಗಿರುವುದು ಶಾಂತಿ ಪರಲೋಕದ ಕ್ಷಮೆ , ಆತ್ಮದಲ್ಲಿ ಶಾಂತಿ ಮತ್ತುಪ್ರೀತಿ.ಅದನ್ನು ಹಣ ಕೊಟ್ಟು ಖರೀದಿಸಲು ಸಾಧ್ಯವಿಲ್ಲ...more29minPlay
April 11, 202415STC05 ಪ್ರತಿಷ್ಠೆms@ನಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳುವಾಗ, ಆತನಿಂದ ನಮ್ಮನ್ನು ಬೇರ್ಪಡಿಸುವ ಎಲ್ಲ ವಿಷಯಗಳನ್ನು ನಾವು ಬಿಟ್ಟುಬಿಡಬೇಕು...more29minPlay
FAQs about AWR - ವಾಯ್ಸ್ ಆಫ್ ಹೋಪ್:How many episodes does AWR - ವಾಯ್ಸ್ ಆಫ್ ಹೋಪ್ have?The podcast currently has 1,217 episodes available.