Sign up to save your podcastsEmail addressPasswordRegisterOrContinue with GoogleAlready have an account? Log in here.
ಅಡ್ವೆಂಟಿಸ್ಟ್ ವರ್ಲ್ಡ್ ರೇಡಿಯೋ ಕಾರ್ಯಕ್ರಮವು ಪ್ರಪಂಚಕ್ಕೆ ಒಂದು ಮಾದರಿಯಾಗಿದೆ ಇದರ ಮೂಲಕವಾಗಿ ಜನರಿಗೆ ಶುಭ ಸಂದೇಶವು ಶೀಘ್ರ ಗತಿಯಲ್ಲಿ ತಲುಪಲು ಈ ರೇಡಿಯೋ ಪ್ರಮುಖವಾಗಿದೆ.... more
FAQs about AWR - ವಾಯ್ಸ್ ಆಫ್ ಹೋಪ್:How many episodes does AWR - ವಾಯ್ಸ್ ಆಫ್ ಹೋಪ್ have?The podcast currently has 1,422 episodes available.
November 28, 2024136ನಗರಗಳು : ಭಾಗ - 1ms@ ನಗರಗಳು ಅನೀತಿ, ಪಾಪ, ದುಷ್ಟತನಗಳು ಬೆಳೆಯುವ ಹದವಾದ ಸ್ಥಳವಾಗಿದೆ....more29minPlay
November 27, 2024135 ಹಳ್ಳಿಗಾಡಿನಲ್ಲಿ ವಾಸಮಾಡುವುದು: ಭಾಗ - 3ms@ ಯಾವಾಗಲೂ ಗಲಭೆ ಹಾಗೂ ಅಸ್ತವ್ಯಸ್ತತೆ ಇರುವ ನಗರ ಪ್ರದೇಶಗಳಲ್ಲಿ ತನ್ನ ಜನರು ವಾಸಮಾಡಬೇಕೆಂಬುದು ದೇವರ ಚಿತ್ತವಲ್ಲ....more29minPlay
November 26, 2024134 ಹಳ್ಳಿಗಾಡಿನಲ್ಲಿ ವಾಸಮಾಡುವುದು: ಭಾಗ -2ms@ ನಾವು ನೆನಸದ ಗಳಿಗೆಯಲ್ಲಿ ದೊಡ್ಡ ನಗರಗಳ ಮೇಲೆ ಪರಲೋಕದಿಂದ ಬೆಂಕಿ ಗಂಧಕಗಳ ಮಳೆಸುರಿಯಲಿದೆ....more29minPlay
November 25, 2024133 ಹಳ್ಳಿಗಾಡಿನಲ್ಲಿ ವಾಸಮಾಡುವುದು: ಭಾಗ -1ms@ ಆತನ ಮಕ್ಕಳಾದ ಆದಾಮ ಹವ್ವಳು ಸಂತೋಷವಾಗಿರಲು ಈ ಲೋಕದಲ್ಲಿ ಯಾವುದೂಕೊರತೆಯಿರಲಿಲ್ಲ....more29minPlay
November 24, 2024132 ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ -8ms@ ಸತ್ಯವೆಂಬ ಬೆಳಕು ಹೊಂದಿರುವವರನ್ನು ಮೋಸದಿಂದ ವಂಚಿಸುವಂತೆ ಸಾವಿರಾರುಶೋಧನೆಗಳಿವೆ....more29minPlay
November 23, 2024131ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ - 7ms@ ಕ್ರಿಸ್ತನನ್ನು ನಮ್ಮೊಂದಿಗೆ ಕರೆದೊಯ್ಯುವಂತದ್ದೇ, ಸುರಕ್ಷತೆ ನೀಡುವ ಏಕೈಕ ಸ್ಥಳವಾಗಿದೆ...more29minPlay
November 22, 2024130 ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ -6ms@ ಪ್ರತಿದಿನ ಬೆಳಿಗ್ಗೆ ಹಾಗೂ ಸಾಯಂಕಾಲ ನಿಮ್ಮ ಮಕ್ಕಳೊಂದಿಗೆ ಸೇರಿ ದೇವರ ವಾಕ್ಯವನ್ನು ಓದಿ,ಸ್ತುತಿಗೀತೆಗಳನ್ನು ಹಾಡುತ್ತಾ ಆತನನ್ನು ಆರಾಧಿಸಬೇಕು....more29minPlay
November 21, 20241029 ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ - 5ms@ ಶೀಘ್ರದಲ್ಲಿಯೇ ಬಹಿರಂಗವಾಗಿ ಸುವಾರ್ತಾ ಸೇವೆ ನಡೆಸಲಾಗದು. ಆದರೆ ವೈದ್ಯಕೀಯಸುವಾರ್ತಾ ಸೇವೆ ಕೊನೆಯವರೆಗೂ ಮಾಡುವ ಅವಕಾಶವಿದೆ...more29minPlay
November 20, 2024128 ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ -4ms@ ದಶಾಂಶವು ಪವಿತ್ರವಾಗಿದ್ದು, ದೇವರು ಅದನ್ನು ಸ್ವತಃ ತನಗಾಗಿ ಕಾದಿರಿಸಿಕೊಂಡಿದ್ದಾನೆ.ಅದನ್ನು ಸುವಾರ್ತಾ ಸೇವಕರ ಕೆಲಸಕ್ಕಾಗಿ ಉಪಯೋಗವಾಗುವಂತೆ ದೇವರ ಭಂಡಾರಕ್ಕೆ ತರಬೇಕು....more29minPlay
November 19, 2024127 ಉಳಿದ ಸಭೆಯ ಜೀವನಶೈಲಿ ಮತ್ತು ಚಟುವಟಿಕೆಗಳು : ಭಾಗ - 3ms@ ದೇವರು ಕೊಟ್ಟಿರುವ ಈ ದಿನವೇ ನಮ್ಮ ಜೀವನದ ಕೊನೆಯ ದಿನವಾಗಿದೆಯೋ ಏನೋಎಂಬಂತೆ ತಿಳಿದುಕೊಂಡು, ನಾವು ಎಚ್ಚರವಾಗಿದ್ದು ಕೆಲಸ ಮಾಡಬೇಕು ಹಾಗೂ ಪ್ರಾರ್ಥಿಸಬೇಕು....more29minPlay
FAQs about AWR - ವಾಯ್ಸ್ ಆಫ್ ಹೋಪ್:How many episodes does AWR - ವಾಯ್ಸ್ ಆಫ್ ಹೋಪ್ have?The podcast currently has 1,422 episodes available.