Sign up to save your podcastsEmail addressPasswordRegisterOrContinue with GoogleAlready have an account? Log in here.
ಅಡ್ವೆಂಟಿಸ್ಟ್ ವರ್ಲ್ಡ್ ರೇಡಿಯೋ ಕಾರ್ಯಕ್ರಮವು ಪ್ರಪಂಚಕ್ಕೆ ಒಂದು ಮಾದರಿಯಾಗಿದೆ ಇದರ ಮೂಲಕವಾಗಿ ಜನರಿಗೆ ಶುಭ ಸಂದೇಶವು ಶೀಘ್ರ ಗತಿಯಲ್ಲಿ ತಲುಪಲು ಈ ರೇಡಿಯೋ ಪ್ರಮುಖವಾಗಿದೆ.... more
FAQs about AWR - ವಾಯ್ಸ್ ಆಫ್ ಹೋಪ್:How many episodes does AWR - ವಾಯ್ಸ್ ಆಫ್ ಹೋಪ್ have?The podcast currently has 1,422 episodes available.
September 05, 202477 110 ವರ್ಷದಲ್ಲಿ ಅದ್ಭುತವಾದ ನಂಬಿಕೆms@ ದೇವರು ನಿಶ್ಚಯವಾಗಿ ನಿಮ್ಮನ್ನು ಪರಾಂಬರಿಸಿ ಈ ದೇಶದಿಂದ ತಾನುಅಬ್ರಹಾಮ್ ಇಸಾಕ್ ಯಾಕೋಬರಿಗೆ ಕೊಡುತ್ತೇನೆಂದು ಪ್ರಮಾಣವಾಗಿ ಹೇಳಿದ ದೇಶಕ್ಕೆ ನೀವು ಹೋಗಿ ಸೇರುವಂತೆಮಾಡುವನೆಂದು ತಿಳಿದುಕೊಳ್ಳಿರಿ ಎಂದು ಹೇಳಿದನು...more29minPlay
September 04, 202476 ಸೈತಾನನು ನೀತಿವಂತರಿಗೆ ವಿರುದ್ಧವಾಗಿ ನಿಲ್ಲುತ್ತಾನೆms@ ದೇವರ ಮಕ್ಕಳು ನೀತಿವಂತರಾಗಿ ಈ ಲೋಕದಲ್ಲಿ ಜೀವಿಸದಂತೆ ಸೈತಾನ ಅವರನ್ನುನಾಶ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುವವನಾಗಿದ್ದಾನೆ....more29minPlay
August 27, 202475 ದೇವರು ಮನುಷ್ಯನನ್ನು ಸತ್ಯವಂತನಾಗಿ ಸೃಷ್ಟಿಸಿದನುದೇವರು ಮನುಷ್ಯನನ್ನು ಸತ್ಯವಂತನನ್ನಾಗಿ ಮಾಡಿದನು.ಅವರಾದರೋ ಅನೇಕಕಲ್ಪನೆ ಗಳನ್ನು ಹುಡುಕಿದ್ದಾರೆ....more29minPlay
August 26, 202474 ಸೈತಾನನು ಮಾಡಲಾಗದ ಕಾರ್ಯಗಳುದೇವರು ಅನುಮತಿ ನೀಡದಿದ್ದರೆ ಸೈತಾನನು ಈ ಜಗತ್ತಿನಲ್ಲಿ ಏನನ್ನೂ ಮಾಡಲುಸಾಧ್ಯವಿಲ್ಲ....more29minPlay
August 25, 202473 ಲೋಕದಲ್ಲಿ ನಡೆಯುವ ಕೊನೆಯ ಕಾಲದ ಸೂಚಕಕಾರ್ಯಗಳುಯೇಸುಸ್ವಾಮಿಯು ತನ್ನ ಎರಡನೇ ಬರೋಣಕ್ಕೆ ಮೊದಲು ಸಂಭವಿಸುವಭಯಾನಕವಾದ ಘಟನೆಗಳ ಬಗ್ಗೆ ಮುಂದಾಗಿ ತಿಳಿಸಿದನು....more29minPlay
August 24, 202472 ರೌದ್ರವೆಂಬ ದ್ರಾಕ್ಷೇ ಗೊಂಚಲುಗಳನ್ನು ಕೊಯ್ಯುದೂತನು ತನ್ನ ಕುಡುಗೋಲನ್ನು ಭೂಮಿಗೆ ಹಾಕಿ ಭೂಮಿಯ ದ್ರಾಕ್ಷೇಹಣ್ಣನ್ನುಕೂಡಿಸಿ ದೇವರ ರೌದ್ರದ ದೊಡ್ಡ ದ್ರಾಕ್ಷೇತೊಟ್ಟಿಯಲ್ಲಿ ಹಾಕಿದನು....more29minPlay
August 23, 202471 ಭೂಮಿಯ ಪೈರನ್ನು ಕುಯ್ಯಲ್ಪಡುವುದುಕೊಯ್ಯುವ ಕಾಲ ಬಂದಿರುವದರಿಂದ ನಿನ್ನ ಕುಡುಗೋಲನ್ನು ಹಾಕಿ ಕೊಯ್ಯಿ;ಯಾಕಂದರೆ ಭೂಮಿಯ ಪೈರು ಮಾಗಿದೆ ಎಂದು ಹೇಳಿದನು....more29minPlay
August 22, 202470 ಯೇಸುವಿನ ಮೇಲಿನ ನಂಬಿಕೆ.ಯೇಸುವಿನ ನಂಬಿಕೆ ಎಂದರೆ ನಮಗೆ ಎಲ್ಲವನ್ನೂ ಅರ್ಥವಾಗದಿದ್ದರೂ ಆತನುಮಾಡುತ್ತಾನೆ ಎಂದು ನಂಬುವುದು....more29minPlay
August 21, 202469 ದೇವರ ಆಜ್ಞೆಗಳುನ್ಯಾಯಪ್ರಮಾಣವು ಪರಿಶುದ್ಧವಾದದ್ದು. ಆಜ್ಞೆಯು ಪರಿಶುದ್ಧವೂ,ನ್ಯಾಯವೂ, ಹಿತವೂ, ಆಗಿರುವಂಥದ್ದು ಸರಿ....more29minPlay
August 20, 202468 ಪರಿಶುದ್ಧರ ತಾಳ್ಮೆಯುಪರಿಶುದ್ಧರು ತಮ್ಮ ಎಲ್ಲಾ ದುಷ್ಟ ಮಾರ್ಗಗಳನ್ನು ತ್ಯಜಿಸಿ ನಂತರ ನಮ್ಮ ಎಲ್ಲಾಪ್ರಕರಣಗಳನ್ನು ಕ್ರಿಸ್ತನ ಕೈಗೆ ಒಪ್ಪಿಸಿ ಕೊಡಬೇಕು...more29minPlay
FAQs about AWR - ವಾಯ್ಸ್ ಆಫ್ ಹೋಪ್:How many episodes does AWR - ವಾಯ್ಸ್ ಆಫ್ ಹೋಪ್ have?The podcast currently has 1,422 episodes available.